ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಕರ್ನಾಟಕ ವಿದ್ಯುತ್ ನಿಗಮದ ವಿರುದ್ಧ ಆಕ್ರೋಶ
Sharavathi Project Protest: ಶಿವಮೊಗ್ಗದ ಕಾರ್ಗಲ್‌ನಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತ ಅಹವಾಲು ಆಲಿಕೆ ಸಭೆಯಲ್ಲಿ ಸ್ಥಳೀಯರು, ಪರಿಸರವಾದಿಗಳು ಹಾಗೂ ಬಿಜೆಪಿ ನಾಯಕರು ವ್ಯಾಪಕ ವಿರೋಧ ವ್ಯಕ್ತಪಡಿಸಿ, ಡಿಪಿಆರ್ ಬಹಿರಂಗಪಡಿಸದೆ ಯೋಜನೆ ಮುಂದುವರಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.Last Updated 16 ಸೆಪ್ಟೆಂಬರ್ 2025, 20:02 IST