ಬ್ರೋಕರೇಜ್ ಮಾತು: ಆ್ಯಂಬರ್ ಎಂಟರ್‌ಪ್ರೈಸಸ್ ಷೇರು ಮೌಲ್ಯ ₹9,000ಕ್ಕೆ ತಲುಪಬಹುದು
Stock Market Prediction: ಆ್ಯಂಬರ್ ಎಂಟರ್‌ಪ್ರೈಸಸ್ ಕಂಪನಿಯ ಷೇರು ಮೌಲ್ಯವು ₹9,000ಕ್ಕೆ ತಲುಪಬಹುದು ಎಂದು ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಅಂದಾಜು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿ ವ್ಯವಸ್ಥೆಯಲ್ಲಿ ಸುಧಾರಣೆ ತರುವುದಾಗಿ ಆಗಸ್ಟ್ 15ರಂದು ಹೇಳಿದ್ದಾರೆLast Updated 21 ಆಗಸ್ಟ್ 2025, 0:30 IST