ನಾನು ಸಿನಿಮಾ ಮಾಡಲ್ಲ ಎನ್ನುವುದು ಸುಳ್ಳು: ನಟಿ ಶರ್ಮಿಳಾ ಮಾಂಡ್ರೆ ಮನದಾಳ
Kannada Actress: 2006ರಲ್ಲಿ ಚಿತ್ರರಂಗಕ್ಕೆ ಹೆಜ್ಜೆ ಇಟ್ಟ ನಟಿ ಶರ್ಮಿಳಾ ಮಾಂಡ್ರೆ ಇದೀಗ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ ‘ಡೆವಿಲ್’ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶರ್ಮಿಳಾ ತಮ್ಮ ಸಿನಿಪಯಣ ಕನಸುಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆLast Updated 11 ಡಿಸೆಂಬರ್ 2025, 21:01 IST