ಗುರುವಾರ, 3 ಜುಲೈ 2025
×
ADVERTISEMENT

sheela deekshit

ADVERTISEMENT

ದೆಹಲಿಯ ವಿಷಗಾಳಿ, ನೀರಿಗೆ AAP ಸರ್ಕಾರವೇ ಕಾರಣ: ಶೀಲಾ ದೀಕ್ಷಿತ್ ಪುತ್ರ ವಾಗ್ದಾಳಿ

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸುತ್ತಿರುವ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಪುತ್ರ ಸಂದೀಪ್ ದೀಕ್ಷಿತ್ ಆಮ್ ಆದ್ಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 18 ಜನವರಿ 2025, 10:32 IST
ದೆಹಲಿಯ ವಿಷಗಾಳಿ, ನೀರಿಗೆ AAP ಸರ್ಕಾರವೇ ಕಾರಣ: ಶೀಲಾ ದೀಕ್ಷಿತ್ ಪುತ್ರ ವಾಗ್ದಾಳಿ

Delhi Election: ಕೇಜ್ರಿವಾಲ್ ಎದುರು ಶೀಲಾ ದೀಕ್ಷಿತ್‌ ಮಗ ಕಾಂಗ್ರೆಸ್‌ ಅಭ್ಯರ್ಥಿ

ದೆಹಲಿ ಮಾಜಿ ಮುಖ್ಯಮಂತ್ರಿ ದಿವಂಗತ ಶೀಲಾ ದೀಕ್ಷಿತ್ ಅವರ ಪುತ್ರ, ಮಾಜಿ ಸಂಸದ ಸಂದೀಪ್ ದೀಕ್ಷಿತ್‌ ಅವರನ್ನು ನವದೆಹಲಿ ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಕಣಕ್ಕಿಳಿಸಿದೆ.
Last Updated 13 ಡಿಸೆಂಬರ್ 2024, 2:45 IST
Delhi Election: ಕೇಜ್ರಿವಾಲ್ ಎದುರು ಶೀಲಾ ದೀಕ್ಷಿತ್‌ ಮಗ ಕಾಂಗ್ರೆಸ್‌ ಅಭ್ಯರ್ಥಿ

ಶೀಲಾ ದೀಕ್ಷಿತ್‌ಗೆ ಅಂತಿಮ ವಿದಾಯ

ಶನಿವಾರ ಸಂಜೆ ನಿಧನರಾದ ಕಾಂಗ್ರೆಸ್‌ ನಾಯಕಿ, ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಅವರ ಅಂತ್ಯ ಸಂಸ್ಕಾರ ಭಾನುವಾರ ನಡೆಯಿತು. ಭಾರಿ ಮಳೆಯ ನಡುವೆಯೂ ಕಾಂಗ್ರೆಸ್‌ ಕಾರ್ಯಕರ್ತರು, ಶೀಲಾ ಅವರ ಅಭಿಮಾನಿಗಳು ಮತ್ತು ಬಂಧುಗಳು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡರು.
Last Updated 21 ಜುಲೈ 2019, 19:58 IST
ಶೀಲಾ ದೀಕ್ಷಿತ್‌ಗೆ ಅಂತಿಮ ವಿದಾಯ
ADVERTISEMENT
ADVERTISEMENT
ADVERTISEMENT
ADVERTISEMENT