ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Sheep Farming

ADVERTISEMENT

ಕುರಿ ಸಾಕಣೆಯ ಕಿರು ಉದ್ಯಮ: ಟಗರು ಉದ್ಯಮದಲ್ಲಿ ಮಂಗಳಾ ಹೆಜ್ಜೆಗುರುತು

ಮಂಗಳಾ ಕಿರಣ್‌ ಕೃಷಿ ಪದವೀಧರೆ. ಬಾಲ್ಯದಿಂದಲೂ ಕೃಷಿಯ ಬಗ್ಗೆ ಆಸಕ್ತಿ. ಮದುವೆಯಾಗಿ ಗಂಡನ ಮನೆಗೆ ಬಂದಾಗ ಅವರ ಮಾವ ಹೈನುಗಾರಿಕೆ ಮಾಡುತ್ತಿದ್ದರು. ಇದು ಆದಾಯದ ಕೆಲಸವಾದರೂ, ಬಿಡುವು ಸಿಗುತ್ತಿರಲಿಲ್ಲ. ಇದನ್ನು ಗಮನಿಸಿದ ಮಂಗಳಾ ಅವರು ಕುರಿ ಸಾಕಣೆ ಆಯ್ದುಕೊಂಡರು.
Last Updated 26 ಆಗಸ್ಟ್ 2023, 0:40 IST
ಕುರಿ ಸಾಕಣೆಯ ಕಿರು ಉದ್ಯಮ: ಟಗರು ಉದ್ಯಮದಲ್ಲಿ ಮಂಗಳಾ ಹೆಜ್ಜೆಗುರುತು

ವಲಸೆ ಕುರಿಗಾರರಿಗೆ ಸಂಚಾರಿ ಟೆಂಟ್: ಅರ್ಜಿ ಆಹ್ವಾನ

2023-24ನೇ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ವಲಸೆ ಕುರಿಗಾರರಿಗೆ ಸಂಚಾರಿ ಟೆಂಟ್ ಮತ್ತು ಇನ್ನಿತರ ಪರಿಕರಗಳ ಕಿಟ್‍ಗಳನ್ನು ಉಚಿತವಾಗಿ ಕೊಡಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
Last Updated 22 ಜೂನ್ 2023, 15:52 IST
fallback

ಟಗರು ಸಾಕಣೆಯಲ್ಲಿ ಲಾಭ ಕೊಂಡ ಕೃಷಿಕ

ಇಂದಿನ ದಿನಮಾನದಲ್ಲಿ ಕೃಷಿಯೊಂದಿಗೆ ಉಪಕಸುಬುಗಳನ್ನು ಕೈಗೊಂಡು ಉತ್ತಮ ಆದಾಯ ಗಳಿಸಬಹುದಾಗಿದೆ. ಸಾಂಪ್ರದಾಯಿಕ ಕೃಷಿಯೊಂದಿಗೆ ಪಶು ಸಂಗೋಪನೆ ಮಾಡಬೇಕು ಎಂಬ ಚಿಂತನೆಯೊಂದಿಗೆ ಕಳೆದೊಂದು ವರ್ಷದಿಂದ ಟಗರು ಸಾಕಾಣಿಕೆ ಮಾಡುತ್ತಿದ್ದೇವೆ. ಟಗರು ಸಾಕಾಣಿಕೆಯಿಂದ ಉತ್ತಮ ಆದಾಯ ಲಭಿಸುತ್ತಿದೆ
Last Updated 1 ಜೂನ್ 2023, 22:30 IST
ಟಗರು ಸಾಕಣೆಯಲ್ಲಿ ಲಾಭ ಕೊಂಡ ಕೃಷಿಕ

ಕುರಿ ಸಾಕಣೆಯಲ್ಲೇ ಸ್ವಾವಲಂಬನೆ: ಲಕ್ಷಗಟ್ಟಲೆ ಲಾಭ

ಸ್ವಯಂ ಉದ್ಯೋಗದ ಕನಸು ನನಸು ಮಾಡಿಕೊಂಡ ಪದವೀಧರೆ
Last Updated 9 ಡಿಸೆಂಬರ್ 2022, 5:27 IST
ಕುರಿ ಸಾಕಣೆಯಲ್ಲೇ ಸ್ವಾವಲಂಬನೆ: ಲಕ್ಷಗಟ್ಟಲೆ ಲಾಭ

Video| ಕೃಷಿ ಮೇಳ: ಬೆರಗು ಮೂಡಿಸುವ ಬೋಯರ್ ತಳಿಯ ಕುರಿ

Last Updated 4 ನವೆಂಬರ್ 2022, 15:58 IST
Video| ಕೃಷಿ ಮೇಳ: ಬೆರಗು ಮೂಡಿಸುವ ಬೋಯರ್ ತಳಿಯ ಕುರಿ

Video| ₹2 ಲಕ್ಷದ ಬಂಡೂರು ಟಗರು: ಸತತ ಆದಾಯ ಪಕ್ಕಾ ಗುರು

Last Updated 4 ನವೆಂಬರ್ 2022, 14:21 IST
Video| ₹2 ಲಕ್ಷದ ಬಂಡೂರು ಟಗರು: ಸತತ ಆದಾಯ ಪಕ್ಕಾ ಗುರು

ಕುರಿಗಾಹಿಯ ಬದುಕಿಗೆ ಬಡಿದ ಬರ ‘ಸಿಡಿಲು’

‘ಕುರಿ ಮಂದೆ ಮಲಗಿಸಲು ಕೊಂಡ್ಲಹಳ್ಳಿ ಸಮೀಪದ ಮಾರಮ್ಮನಹಳ್ಳಿಗೆ ಹೋಗಬೇಕಿತ್ತು. ಹುಣ್ಣಿಮೆ ಇದೆ ಎಂದು ನಾಳೆ ಹೋಗೋಣ ಎಂದು ಉಳಿದುಕೊಂಡೆವು. ಸಂಜೆ ಹೊತ್ತಿಗೆ ವಿಧಿಯಾಟಕ್ಕೆ ಕುರಿಗಳು ಪ್ರಾಣ ಕಳೆದುಕೊಂಡಿವೆ’.
Last Updated 18 ಮೇ 2022, 3:59 IST
ಕುರಿಗಾಹಿಯ ಬದುಕಿಗೆ ಬಡಿದ ಬರ ‘ಸಿಡಿಲು’
ADVERTISEMENT

ರೈತರ ಬೊಕ್ಕಸ ತುಂಬಿಸುವ ‘ಡಾರ್ಪರ್‌’ ತಳಿಯ ಟಗರು!

ಒಂದು ಟಗರಿನ ಮೌಲ್ಯ ₹ 5 ಲಕ್ಷ; ಕುರಿ ಸಾಕಾಣಿಕೆಯಿಂದ ವಾರ್ಷಿಕ ₹50 ಲಕ್ಷ ಆದಾಯ
Last Updated 11 ನವೆಂಬರ್ 2021, 20:29 IST
ರೈತರ ಬೊಕ್ಕಸ ತುಂಬಿಸುವ ‘ಡಾರ್ಪರ್‌’ ತಳಿಯ ಟಗರು!

ಕುರಿ ಸಾಕಣೆ ಕುರಿತು ಆನ್‌ಲೈನ್ ತರಬೇತಿ ಇಂದಿನಿಂದ

ಕರ್ನಾಟಕ ಸರ್ಕಾರ, ಪಶು ವೈದ್ಯಕೀಯ ಮತ್ತು ಪಶುಪಾಲನಾ ಇಲಾಖೆ, ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರ ಹಾಸನ ಇವರ ವತಿಯಿಂದ ಆ. 10ರಿಂದ 12ರವರೆಗೆ ಕುರಿ, ಮೇಕೆ ಸಾಕಾಣಿಕೆಯ ಆನ್‌ಲೈನ್ ತರಬೇತಿ ನಡೆಯುತ್ತದೆ.
Last Updated 10 ಆಗಸ್ಟ್ 2021, 10:31 IST
ಕುರಿ ಸಾಕಣೆ ಕುರಿತು ಆನ್‌ಲೈನ್ ತರಬೇತಿ ಇಂದಿನಿಂದ

ಕೂಡ್ಲಿಗಿ: ಚಿರತೆ ದಾಳಿ, 9 ಟಗರು ಸಾವು

ಕೂಡ್ಲಿಗಿ ತಾಲ್ಲೂಕಿನ ಅಪ್ಪೇನಹಳ್ಳಿ ತಾಂಡಾದಲ್ಲಿ ಬುಧವಾರ ರಾತ್ರಿ ಮನೆ ಮುಂದೆ ಕಟ್ಟಿದ್ದ ಟಗರುಗಳ ಮೇಲೆ ಮೂರು ಚಿರತೆ ದಾಳಿ ಮಾಡಿದ್ದರಿಂದ 9 ಟಗರು ಸಾವನ್ನಪ್ಪಿವೆ.
Last Updated 5 ಆಗಸ್ಟ್ 2021, 3:37 IST
ಕೂಡ್ಲಿಗಿ: ಚಿರತೆ ದಾಳಿ, 9 ಟಗರು ಸಾವು
ADVERTISEMENT
ADVERTISEMENT
ADVERTISEMENT