ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Shehbaz Sharif

ADVERTISEMENT

ಆ. 9ಕ್ಕೆ ಪಾಕಿಸ್ತಾನ ಸಂಸತ್‌ ವಿಸರ್ಜನೆ: ಪ್ರಧಾನಿ ಶೆಹಬಾಜ್‌ ಷರೀಫ್ ಘೋಷಣೆ

ಗಸ್ಟ್‌ 9 ರಂದು ಸಂಸತ್‌ ವಿಸರ್ಜನೆ ಮಾಡುವುದಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಶರೀಫ್‌ ಹೇಳಿದ್ದಾರೆ.
Last Updated 4 ಆಗಸ್ಟ್ 2023, 7:26 IST
ಆ. 9ಕ್ಕೆ ಪಾಕಿಸ್ತಾನ ಸಂಸತ್‌ ವಿಸರ್ಜನೆ: ಪ್ರಧಾನಿ ಶೆಹಬಾಜ್‌ ಷರೀಫ್ ಘೋಷಣೆ

ನವಾಜ್‌ ಷರೀಫ್ ಸ್ವದೇಶಕ್ಕೆ: ಪ್ರಧಾನಿ ಶೆಹಬಾಜ್ ಸುಳಿವು

ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮುಖ್ಯಸ್ಥ ನವಾಜ್‌ ಷರೀಫ್ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಾರದ ನೇತೃತ್ವ ವಹಿಸಬೇಕು ಎಂದು ಪ್ರಧಾನಿ ಶೆಹಬಾಜ್‌ ನವಾಜ್‌ ಮನವಿ ಮಾಡಿದ್ದಾರೆ ಎಂದು ಜಿಯೋ ನ್ಯೂಸ್ ಶನಿವಾರ ತಿಳಿಸಿದೆ.
Last Updated 17 ಜೂನ್ 2023, 14:33 IST
ನವಾಜ್‌ ಷರೀಫ್ ಸ್ವದೇಶಕ್ಕೆ: ಪ್ರಧಾನಿ ಶೆಹಬಾಜ್ ಸುಳಿವು

ಹಣ ಅಕ್ರಮ ವರ್ಗಾವಣೆ: ಪಾಕ್‌ ಪ್ರಧಾನಿ, ಅವರ ಪುತ್ರ ದೋಷಮುಕ್ತ

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್ ಮತ್ತು ಅವರ ಪುತ್ರ ಹಮ್ಜ ಅವರನ್ನು ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ದಳ (ಎನ್‌ಎಬಿ) ಆರೋಪ ಮುಕ್ತಗೊಳಿಸಿರುವುದಾಗಿ ಬುಧವಾರ ಮಾಧ್ಯಮ ವರದಿ ಹೇಳಿದೆ.
Last Updated 10 ಮೇ 2023, 19:30 IST
ಹಣ ಅಕ್ರಮ ವರ್ಗಾವಣೆ: ಪಾಕ್‌ ಪ್ರಧಾನಿ, ಅವರ ಪುತ್ರ ದೋಷಮುಕ್ತ

ಅಂತರರಾಷ್ಟ್ರೀಯ ಹಣಕಾಸು ನಿಧಿಯ ಷರತ್ತು ಒಪ್ಪಲೇಬೇಕಿದೆ: ಪಾಕ್‌ ಪ್ರಧಾನಿ

ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್ ) ಕಲ್ಪನೆಗೂ ಮೀರಿದ ಷರತ್ತುಗಳಿಗೆ ಸರ್ಕಾರ ಒಪ್ಪಿಕೊಳ್ಳಲೇಬೇಕಿದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
Last Updated 3 ಫೆಬ್ರವರಿ 2023, 14:52 IST
ಅಂತರರಾಷ್ಟ್ರೀಯ ಹಣಕಾಸು ನಿಧಿಯ ಷರತ್ತು ಒಪ್ಪಲೇಬೇಕಿದೆ: ಪಾಕ್‌ ಪ್ರಧಾನಿ

ಆರ್ಥಿಕ ಸಂಕಷ್ಟ: ಸರ್ಕಾರಿ ಉದ್ಯೋಗಿಗಳ ಶೇ 10ರಷ್ಟು ವೇತನ ಕಡಿತಕ್ಕೆ ಮುಂದಾದ ಪಾಕ್

 ರಾಷ್ಟ್ರೀಯ ಮಿತವ್ಯಯ ಸಮಿತಿಯ ಶಿಫಾರಸು
Last Updated 25 ಜನವರಿ 2023, 11:21 IST
ಆರ್ಥಿಕ ಸಂಕಷ್ಟ: ಸರ್ಕಾರಿ ಉದ್ಯೋಗಿಗಳ ಶೇ 10ರಷ್ಟು ವೇತನ ಕಡಿತಕ್ಕೆ ಮುಂದಾದ ಪಾಕ್

ಪ್ರವಾಹದಿಂದ ತತ್ತರ; ₹ 65 ಸಾವಿರ ಕೋಟಿ ನೆರವಿನ ನಿರೀಕ್ಷೆಯಲ್ಲಿ ಪಾಕ್: ಷರೀಫ್

ಪಾಕಿಸ್ತಾನವು ಕಳೆದ ವರ್ಷ ಸಂಭವಿಸಿದ ಭೀಕರ ಪ್ರವಾಹದಿಂದ ತತ್ತರಿಸಿದೆ. ಇದರಿಂದ ಚೇತರಿಸಿಕೊಳ್ಳಲು ಮುಂದಿನ ಮೂರು ವರ್ಷಗಳಲ್ಲಿ ತನ್ನ ಅಂತರರಾಷ್ಟ್ರೀಯ ಪಾಲುದಾರ ರಾಷ್ಟ್ರಗಳಿಂದ ₹ 65 ಸಾವಿರ ಕೋಟಿ (8 ಬಿಲಿಯನ್ ಡಾಲರ್) ನೆರವು ನಿರೀಕ್ಷಿಸುತ್ತಿರುವುದಾಗಿ ಪ್ರಧಾನಿ ಶೆಹಬಾಜ್ ಶರೀಫ್‌ ಜಿನಿವಾದಲ್ಲಿ ಸೋಮವಾರ ಹೇಳಿದ್ದಾರೆ.
Last Updated 9 ಜನವರಿ 2023, 9:29 IST
ಪ್ರವಾಹದಿಂದ ತತ್ತರ; ₹ 65 ಸಾವಿರ ಕೋಟಿ ನೆರವಿನ ನಿರೀಕ್ಷೆಯಲ್ಲಿ ಪಾಕ್: ಷರೀಫ್

ಪಾಕ್ ಪ್ರಧಾನಿ ಶೆಹಬಾಜ್‌, ಕಾಂಬೋಡಿಯಾ ಪ್ರಧಾನಿ ಹುನ್‌ ಸೇನ್‌ಗೆ ಕೋವಿಡ್ ದೃಢ

ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್ ಮತ್ತು ಕಾಂಬೋಡಿಯಾ ಪ್ರಧಾನಿ ಹುನ್‌ ಸೇನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ
Last Updated 15 ನವೆಂಬರ್ 2022, 12:59 IST
ಪಾಕ್ ಪ್ರಧಾನಿ ಶೆಹಬಾಜ್‌, ಕಾಂಬೋಡಿಯಾ ಪ್ರಧಾನಿ ಹುನ್‌ ಸೇನ್‌ಗೆ ಕೋವಿಡ್ ದೃಢ
ADVERTISEMENT

ಶೆಹಬಾಜ್‌ ಷರೀಫ್ -ಷಿ ಜಿನ್‌ಪಿಂಗ್ ಭೇಟಿ: ಸಿಪಿಇಸಿ ಬಲಪಡಿಸಲು ಒಪ್ಪಿಗೆ

ಮೊದಲ ಬಾರಿಗೆ ಬೀಜಿಂಗ್ ಗೆ ಭೇಟಿ ನೀಡಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಅವರು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಮಾತುಕತೆ ನಡೆಸಿದರು. ಉಭಯ ನಾಯಕರು ಸ್ನೇಹ ಮತ್ತು 60 ಬಿಲಿಯನ್ ಯುಎಸ್‌ಡಿ ‌ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಬಲಪಡಿಸಲು ಒಪ್ಪಿಕೊಂಡರು.
Last Updated 2 ನವೆಂಬರ್ 2022, 12:39 IST
ಶೆಹಬಾಜ್‌ ಷರೀಫ್ -ಷಿ ಜಿನ್‌ಪಿಂಗ್ ಭೇಟಿ: ಸಿಪಿಇಸಿ ಬಲಪಡಿಸಲು ಒಪ್ಪಿಗೆ

ವಿಡಿಯೊ: ಹೆಡ್‌ಫೋನ್‌ ಧರಿಸಲು ತಡವರಿಸಿದ ಪಾಕ್‌ ಪ್ರಧಾನಿ, ನಗಾಡಿದ ಪುಟಿನ್‌

ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಶರೀಫ್‌ ಅವರು ಹೆಡ್‌ಫೋನ್‌ ಧರಿಸಲು ತಡವರಿಸಿದ್ದನ್ನು ನೋಡಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರು ನಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
Last Updated 16 ಸೆಪ್ಟೆಂಬರ್ 2022, 11:38 IST
ವಿಡಿಯೊ: ಹೆಡ್‌ಫೋನ್‌ ಧರಿಸಲು ತಡವರಿಸಿದ ಪಾಕ್‌ ಪ್ರಧಾನಿ, ನಗಾಡಿದ ಪುಟಿನ್‌

ಪಾಕಿಸ್ತಾನದಲ್ಲಿ ಪ್ರವಾಹ: ಮೋದಿ ಕಾಳಜಿಗೆ ಧನ್ಯವಾದ ಸಲ್ಲಿಸಿದ ಪಾಕ್ ಪ್ರಧಾನಿ

ಪಾಕಿಸ್ತಾನದಲ್ಲಿ ಭೀಕರ ಪ್ರವಾಹದಿಂದ ಅಪಾರ ನಾಶ-ನಷ್ಟ ಉಂಟಾಗಿದೆ. ಈ ಕುರಿತು ಕಾಳಜಿ ವಹಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಜ್‌ ಷರೀಫ್‌ ಧನ್ಯವಾದ ಸಲ್ಲಿಸಿದ್ದಾರೆ.
Last Updated 1 ಸೆಪ್ಟೆಂಬರ್ 2022, 4:10 IST
ಪಾಕಿಸ್ತಾನದಲ್ಲಿ ಪ್ರವಾಹ: ಮೋದಿ ಕಾಳಜಿಗೆ ಧನ್ಯವಾದ ಸಲ್ಲಿಸಿದ ಪಾಕ್ ಪ್ರಧಾನಿ
ADVERTISEMENT
ADVERTISEMENT
ADVERTISEMENT