ಗುರುವಾರ, 3 ಜುಲೈ 2025
×
ADVERTISEMENT

Shell attacks

ADVERTISEMENT

ಪಾಕ್ ಶೆಲ್ ದಾಳಿಯಲ್ಲಿ ಹಾನಿಗೀಡಾದ ಮನೆಗಳಿಗೆ ಹೆಚ್ಚುವರಿ ₹2ಲಕ್ಷ ಪರಿಹಾರ: ಕೇಂದ್ರ

Pak Shelling: ಶೆಲ್ ದಾಳಿಯಿಂದ ಗಂಭೀರ ಹಾನಿಗೀಡಾದ ಮನೆಗಳಿಗೆ ₹2 ಲಕ್ಷ ಮತ್ತು ಭಾಗಶಃ ಹಾನಿಗೀಡಾದ ಮನೆಗಳಿಗೆ ₹1 ಲಕ್ಷ ಪರಿಹಾರವನ್ನು ಕೇಂದ್ರ ಸರ್ಕಾರ ಘೋಷಿಸಿದೆ
Last Updated 6 ಜೂನ್ 2025, 9:28 IST
ಪಾಕ್ ಶೆಲ್ ದಾಳಿಯಲ್ಲಿ ಹಾನಿಗೀಡಾದ ಮನೆಗಳಿಗೆ ಹೆಚ್ಚುವರಿ ₹2ಲಕ್ಷ ಪರಿಹಾರ: ಕೇಂದ್ರ

ಜಮ್ಮು | ಶೆಲ್‌ ಸ್ಫೋಟ: ಮಹಿಳೆ ಸಾವು

ಸಾಂಬ ಜಿಲ್ಲೆಯ ಪುರಮಂಡಲ ಪ್ರದೇಶದಲ್ಲಿ ನಡೆದಿದ್ದ ಶೆಲ್‌ ಸ್ಫೋಟದಲ್ಲಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಬುಧವಾರ ಸಾವಿಗೀಡಾಗಿದ್ದಾರೆ.
Last Updated 5 ಜೂನ್ 2024, 13:59 IST
ಜಮ್ಮು | ಶೆಲ್‌ ಸ್ಫೋಟ: ಮಹಿಳೆ ಸಾವು

ಗಯಾದಲ್ಲಿ ‘ಮಾರ್ಟರ್‌ ಶೆಲ್‌’ ಫೈರಿಂಗ್‌ ನಡೆದಿಲ್ಲ: ಸೇನೆ

ಬಿಹಾರದ ಗಯಾ ಜಿಲ್ಲೆಯ ಫೈರಿಂಗ್‌ ವಲಯದಲ್ಲಿ ಬುಧವಾರ ಬೆಳಿಗ್ಗೆ ‘ಮಾರ್ಟರ್‌ ಶೆಲ್‌’ ಹಾರಿಸಲಾಗಿಲ್ಲ ಎಂದು ಬಿಹಾರದ ಹಿರಿಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 9 ಮಾರ್ಚ್ 2023, 12:54 IST
ಗಯಾದಲ್ಲಿ ‘ಮಾರ್ಟರ್‌ ಶೆಲ್‌’ ಫೈರಿಂಗ್‌ ನಡೆದಿಲ್ಲ: ಸೇನೆ

ಗಡಿಯಲ್ಲಿ ಪಾಕ್ ಸೇನೆಯಿಂದ ಮುಂದುವರಿದ ಶೆಲ್ ದಾಳಿ

ಪಾಕಿಸ್ತಾನ ಸೇನೆಯು ಭಾನುವಾರ ಮಾನ್ಕೊಟ್, ಶಾಪುರ್, ಕಿರ್ನಿ ಮತ್ತು ಕೃಷ್ಣ ಘಾಟಿ ವಲಯದಲ್ಲಿ ಭಾರಿ ಪ್ರಮಾಣದಲ್ಲಿ ಶೆಲ್ ದಾಳಿ ನಡೆಸಿತ್ತು.
Last Updated 10 ಆಗಸ್ಟ್ 2020, 6:46 IST
ಗಡಿಯಲ್ಲಿ ಪಾಕ್ ಸೇನೆಯಿಂದ ಮುಂದುವರಿದ ಶೆಲ್ ದಾಳಿ

ಪೂಂಚ್: ಪಾಕ್‌ ಷೆಲ್‌ ದಾಳಿಗೆ ಯುವಕ ಬಲಿ

ಜಮ್ಮು ಕಾಶ್ಮೀರದ ಗಡಿಯಲ್ಲಿ ಗುರುವಾರ ಪಾಕ್‌ ಸೇನೆಯು ನಡೆಸಿದ ಷೆಲ್‌ ದಾಳಿಗೆ ಸ್ಥಳೀಯ ಯುವಕನೊಬ್ಬ ಮೃತಪಟ್ಟಿದ್ದಾನೆ.
Last Updated 30 ಏಪ್ರಿಲ್ 2020, 16:03 IST
ಪೂಂಚ್: ಪಾಕ್‌ ಷೆಲ್‌ ದಾಳಿಗೆ ಯುವಕ ಬಲಿ

ಪಾಕ್‌ನಿಂದ ಗುಂಡಿನ ದಾಳಿ: ನಾಲ್ವರಿಗೆ ಗಾಯ

ಕದನ ವಿರಾಮ ಉಲ್ಲಂಘನೆಯನ್ನು ಎರಡನೇ ದಿನವೂ ಮುಂದುವರಿಸಿರುವ ಪಾಕಿಸ್ತಾನದ ಸೇನೆ, ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಗಡಿ ಠಾಣೆಗಳು ಮತ್ತು ಹಳ್ಳಿಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದೆ.
Last Updated 29 ಸೆಪ್ಟೆಂಬರ್ 2019, 20:01 IST
ಪಾಕ್‌ನಿಂದ ಗುಂಡಿನ ದಾಳಿ: ನಾಲ್ವರಿಗೆ ಗಾಯ

ನಿಲ್ಲದ ಪಾಕ್‌ ತಂಟೆ: ನಿರಂತರ ಶೆಲ್‌ ದಾಳಿಗೆ ತಾಯಿ–ಮಕ್ಕಳು ಸೇರಿ ಮೂರು ಬಲಿ

ಕದನ ವಿರಾಮ ಉಲ್ಲಂಘನೆ
Last Updated 2 ಮಾರ್ಚ್ 2019, 18:47 IST
ನಿಲ್ಲದ ಪಾಕ್‌ ತಂಟೆ: ನಿರಂತರ ಶೆಲ್‌ ದಾಳಿಗೆ ತಾಯಿ–ಮಕ್ಕಳು ಸೇರಿ ಮೂರು ಬಲಿ
ADVERTISEMENT
ADVERTISEMENT
ADVERTISEMENT
ADVERTISEMENT