ಎನ್‌ಆರ್‌ಸಿ ಜಾರಿಗೆ ಶಿಯಾ ವಕ್ಫ್ ಮಂಡಳಿ ಒಲವು
ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಅನುಷ್ಠಾನಕ್ಕೆ ಒಲವು ವ್ಯಕ್ತಪಡಿಸಿರುವ ಉತ್ತರ ಪ್ರದೇಶ ಶಿಯಾ ಕೇಂದ್ರೀಯ ವಕ್ಫ್ ಮಂಡಳಿ (ಯುಪಿಎಸ್‌ಸಿಡಬ್ಲ್ಯುಬಿ), ಇದರಿಂದ ಭಾರತದಲ್ಲಿರುವ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ ಎಂದು ಗುರುವಾರ ಪ್ರತಿಪಾದಿಸಿದೆ.Last Updated 26 ಡಿಸೆಂಬರ್ 2019, 20:52 IST