ಆ. 22ಕ್ಕೆ ಶೈನ್ ಶೆಟ್ಟಿ, ಅಂಕಿತಾ ನಟನೆಯ ‘ಜಸ್ಟ್ ಮ್ಯಾರೀಡ್’ ಸಿನಿಮಾ ರಿಲೀಸ್
Just Married Movie: ನಟ ಶೈನ್ ಶೆಟ್ಟಿ ಹಾಗೂ ‘ಇಬ್ಬನಿ ತಬ್ಬಿದ ಇಳೆಯಲಿ’ ಖ್ಯಾತಿಯ ಅಂಕಿತಾ ಅಮರ್ ನಟಿಸಿರುವ ‘ಜಸ್ಟ್ ಮ್ಯಾರೀಡ್’ ಸಿನಿಮಾ ಆಗಸ್ಟ್ 22ರಂದು ತೆರೆಕಾಣಲಿದೆ. Last Updated 28 ಜುಲೈ 2025, 23:42 IST