ಶನಿವಾರ, 6 ಡಿಸೆಂಬರ್ 2025
×
ADVERTISEMENT

ShineShetty

ADVERTISEMENT

ಯಾವುದೋ ಜನ್ಮದಲ್ಲಿ ನನ್ನ ಮಗನಾಗಿದ್ರೇನೋ ರಾಜು ಸರ್: ಶೈನ್ ಶೆಟ್ಟಿ ಭಾವುಕ ಪೋಸ್ಟ್

Shine Shetty Tribute: ಹಾಸ್ಯ ನಟ ರಾಜು ತಾಳಿಕೋಟೆ ಅವರ ನಿಧನಕ್ಕೆ ನಟ ಶೈನ್ ಶೆಟ್ಟಿ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡ ಅವರು ರಾಜು ಸರ್ ಬಗ್ಗೆ ಭಾವನಾತ್ಮಕ ಸಂದೇಶ ಬರೆದಿದ್ದಾರೆ.
Last Updated 21 ಅಕ್ಟೋಬರ್ 2025, 10:07 IST
ಯಾವುದೋ ಜನ್ಮದಲ್ಲಿ ನನ್ನ ಮಗನಾಗಿದ್ರೇನೋ ರಾಜು ಸರ್: ಶೈನ್ ಶೆಟ್ಟಿ ಭಾವುಕ ಪೋಸ್ಟ್

ಬಿಗ್ ಬಾಸ್ ವಿಜೇತ ಶೈನ್ ಶೆಟ್ಟಿ, ಗಾಯಕ ವಾಸುಕಿ ವೈಭವ್ ಎಕ್ಸ್‌ಕ್ಲೂಸಿವ್ ಸಂದರ್ಶನ

ಬಿಗ್‌ ಬಾಸ್‌ ಮನೆ ಪ್ರವೇಶಿಸಿ ಸಂಪಾದಿಸಿದ ಅಭಿಮಾನಿಗಳು, ಸ್ನೇಹಿತರು, ಅಲ್ಲಿನ ಬದುಕು, ವೃತ್ತಿಬದುಕಿನ ಬಗ್ಗೆ ವಿಜೇತ ಶೈನ್ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮಾತುಗಳು
Last Updated 27 ಫೆಬ್ರುವರಿ 2020, 2:13 IST
ಬಿಗ್ ಬಾಸ್ ವಿಜೇತ ಶೈನ್ ಶೆಟ್ಟಿ, ಗಾಯಕ ವಾಸುಕಿ ವೈಭವ್ ಎಕ್ಸ್‌ಕ್ಲೂಸಿವ್ ಸಂದರ್ಶನ

ಶೈನ್‌ ಶೆಟ್ಟಿಗೆ ‘ಬಿಗ್‌ ಬಾಸ್’ ಪಟ್ಟ

ಕಿರುತೆರೆ ನಟ ಶೈನ್‌ಶೆಟ್ಟಿ ಅವರು ಕಲರ್ಸ್‌ ಕನ್ನಡ ವಾಹಿನಿಯ ‘ಬಿಗ್‌ ಬಾಸ್‌’ ರಿಯಾಲಿಟಿ ಶೋನ ಏಳನೇ ಆವೃತ್ತಿಯ ವಿಜೇತರಾಗಿ ಹೊರಹೊಮ್ಮಿದ್ದಾರೆ.
Last Updated 3 ಫೆಬ್ರುವರಿ 2020, 11:02 IST
ಶೈನ್‌ ಶೆಟ್ಟಿಗೆ ‘ಬಿಗ್‌ ಬಾಸ್’ ಪಟ್ಟ

ಬಿಗ್‌ಬಾಸ್‌ ಸೀಸನ್‌ 7: ಶೈನ್, ಪ್ರತಾ‍‍ಪ್, ವಾಸುಕಿ... ವಿನ್ನರ್‌ ಪಟ್ಟ ಯಾರಿಗೆ? 

ಕಲರ್ಸ್‌ ಸೂಪರ್‌ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಬಿಗ್‌ಬಾಸ್‌ ಸೀಸನ್ 7 ಸ್ಪರ್ಧೆಯು ಅಂತಿಮ ಘಟ್ಟ ತಲುಪಿದೆ. ಭಾನುವಾರದಂದು(ಫೆ.3) ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ.
Last Updated 2 ಫೆಬ್ರುವರಿ 2020, 7:03 IST
ಬಿಗ್‌ಬಾಸ್‌ ಸೀಸನ್‌ 7: ಶೈನ್, ಪ್ರತಾ‍‍ಪ್, ವಾಸುಕಿ... ವಿನ್ನರ್‌ ಪಟ್ಟ ಯಾರಿಗೆ? 

84 ದಿನ ಬಿಗ್‌ಬಾಸ್‌ ಮನೆಯಲ್ಲಿದ್ದ ಚಂದನಾಗೆ ಶೈನ್‌ ಫೇವರಿಟ್‌ !

ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಮೇಲೆ ಚಂದನಾ ಏನು ಮಾಡುತ್ತಿದ್ದಾರೆ ಮತ್ತು ಮನೆಯೊಳಗಿರುವ ಸ್ಪರ್ಧಿಗಳು ಹಾಗೂ ಆಪ್ತ ಸ್ನೇಹಿತ ವಾಸುಕಿ ವೈಭವ್‌ ಕುರಿತು ತಮ್ಮ ಅನಿಸಿಕೆಗಳನ್ನು ‘ಸಿನಿಮಾ ಪುರವಣಿ’ಯ ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ.
Last Updated 17 ಜನವರಿ 2020, 6:19 IST
84 ದಿನ ಬಿಗ್‌ಬಾಸ್‌ ಮನೆಯಲ್ಲಿದ್ದ ಚಂದನಾಗೆ ಶೈನ್‌ ಫೇವರಿಟ್‌ !
ADVERTISEMENT
ADVERTISEMENT
ADVERTISEMENT
ADVERTISEMENT