ಗುರುವಾರ, 3 ಜುಲೈ 2025
×
ADVERTISEMENT

Ship Tragedy

ADVERTISEMENT

ಕೊಚ್ಚಿ | ಹಡಗಿನಲ್ಲಿ ಮುಂದುವರಿದ ಸ್ಫೋಟ: ಬೆಂಕಿ ನಿಯಂತ್ರಣಕ್ಕೆ ಕಾರ್ಯಾಚರಣೆ

ಕೇರಳದ ಕರಾವಳಿಯಲ್ಲಿ ಸರಕು ಸಾಗಣೆ ಹಡಗಿನಲ್ಲಿ ಕಾಣಿಸಿಕೊಂಡ ಬೆಂಕಿಯ ನಿಯಂತ್ರಣಕ್ಕೆ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಸತತ ಎರಡನೇ ದಿನವಾದ ಮಂಗಳವಾರವೂ ಪ್ರಯತ್ನ ನಡೆಸಿದ್ದಾರೆ.
Last Updated 10 ಜೂನ್ 2025, 13:55 IST
ಕೊಚ್ಚಿ | ಹಡಗಿನಲ್ಲಿ ಮುಂದುವರಿದ ಸ್ಫೋಟ: ಬೆಂಕಿ ನಿಯಂತ್ರಣಕ್ಕೆ ಕಾರ್ಯಾಚರಣೆ

ಲೈಬೀರಿಯಾದ ಹಡಗು ಮುಳುಗಡೆ: ಇದೊಂದು ‘ವಿಪತ್ತು’ ಎಂದು ಘೋಷಿಸಿದ ಕೇರಳ ಸರ್ಕಾರ

Liberian Ship Capsize Kerala: ಲೈಬೀರಿಯಾದ ಹಡಗು ಮುಳುಗಡೆಯಾದ ಘಟನೆಯನ್ನು ಕೇರಳ ಸರ್ಕಾರ ಇದೊಂದು ‘ವಿಪತ್ತು’ ಎಂದು ಘೋಷಣೆ ಮಾಡಿದೆ.
Last Updated 29 ಮೇ 2025, 12:48 IST
ಲೈಬೀರಿಯಾದ ಹಡಗು ಮುಳುಗಡೆ: ಇದೊಂದು ‘ವಿಪತ್ತು’ ಎಂದು ಘೋಷಿಸಿದ ಕೇರಳ ಸರ್ಕಾರ

ಕೇರಳ | ಲೈಬೀರಿಯಾ ಹಡಗು ಮುಳುಗಡೆ: ತೈಲ ಸೋರಿಕೆಯಾಗಿಲ್ಲ ಎಂದ ಕರಾವಳಿ ಕಾವಲು ಪಡೆ

Liberian ship sinks off Kerala coast |ಎರಡು ದಿನಗಳ ಹಿಂದೆ ಕೇರಳದ ಕರಾವಳಿಯಲ್ಲಿ ಮುಳುಗಡೆಯಾಗಿದ್ದ ಲೈಬೀರಿಯಾದ ಸರಕು ಸಾಗಣೆ ಹಡಗಿನಲ್ಲಿದ್ದ ತೈಲದ ಕಂಟೇನರ್‌ಗಳು ಸೋರಿಕೆಯಾಗಿಲ್ಲ ಎಂದು ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ಮಂಗಳವಾರ ತಿಳಿಸಿದೆ.
Last Updated 27 ಮೇ 2025, 13:30 IST
ಕೇರಳ | ಲೈಬೀರಿಯಾ ಹಡಗು ಮುಳುಗಡೆ: ತೈಲ ಸೋರಿಕೆಯಾಗಿಲ್ಲ ಎಂದ ಕರಾವಳಿ ಕಾವಲು ಪಡೆ

ಚೀನಾ ಹಡಗು ಶೋಧ: ಭಾರತೀಯ ನೌಕಾಪಡೆಯಿಂದ ‘ಪಿ–8ಐ’ ನಿಯೋಜನೆ

ಹಿಂದೂ ಮಹಾಸಾಗರದಲ್ಲಿ ಮಂಗಳವಾರ ಮುಳುಗಿದ್ದ ಚೀನಾದ ಮೀನುಗಾರಿಕಾ ಹಡಗಿನ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ನೌಕಾಪಡೆಯು ಪಿ–8ಐ ಕಡಲ ಪ್ರದೇಶ ಗಸ್ತು ಯುದ್ಧ ವಿಮಾನವನ್ನು ನಿಯೋಜಿಸಿದೆ.
Last Updated 18 ಮೇ 2023, 14:20 IST
ಚೀನಾ ಹಡಗು ಶೋಧ: ಭಾರತೀಯ ನೌಕಾಪಡೆಯಿಂದ ‘ಪಿ–8ಐ’ ನಿಯೋಜನೆ

ಟ್ಯೂನೀಷಿಯಾ: ಇಂಧನ ತುಂಬಿದ ಹಡಗು ಮುಳುಗಡೆ

ಈಜಿಪ್ಟ್‌ನಿಂದ ಮಾಲ್ಟಾಗೆ 750 ಟನ್‌ ಡೀಸೆಲ್‌ ಸಾಗಿಸುತ್ತಿದ್ದ ಹಗಡಗೊಂದು ಟ್ಯೂನೀಷಿಯಾದ ಆಗ್ನೇಯ ಕರಾವಳಿಯಾದ ಗೇಬ್ಸ್‌ ಕೊಲ್ಲಿಯಲ್ಲಿ ಶನಿವಾರ ಮುಳುಗಡೆಯಾಗಿದೆ ಎಂದು ಸ್ಥಳೀಯ ನ್ಯಾಯಾಲಯದ ವಕ್ತಾರ ಮೊಹಮ್ಮದ್‌ ಕರ್ರೆ ಹೇಳಿದರು.
Last Updated 16 ಏಪ್ರಿಲ್ 2022, 12:58 IST
ಟ್ಯೂನೀಷಿಯಾ: ಇಂಧನ ತುಂಬಿದ ಹಡಗು ಮುಳುಗಡೆ

ಸಾಗರದಲ್ಲಿ ಮುಳುಗಿತು 4,000 ಐಷಾರಾಮಿ ಕಾರುಗಳನ್ನು ಸಾಗಿಸುತ್ತಿದ್ದ ಹಡಗು!

ಲ್ಯಾಂಬೊರ್ಗಿನಿ, ಆಡಿ, ಪಾರ್ಶೆ, ಬೆಂಟ್ಲಿ ಸೇರಿದಂತೆ 4000 ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಸಾಗಿಸುತ್ತಿದ್ದ ಬೃಹತ್ ಹಡಗೊಂದು ಪೋರ್ಚುಗಲ್ ಬಳಿ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿರುವ ಘಟನೆ ವರದಿಯಾಗಿದೆ.
Last Updated 3 ಮಾರ್ಚ್ 2022, 11:28 IST
ಸಾಗರದಲ್ಲಿ ಮುಳುಗಿತು 4,000 ಐಷಾರಾಮಿ ಕಾರುಗಳನ್ನು ಸಾಗಿಸುತ್ತಿದ್ದ ಹಡಗು!

ಮಡಗಾಸ್ಕರ್‌: ಹಡಗು ಮುಳುಗಿ 64 ಸಾವು, 12 ಗಂಟೆ ಈಜಿ ದಡ ಸೇರಿದ ಸಚಿವ

ಸರಕು ಸಾಗಣೆ ಹಡಗಿನಲ್ಲಿ ನಿಯಮಬಾಹಿರವಾಗಿ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿತ್ತು. ಹಡಗಿನಲ್ಲಿ 130 ಜನರಿದ್ದರು. ಮೃತರಲ್ಲಿ ಐವರು ಮಕ್ಕಳೂ ಸೇರಿದ್ದಾರೆ ಎಂದು ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2021, 12:16 IST
ಮಡಗಾಸ್ಕರ್‌: ಹಡಗು ಮುಳುಗಿ 64 ಸಾವು, 12 ಗಂಟೆ ಈಜಿ ದಡ ಸೇರಿದ ಸಚಿವ
ADVERTISEMENT

ಇರಾನ್‌ನ ಬೃಹತ್‌ ಯುದ್ಧನೌಕೆ ಬೆಂಕಿಗೆ ಆಹುತಿ: ಒಮಾನ್ ಕೊಲ್ಲಿಯಲ್ಲಿ ಮುಳುಗಿದ ಹಡಗು

ಇರಾನ್‌ನ ನೌಕಾಪಡೆಯ ಬೃಹತ್ ಹಡಗೊಂದು ಬೆಂಕಿಗೆ ಆಹುತಿಯಾಗಿ ನಂತರ ಒಮಾನ್‌ ಗಲ್ಪ್ ಪ್ರದೇಶದಲ್ಲಿ ಮುಳುಗಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
Last Updated 2 ಜೂನ್ 2021, 8:53 IST
ಇರಾನ್‌ನ ಬೃಹತ್‌ ಯುದ್ಧನೌಕೆ ಬೆಂಕಿಗೆ ಆಹುತಿ: ಒಮಾನ್ ಕೊಲ್ಲಿಯಲ್ಲಿ ಮುಳುಗಿದ ಹಡಗು

ಕಾಲುವೆಯಿಂದ ಬಿಡುಗಡೆಯಾದರೂ ಈಜಿಪ್ಟ್‌ನಿಂದ ಹೊರಬರಲಾಗದೆ ಸಿಲುಕಿಕೊಂಡ ಎವರ್ ಗಿವನ್!

ಸುಯೆಜ್ ಕಾಲುವೆಯಲ್ಲಿ ಆರು ದಿನಗಳ ಕಾಲ ಸಿಲುಕಿದ್ದ ಎವರ್ ಗಿವನ್ ಕಂಟೇನರ್ ಹಡಗು
Last Updated 11 ಏಪ್ರಿಲ್ 2021, 7:22 IST
ಕಾಲುವೆಯಿಂದ ಬಿಡುಗಡೆಯಾದರೂ ಈಜಿಪ್ಟ್‌ನಿಂದ ಹೊರಬರಲಾಗದೆ ಸಿಲುಕಿಕೊಂಡ ಎವರ್ ಗಿವನ್!

ಕಡಲ್ಗಾಲುವೆ ನೋಡ ಕೂಡಿದ್ದವು ದಡ!

ಸೂಯಜ್‌ ಕಾಲುವೆ ಬಿಕ್ಕಟ್ಟು ಜಗತ್ತಿನ ಆರ್ಥಿಕತೆಗೆ ಪೆಟ್ಟು
Last Updated 3 ಏಪ್ರಿಲ್ 2021, 19:30 IST
ಕಡಲ್ಗಾಲುವೆ ನೋಡ ಕೂಡಿದ್ದವು ದಡ!
ADVERTISEMENT
ADVERTISEMENT
ADVERTISEMENT