ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shiradi Road

ADVERTISEMENT

ಶಿರಾಡಿ ಘಾಟಿ: ಚತುಷ್ಫತ ಕಾಮಗಾರಿಗೆ ₹1,976 ಕೋಟಿ ಟೆಂಡರ್‌

23 ಕಿ.ಮೀ ಸುರಂಗ ನಿರ್ಮಾಣಕ್ಕೆ ಏಪ್ರಿಲ್‌ನಲ್ಲಿ ಅಂತಿಮಗೊಳ್ಳಲಿದೆ ಡಿಪಿಆರ್‌: ಗಡ್ಕರಿ
Last Updated 2 ಜನವರಿ 2023, 15:33 IST
ಶಿರಾಡಿ ಘಾಟಿ: ಚತುಷ್ಫತ ಕಾಮಗಾರಿಗೆ ₹1,976 ಕೋಟಿ ಟೆಂಡರ್‌

ಶಿರಾಡಿ ದುರಸ್ತಿ ಮಾಡಿ- ಹಾಸನ ಜಿಲ್ಲಾಧಿಕಾರಿಗೆ ಕೆಸಿಸಿಐ ಅಧ್ಯಕ್ಷರ ಮನವಿ

ಪ್ರಸ್ತುತ 10 ಕಿ.ಮೀ. ಅಂತರದ ರಸ್ತೆಯನ್ನು ತುರ್ತು ದುರಸ್ತಿ ಮಾಡಲು ಕ್ರಮ ಕೈಗೊಳ್ಳದಿದ್ದಲ್ಲಿ ಈ ಬಾರಿಯ ಮಳೆಗಾಲದಲ್ಲೂ ಹಿಂದಿನಂತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
Last Updated 30 ಮಾರ್ಚ್ 2022, 16:10 IST
ಶಿರಾಡಿ ದುರಸ್ತಿ ಮಾಡಿ- ಹಾಸನ ಜಿಲ್ಲಾಧಿಕಾರಿಗೆ ಕೆಸಿಸಿಐ ಅಧ್ಯಕ್ಷರ ಮನವಿ

ಹಾಸನ: ಶಿರಾಡಿ ರಸ್ತೆ ಲಘು ವಾಹನಗಳಿಗೆ ಮುಕ್ತ

ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ ರಸ್ತೆಯಲ್ಲಿ ಹಗಲು ವೇಳೆ ಕಾರು, ಜೀಪು, ಟೆಂಪೋ, ದ್ವಿಚಕ್ರ ವಾಹನ, ಸಾರಿಗೆ ಬಸ್‌, ಆಂಬುಲೆನ್ಸ್‌, 20 ಟನ್‌ ಸಾಮರ್ಥ್ಯದ ಲಾರಿಗಳ ಸಂಚಾರಕ್ಕೆ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅನುಮತಿ ನೀಡಿದ್ದಾರೆ.
Last Updated 16 ಆಗಸ್ಟ್ 2021, 12:21 IST
fallback

ಶಿರಾಡಿ ಬಸ್ ಸಂಚಾರ: ಡಿಸಿಗಳ ಸಭೆ ಬಳಿಕ ನಿರ್ಧಾರ

ಶಿರಾಡಿ ಘಾಟಿ ರಸ್ತೆಯಲ್ಲಿ ಬಸ್ ಮತ್ತು ಪ್ರಯಾಣಿಕರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲು ಹಾಸನ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
Last Updated 28 ಸೆಪ್ಟೆಂಬರ್ 2018, 8:34 IST
fallback

ಶಿರಾಡಿ ರಸ್ತೆ: 4 ವರ್ಷಗಳ ಬಳಿಕ ಸಂಕಷ್ಟ ಮುಕ್ತಿ

ಶಿರಾಡಿ ಘಾಟಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ
Last Updated 13 ಜುಲೈ 2018, 12:50 IST
ಶಿರಾಡಿ ರಸ್ತೆ: 4 ವರ್ಷಗಳ ಬಳಿಕ ಸಂಕಷ್ಟ ಮುಕ್ತಿ
ADVERTISEMENT
ADVERTISEMENT
ADVERTISEMENT
ADVERTISEMENT