ಗುರುವಾರ, 3 ಜುಲೈ 2025
×
ADVERTISEMENT

shivaji maharaj

ADVERTISEMENT

ದೇಶದ ಧಾರ್ಮಿಕ, ಸಾಮಾಜಿಕ ಪರಂಪರೆ ರಕ್ಷಿಸುತ್ತಿರುವ ಆರ್‌ಎಸ್‌ಎಸ್: ಸಿಂಧಿಯಾ

Jyotiraditya Scindia: ದೇಶದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಂಪರೆಯನ್ನು ಸಂರಕ್ಷಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಶ್ರಮಿಸುತ್ತಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಶುಕ್ರವಾರ ಹೇಳಿದ್ದಾರೆ.
Last Updated 7 ಜೂನ್ 2025, 4:34 IST
ದೇಶದ ಧಾರ್ಮಿಕ, ಸಾಮಾಜಿಕ ಪರಂಪರೆ ರಕ್ಷಿಸುತ್ತಿರುವ ಆರ್‌ಎಸ್‌ಎಸ್: ಸಿಂಧಿಯಾ

Shivaji Maharaj Tribute | ಮೊಘಲ್‌ ಶಾಹಿ ಮಣಿಸಿದ ಶಿವಾಜಿ: ಅಮಿತ್‌ ಶಾ

Historical Politics: ‘ತನ್ನ ಬದುಕಿನುದ್ದಕ್ಕೂ ಮಹಾರಾಷ್ಟ್ರದಲ್ಲಿ ಮರಾಠರ ವಿರುದ್ಧ ಹೋರಾಡಿದ ಮೊಘಲ್‌ ದೊರೆ ಔರಂಗಜೇಬ್‌, ಒಬ್ಬ ಸೋತ ವ್ಯಕ್ತಿಯಾಗಿ ಮರಣ ಹೊಂದಿದ್ದಾನೆ’
Last Updated 12 ಏಪ್ರಿಲ್ 2025, 12:57 IST
Shivaji Maharaj Tribute | ಮೊಘಲ್‌ ಶಾಹಿ ಮಣಿಸಿದ ಶಿವಾಜಿ: ಅಮಿತ್‌ ಶಾ

ಶಿವಾಜಿ ವಿರುದ್ಧದ ಆಕ್ಷೇಪಾರ್ಹ ಹೇಳಿಕೆ: ಕೊರಟಕರ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಛತ್ರಪತಿ ಶಿವಾಜಿ ಮಹಾರಾಜ ಮತ್ತು ಅವರ ಪುತ್ರ ಛತ್ರಪತಿ ಸಂಭಾಜಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಪತ್ರಕರ್ತ ಪ್ರಶಾಂತ್ ಕೊರಟಕರ್‌ ಅವರನ್ನು ಕೊಲ್ಹಾಪುರದ ಸೆಷನ್ಸ್ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
Last Updated 31 ಮಾರ್ಚ್ 2025, 6:55 IST
ಶಿವಾಜಿ ವಿರುದ್ಧದ ಆಕ್ಷೇಪಾರ್ಹ ಹೇಳಿಕೆ: ಕೊರಟಕರ್‌ಗೆ 14 ದಿನಗಳ ನ್ಯಾಯಾಂಗ ಬಂಧನ

BJP ಶಿವಾಜಿ ಮಹಾರಾಜರಿಗಿಂತ ಔರಂಗಜೇಬ್‌ಗೆ ಹೆಚ್ಚು ಮಹತ್ವ ನೀಡುತ್ತಿದೆ: ಶಿವಸೇನಾ

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಔರಂಗಜೇಬ್‌ ಸಮಾಧಿಯನ್ನು ತೆರವುಗೊಳಿಸುವಂತೆ ಕೂಗು ಹೆಚ್ಚಾಗುತ್ತಿರುವ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಶಿವಸೇನಾ (ಯುಬಿಟಿ) ವಾಗ್ದಾಳಿ ನಡೆಸಿದೆ.
Last Updated 19 ಮಾರ್ಚ್ 2025, 13:05 IST
BJP ಶಿವಾಜಿ ಮಹಾರಾಜರಿಗಿಂತ ಔರಂಗಜೇಬ್‌ಗೆ ಹೆಚ್ಚು ಮಹತ್ವ ನೀಡುತ್ತಿದೆ: ಶಿವಸೇನಾ

ಐತಿಹಾಸಿಕ ಪಾತ್ರದಲ್ಲಿ ನಟಿ ರಶ್ಮಿಕಾ: ‘ಛಾವಾ’ ಚಿತ್ರದಲ್ಲಿ ಯಶುಬಾಯಿ ಪಾತ್ರ

ಹಲವು ವಿಭಿನ್ನ ಪಾತ್ರಗಳಲ್ಲಿ ಬಣ್ಣ ಹಚ್ಚಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಐತಿಹಾಸಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಛಾವ’ ಚಿತ್ರದಲ್ಲಿ ಮಹಾರಾಣಿ ಯೇಸುಬಾಯಿ ಪಾತ್ರವನ್ನು ರಶ್ಮಿಕಾ ನಿರ್ವಹಿಸಲಿದ್ದಾರೆ.
Last Updated 22 ಜನವರಿ 2025, 7:34 IST
ಐತಿಹಾಸಿಕ ಪಾತ್ರದಲ್ಲಿ ನಟಿ ರಶ್ಮಿಕಾ: ‘ಛಾವಾ’ ಚಿತ್ರದಲ್ಲಿ ಯಶುಬಾಯಿ ಪಾತ್ರ

ಮಹಾರಾಷ್ಟ್ರ | ಶಿವಾಜಿ ಮಹಾರಾಜರ ನೂತನ ಪ್ರತಿಮೆ; ಶಿಲ್ಪಿ ರಾಮ್ ಸುತಾರಾಗೆ ಹೊಣೆ

ಮಹಾರಾಷ್ಟ್ರದ ರಾಜ್‌ಕೋಟ್ ಬಳಿಯ ಮಾಲ್ವಾನ್‌ನಲ್ಲಿ ಪ್ರತಿಮೆ ಕುಸಿದಿದ್ದ ಸ್ಥಳದಲ್ಲೇ ಛತ್ರಪತಿ ಶಿವಾಜಿ ಮಹಾರಾಜರ 60 ಅಡಿ ಎತ್ತರದ ನೂತನ ಪ್ರತಿಮೆ ಸ್ಥಾಪಿಸುವ ಗುತ್ತಿಗೆಯನ್ನು ಮಹಾರಾಷ್ಟ್ರ ಸರ್ಕಾರವು ಶಿಲ್ಪಿ ರಾಮ್ ಸುತಾರ ಅವರ ಸಂಸ್ಥೆಗೆ ನೀಡಿದೆ.
Last Updated 14 ಡಿಸೆಂಬರ್ 2024, 10:53 IST
ಮಹಾರಾಷ್ಟ್ರ | ಶಿವಾಜಿ ಮಹಾರಾಜರ ನೂತನ ಪ್ರತಿಮೆ; ಶಿಲ್ಪಿ ರಾಮ್ ಸುತಾರಾಗೆ ಹೊಣೆ

ಶಿವಾಜಿ ಪ್ರತಿಮೆ ಕುಸಿತ ಪ್ರಕರಣ: ಶಿಲ್ಪ, ಸಲಹೆಗಾರ ಪೊಲೀಸ್‌ ಕಸ್ಟಡಿಗೆ

ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆಯ ರಾಜ್‌ಕೋಟ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಜಯದೀಪ್‌ ಆಪ್ಟೆ ಮತ್ತು ಚೇತನ್‌ ಪಾಟೀಲ ಅವರನ್ನು ನ್ಯಾಯಾಲಯ ಇದೇ 10ರವರೆಗೆ ಪೊಲೀಸ್‌ ಕಸ್ಟಡಿಗೆ ವಹಿಸಿದೆ.
Last Updated 5 ಸೆಪ್ಟೆಂಬರ್ 2024, 16:05 IST
ಶಿವಾಜಿ ಪ್ರತಿಮೆ ಕುಸಿತ ಪ್ರಕರಣ: ಶಿಲ್ಪ, ಸಲಹೆಗಾರ ಪೊಲೀಸ್‌ ಕಸ್ಟಡಿಗೆ
ADVERTISEMENT

ಶಿವಾಜಿ ಪ್ರತಿಮೆ ಕುಸಿತ: ಎಂವಿಎ ಶಕ್ತಿ ಪ್ರದರ್ಶನ, ಬಿಜೆಪಿ ಪ್ರತಿಭಟನೆ

ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದ ವಿಚಾರವೇ ‘ಅಸ್ತ್ರ’
Last Updated 1 ಸೆಪ್ಟೆಂಬರ್ 2024, 15:08 IST
ಶಿವಾಜಿ ಪ್ರತಿಮೆ ಕುಸಿತ: ಎಂವಿಎ ಶಕ್ತಿ ಪ್ರದರ್ಶನ, ಬಿಜೆಪಿ ಪ್ರತಿಭಟನೆ

ಶಿವಾಜಿ ಪ್ರತಿಮೆ ಬಿದ್ದ ಸ್ಥಳ‌ದಲ್ಲೇ ಭವ್ಯ ಪ್ರತಿಮೆ: ಅಜಿತ್ ಪವಾರ್ ಭರವಸೆ

ಭಾರಿ ಚರ್ಚೆಗೆ ಕಾರಣವಾದ ಮಹಾರಾಷ್ಟ್ರದ ರಾಜ್‌ಕೋಟ್‌ ಕೋಟೆಯಲ್ಲಿ ಸ್ಥಾಪಿಸಲಾಗಿದ್ದ 35 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಬಿದ್ದ ಸ್ಥಳದಲ್ಲೇ ಮಹಾರಾಜರ ಭವ್ಯ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಭರವಸೆ ನೀಡಿದ್ದಾರೆ.
Last Updated 30 ಆಗಸ್ಟ್ 2024, 14:42 IST
ಶಿವಾಜಿ ಪ್ರತಿಮೆ ಬಿದ್ದ ಸ್ಥಳ‌ದಲ್ಲೇ ಭವ್ಯ ಪ್ರತಿಮೆ: ಅಜಿತ್ ಪವಾರ್ ಭರವಸೆ

ಶಿವಾಜಿ ಪ್ರತಿಮೆ ಕುಸಿತ ಪ್ರಕರಣ | ಪ್ರಧಾನಿ ಮೋದಿ ಕ್ಷಮೆ ಕೇಳುವರೇ: ಕಾಂಗ್ರೆಸ್

‘ತಮ್ಮ ವಯಕ್ತಿಕ ಮಹತ್ವಾಕಾಂಕ್ಷೆಯನ್ನು ಮರಾಠ ಸಾಮ್ರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಪರಂಪರೆಗಿಂತಲೂ ಮೇಲಿರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಜರಲ್ಲಿ ಕ್ಷಮೆ ಕೇಳುವರೇ’ ಎಂದು ಕಾಂಗ್ರೆಸ್ ಬುಧವಾರ ಪ್ರಶ್ನಿಸಿದೆ.
Last Updated 28 ಆಗಸ್ಟ್ 2024, 14:59 IST
ಶಿವಾಜಿ ಪ್ರತಿಮೆ ಕುಸಿತ ಪ್ರಕರಣ | ಪ್ರಧಾನಿ ಮೋದಿ ಕ್ಷಮೆ ಕೇಳುವರೇ: ಕಾಂಗ್ರೆಸ್
ADVERTISEMENT
ADVERTISEMENT
ADVERTISEMENT