ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shivalli

ADVERTISEMENT

ಪಿತೃಶೋಕದ ನಡುವೆಯೇ ಪರೀಕ್ಷೆ ಬರೆದ ಸಚಿವ ಶಿವಳ್ಳಿ ಪುತ್ರಿ

ಹೃದಯಾಘಾತದಿಂದ ಶುಕ್ರವಾರ ನಿಧನರಾದ ಪೌರಾಡಳಿತ ಸಚಿವ ಸಿ.ಎಸ್‌.ಶಿವಳ್ಳಿ ಅವರ ದ್ವಿತೀಯ ಪುತ್ರಿ ರೂಪ ಕಣ್ಣೀರು ಸುರಿಸುತ್ತಲೇ ಶನಿವಾರ ಎಸ್‌ಎಸ್‌ಎಲ್‌ಸಿ ಇಂಗ್ಲಿಷ್‌ ಭಾಷಾ ಪರೀಕ್ಷೆಯನ್ನು ಬರೆದಳು.
Last Updated 23 ಮಾರ್ಚ್ 2019, 13:05 IST
ಪಿತೃಶೋಕದ ನಡುವೆಯೇ ಪರೀಕ್ಷೆ ಬರೆದ ಸಚಿವ ಶಿವಳ್ಳಿ ಪುತ್ರಿ

ಸಚಿವ ಶಿವಳ್ಳಿ ಅಂತಿಮ ದರ್ಶನ‌ ಪಡೆದ ಸಾವಿರಾರು ಮಂದಿ: ಕಣ್ಣೀರಿಟ್ಟ ನಾಯಕರು

ಹೃದಯಾಘಾತದಿಂದ ಹಠಾತ್ ನಿಧನರಾದ ಸಚಿವ ಸಿ.ಎಸ್. ಶಿವಳ್ಳಿ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರು ಕುಂದಗೋಳ ತಾಲ್ಲೂಕಿನ ಯರಗುಪ್ಪಿಯಲ್ಲಿ ಶನಿವಾರ ನಡೆಯಿತು.
Last Updated 23 ಮಾರ್ಚ್ 2019, 12:56 IST
ಸಚಿವ ಶಿವಳ್ಳಿ ಅಂತಿಮ ದರ್ಶನ‌ ಪಡೆದ ಸಾವಿರಾರು ಮಂದಿ: ಕಣ್ಣೀರಿಟ್ಟ ನಾಯಕರು

ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಹೃದಯಾಘಾತದಿಂದ ನಿಧನ

ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರು ತೀವ್ರಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ.
Last Updated 22 ಮಾರ್ಚ್ 2019, 18:42 IST
 ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಹೃದಯಾಘಾತದಿಂದ ನಿಧನ

ಶಿವಳ್ಳಿ ನಿಧನಕ್ಕೆ ಗಣ್ಯರ ಕಂಬನಿ

ಪೌರಾಡಳಿತ ಸಚಿವ ಸಿ.ಎಸ್‌.ಶಿವಳ್ಳಿ ನಿಧನಕ್ಕೆ ಹಲವು ಗಣ್ಯರುಕಂಬನಿ ಮಿಡಿದಿದ್ದಾರೆ.
Last Updated 22 ಮಾರ್ಚ್ 2019, 10:48 IST
ಶಿವಳ್ಳಿ ನಿಧನಕ್ಕೆ ಗಣ್ಯರ ಕಂಬನಿ
ADVERTISEMENT
ADVERTISEMENT
ADVERTISEMENT
ADVERTISEMENT