ಗುರುವಾರ, 18 ಡಿಸೆಂಬರ್ 2025
×
ADVERTISEMENT

Shivam Dube

ADVERTISEMENT

ಸೂರ್ಯಕುಮಾರ್, ದುಬೆ, ರಹಾನೆ, ಸರ್ಫರಾಜ್ ಇರುವ ತಂಡಕ್ಕೆ ಶಾರ್ದೂಲ್ ಠಾಕೂರ್ ನಾಯಕ

Mumbai Squad: ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಗಾಗಿ 17 ಸದಸ್ಯರ ಮುಂಬೈ ತಂಡವನ್ನು ಘೋಷಿಸಲಾಗಿದೆ ಈ ತಂಡದಲ್ಲಿ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಸರ್ಫರಾಜ್ ಖಾನ್ ಶಿವಂ ದುಬೆ ಹಾಗೂ ಅಜಿಂಕ್ಯಾ ರಹಾನೆ ಇದ್ದು ಶಾರ್ದೂಲ್ ಠಾಕೂರ್ ನಾಯಕತ್ವ ವಹಿಸಲಿದ್ದಾರೆ.
Last Updated 22 ನವೆಂಬರ್ 2025, 11:12 IST
ಸೂರ್ಯಕುಮಾರ್, ದುಬೆ, ರಹಾನೆ, ಸರ್ಫರಾಜ್ ಇರುವ ತಂಡಕ್ಕೆ ಶಾರ್ದೂಲ್ ಠಾಕೂರ್ ನಾಯಕ

T20 Cricket: ದುಬೆ, ಬೂಮ್ರಾ ಅಜೇಯ ಓಟಕ್ಕೆ ಬ್ರೇಕ್ ಹಾಕಿದ ಆಸ್ಟ್ರೇಲಿಯಾ

India Australia T20: ಮೆಲ್ಬರ್ನ್‌ನಲ್ಲಿ ನಡೆದ ಟಿ20 ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 4 ವಿಕೆಟ್‌ ಅಂತರದಲ್ಲಿ ಭಾರತವನ್ನು ಸೋಲಿಸಿತು. ಈ ಸೋಲಿನಿಂದ ಶಿವಂ ದುಬೆ ಮತ್ತು ಜಸ್‌ಪ್ರಿತ್‌ ಬೂಮ್ರಾ ಅವರ ಸತತ ಗೆಲುವಿನ ಓಟಕ್ಕೆ ತೆರೆ ಬಿದ್ದಿದೆ.
Last Updated 31 ಅಕ್ಟೋಬರ್ 2025, 13:39 IST
T20 Cricket: ದುಬೆ, ಬೂಮ್ರಾ ಅಜೇಯ ಓಟಕ್ಕೆ ಬ್ರೇಕ್ ಹಾಕಿದ ಆಸ್ಟ್ರೇಲಿಯಾ

Asia Cup | IND vs UAE: ಯುಎಇ 57ಕ್ಕೆ ಆಲೌಟ್; 4.3 ಓವರ್‌ನಲ್ಲೇ ಗೆದ್ದ ಭಾರತ

IND vs UAE: ಬಲಾಢ್ಯ ಭಾರತ ತಂಡಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ ಬಳಗವು ಸುಲಭದ ತುತ್ತಾಯಿತು.
Last Updated 10 ಸೆಪ್ಟೆಂಬರ್ 2025, 16:28 IST
Asia Cup | IND vs UAE:  ಯುಎಇ 57ಕ್ಕೆ ಆಲೌಟ್; 4.3 ಓವರ್‌ನಲ್ಲೇ ಗೆದ್ದ ಭಾರತ

ಅಥ್ಲೀಟ್‌ಗಳಿಗೆ ₹70 ಸಾವಿರ ಪ್ರೋತ್ಸಾಹಧನ ಘೋಷಿಸಿದ ಶಿವಂ ದುಬೆ

ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್‌ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪ್ರತಿನಿಧಿಸುವ ಶಿವಂ ದುಬೆ ಅವರು ಉದಯೋನ್ಮುಖ ಅಥ್ಲೀಟ್‌ಗಳಿಗೆ ನೆರವಿನ ಹಸ್ತ ಚಾಚಿದ್ದಾರೆ. ತಮಿಳುನಾಡಿನ 10 ಮಂದಿ ಉದಯೋನ್ಮುಖ ಅಥ್ಲೀಟ್‌ಗಳಿಗೆ ತಲಾ ₹ 70 ಸಾವಿರ ಪ್ರೋತ್ಸಾಹಧನ ನೀಡುವುದಾಗಿ ದುಬೆ ಘೋಷಿಸಿದ್ದಾರೆ.
Last Updated 22 ಏಪ್ರಿಲ್ 2025, 14:05 IST
ಅಥ್ಲೀಟ್‌ಗಳಿಗೆ ₹70 ಸಾವಿರ ಪ್ರೋತ್ಸಾಹಧನ ಘೋಷಿಸಿದ ಶಿವಂ ದುಬೆ

Ranji Trophy | ಮುಂಬೈ ತಂಡಕ್ಕೆ ಸೂರ್ಯಕುಮಾರ್, ದುಬೆ ಸೇರ್ಪಡೆ

ರಣಜಿ ಟ್ರೋಫಿಯ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ತಂಡದಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಆಲ್‌ರೌಂಡರ್ ಶಿವಂ ದುಬೆ ಅವರನ್ನು ಹೆಸರಿಸಲಾಗಿದೆ.
Last Updated 4 ಫೆಬ್ರುವರಿ 2025, 11:26 IST
Ranji Trophy | ಮುಂಬೈ ತಂಡಕ್ಕೆ ಸೂರ್ಯಕುಮಾರ್, ದುಬೆ ಸೇರ್ಪಡೆ

ಮಂಗಳೂರಿನಲ್ಲಿ ಹುಲಿಕುಣಿತ ಪ್ರದರ್ಶನ ವೀಕ್ಷಿಸಿದ ಕ್ರಿಕೆಟಿಗ ಶಿವಂ ದುಬೆ

‘ದೇವಸ್ಥಾನದಲ್ಲಿರುವಾಗ ಮನಸ್ಸಿನಲ್ಲಿ ಎಂತಹ ಸಂ‌ಚಲನ ಸೃಷ್ಟಿಯಾಗುತ್ತದೆಯೋ, ಅಂತಹದ್ದೇ ಅನುಭವ ಹುಲಿ ವೇಷ ಕುಣಿತವನ್ನು ನೋಡಿದಾಗಲೂ ಉಂಟಾಯಿತು...
Last Updated 12 ಅಕ್ಟೋಬರ್ 2024, 16:26 IST
ಮಂಗಳೂರಿನಲ್ಲಿ ಹುಲಿಕುಣಿತ ಪ್ರದರ್ಶನ ವೀಕ್ಷಿಸಿದ ಕ್ರಿಕೆಟಿಗ ಶಿವಂ ದುಬೆ

T20 ವಿಶ್ವಕಪ್: ಪ್ರಯೋಗಕ್ಕಿಂತ ಸಿದ್ಧಸೂತ್ರಕ್ಕೆ ಒತ್ತು, ಗಿಲ್–ಜೈಸ್ವಾಲ್ ‍ಪೈಪೋಟಿ

ಭಾರತ ತಂಡದ ಆಯ್ಕೆಯ ರೂಪುರೇಷೆ
Last Updated 17 ಏಪ್ರಿಲ್ 2024, 14:35 IST
T20 ವಿಶ್ವಕಪ್: ಪ್ರಯೋಗಕ್ಕಿಂತ ಸಿದ್ಧಸೂತ್ರಕ್ಕೆ ಒತ್ತು, ಗಿಲ್–ಜೈಸ್ವಾಲ್ ‍ಪೈಪೋಟಿ
ADVERTISEMENT

IPL 2022: ಶಿವಂ ದುಬೆ ಮೇಲೆ ಸಿಟ್ಟಾದ ಜಡೇಜ; ಬ್ರಾವೊ ಅಸಮಾಧಾನ

ಐಪಿಎಲ್ 2022 ಟೂರ್ನಿಯಲ್ಲಿ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.
Last Updated 18 ಏಪ್ರಿಲ್ 2022, 11:46 IST
IPL 2022: ಶಿವಂ ದುಬೆ ಮೇಲೆ ಸಿಟ್ಟಾದ ಜಡೇಜ; ಬ್ರಾವೊ ಅಸಮಾಧಾನ

IPL 2022 RCB vs CSK: ಸಿಕ್ಸರ್ ಮಳೆಗರೆದ ಉತ್ತಪ್ಪ, ದುಬೆ; ಸಿಎಸ್‌ಕೆ 216 ರನ್

ಮುಂಬೈ: ರಾಬಿನ್‌ ಉತ್ತಪ್ಪ ಮತ್ತು ಶಿವಂ ದುಬೆ ಶತಕದ ಜೊತೆಯಾಟ ಚೆನ್ನೈ ಸೂಪರ್‌ ಕಿಂಗ್ಸ್‌ ಅಭಿಮಾನಿಗಳಲ್ಲಿ ಉತ್ಸಾಹ ಪುಟಿದೆಬ್ಬಿಸಿತು. ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಸತತ ಸೋಲು ಕಂಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಆರ್‌ಸಿಬಿ ಪರ ಉತ್ತಮ ಮೊತ್ತ ಕಲೆ ಹಾಕಲು ಇವರ ಆಟ ನೆರವಾಯಿತು. ನಿಗದಿತ ಓವರ್‌ನಲ್ಲಿ ಸಿಎಸ್‌ಕೆ 4 ವಿಕೆಟ್‌ ಕಳೆದುಕೊಂಡು 216 ರನ್‌ ಗಳಿಸಿತು.
Last Updated 12 ಏಪ್ರಿಲ್ 2022, 16:14 IST
IPL 2022 RCB vs CSK: ಸಿಕ್ಸರ್ ಮಳೆಗರೆದ ಉತ್ತಪ್ಪ, ದುಬೆ; ಸಿಎಸ್‌ಕೆ 216 ರನ್

IPL 2022 LSG vs CSK: ಉತ್ತಪ್ಪ 50, ದುಬೆ 49; ಚೆನ್ನೈ 210/7

ರಾಬಿನ್ ಉತ್ತಪ್ಪ (50) ಹಾಗೂ ಶಿವಂ ದುಬೆ (49) ಆಕ್ರಮಣಕಾರಿ ಆಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 210 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ.
Last Updated 31 ಮಾರ್ಚ್ 2022, 15:57 IST
IPL 2022 LSG vs CSK: ಉತ್ತಪ್ಪ 50, ದುಬೆ 49; ಚೆನ್ನೈ 210/7
ADVERTISEMENT
ADVERTISEMENT
ADVERTISEMENT