ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shivaraj V Patil

ADVERTISEMENT

ಗಡಿ ಮತ್ತು ನದಿಗಳ ರಕ್ಷಣಾ ಆಯೋಗಕ್ಕೆ ನ್ಯಾ. ಶಿವರಾಜ ಪಾಟೀಲ ಅಧ್ಯಕ್ಷ

ಬೆಂಗಳೂರು: ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರನ್ನು ನೇಮಕ ಮಾಡಲಾಗಿದೆ.
Last Updated 25 ನವೆಂಬರ್ 2022, 16:03 IST
ಗಡಿ ಮತ್ತು ನದಿಗಳ ರಕ್ಷಣಾ ಆಯೋಗಕ್ಕೆ ನ್ಯಾ. ಶಿವರಾಜ ಪಾಟೀಲ ಅಧ್ಯಕ್ಷ

ನನ್ನ ಬಗ್ಗೆ ಮಾತನಾಡುವ ಅಧಿಕಾರ ಶಿವರಾಜ ಪಾಟೀಲಗೆ ಇಲ್ಲ: ಬಸವರಾಜ ಧನ್ನೂರ ತಿರುಗೇಟು

ಬಸವ ಧರ್ಮ ಪೀಠದ ಅಂಗ ಸಂಸ್ಥೆಗಳಿಂದ ಉಚ್ಚಾಟನೆಗೊಂಡಿರುವ ಶಿವರಾಜ ಪಾಟೀಲ ಅತಿವಾಳ ಅವರಿಗೆ ನನ್ನ ಬಗ್ಗೆ ಮಾತನಾಡುವ ಯಾವುದೇ ಅಧಿಕಾರ ಇಲ್ಲ ಎಂದು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ತಿರುಗೇಟು ನೀಡಿದ್ದಾರೆ.
Last Updated 26 ಏಪ್ರಿಲ್ 2022, 15:36 IST
ನನ್ನ ಬಗ್ಗೆ ಮಾತನಾಡುವ ಅಧಿಕಾರ ಶಿವರಾಜ ಪಾಟೀಲಗೆ ಇಲ್ಲ: ಬಸವರಾಜ ಧನ್ನೂರ ತಿರುಗೇಟು

ವಿಜ್ಞಾನೇಶ್ವರ ಅಧ್ಯಯನ ಪೀಠಕ್ಕೆ ಶಿವರಾಜ ಪಾಟೀಲ ನೇಮಕ

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿಜ್ಞಾನೇಶ್ವರ ಅಧ್ಯಯನ ಪೀಠದ ಮೊದಲ ಪ್ರಾಧ್ಯಾಪಕರಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರನ್ನು ನೇಮಕಗೊಳಿಸಿ ವಿಶ್ವವಿದ್ಯಾಲಯ ಆದೇಶ ಹೊರಡಿಸಿದೆ.
Last Updated 29 ಜನವರಿ 2021, 17:53 IST
ವಿಜ್ಞಾನೇಶ್ವರ ಅಧ್ಯಯನ ಪೀಠಕ್ಕೆ ಶಿವರಾಜ ಪಾಟೀಲ ನೇಮಕ

ನಗು ಮೂಡಿದರೆ ಜೀವನ ಸಾರ್ಥಕ: ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಅಭಿಮತ

‘ಆಂಗ್ಲ ಪದಗಳ ಅತಿಯಾದ ಬಳಕೆ ಹಾಗೂ ಬ್ರ್ಯಾಂಡ್‌ ಬಟ್ಟೆಗಳನ್ನು ತೊಡುವುದರಿಂದ ಜೀವನ ಸಾರ್ಥಕವಾಗುವುದಿಲ್ಲ. ನಮ್ಮ ಅನುಪಸ್ಥಿತಿಯಲ್ಲಿ ಹೆಸರು ಪ್ರಸ್ತಾಪವಾದಾಗಲೂ ಅಲ್ಲಿದ್ದವರ...
Last Updated 12 ಜನವರಿ 2020, 20:00 IST
ನಗು ಮೂಡಿದರೆ ಜೀವನ ಸಾರ್ಥಕ: ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಅಭಿಮತ

ಮಾನವ ಹಕ್ಕು ಪರ ದನಿ ದೇಶದ್ರೋಹವಲ್ಲ: ಶಿವರಾಜ ಪಾಟೀಲ

80ರ ಸಂಭ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ
Last Updated 11 ಜನವರಿ 2020, 4:06 IST
ಮಾನವ ಹಕ್ಕು ಪರ ದನಿ ದೇಶದ್ರೋಹವಲ್ಲ: ಶಿವರಾಜ ಪಾಟೀಲ

ಜನರ 'ಕಲ್ಯಾಣ' ಕರ್ನಾಟಕ ಆಗಲಿ: ವಿಶ್ರಾಂತ ನ್ಯಾಯಮೂರ್ತಿ ಶಿವರಾಜ ಪಾಟೀಲ

ಕೊಪ್ಪಳ: ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ನಾಮಕರಣ ಮಾಡಿರುವುದು ಸ್ವಾಗತಾರ್ಹ. ಇದರ ಜೊತೆಗೆ ಜನರ ಕಲ್ಯಾಣವಾದರೆ ಮಾತ್ರ ಹೆಸರು ಇಟ್ಟಿದ್ದು ಸಾರ್ಥಕವಾಗುತ್ತದೆ ಎಂದು ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಜಸ್ಟಿಸ್‌ ಶಿವರಾಜ ಪಾಟೀಲ ಅಭಿಪ್ರಾಯಪಟ್ಟರು.
Last Updated 28 ಡಿಸೆಂಬರ್ 2019, 16:30 IST
ಜನರ 'ಕಲ್ಯಾಣ' ಕರ್ನಾಟಕ ಆಗಲಿ: ವಿಶ್ರಾಂತ ನ್ಯಾಯಮೂರ್ತಿ ಶಿವರಾಜ ಪಾಟೀಲ

ಪರರಿಗೆ ನೆರವಾಗದಿರೆ ಬದುಕಿದ್ದು ಸತ್ತಂತೆ: ಶಿವರಾಜ್ ವಿ. ಪಾಟೀಲ್

‘ನಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚು ಹಣವಿದ್ದರೆ, ಬಡವರು ಹಾಗೂ ದಮನಿತರಿಗೆ ಕೈಲಾದಷ್ಟು ನೆರವಾಗಬೇಕು. ಇಲ್ಲದಿದ್ದರೇ ಸಮಾಜದಲ್ಲಿ ನಾವೂ ಬದುಕಿದ್ದು ಸತ್ತಂತೆ’ ಎನ್ನುವುದು ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಅವರ ನಿಲುವು.
Last Updated 18 ಫೆಬ್ರುವರಿ 2019, 20:00 IST
ಪರರಿಗೆ ನೆರವಾಗದಿರೆ ಬದುಕಿದ್ದು ಸತ್ತಂತೆ: ಶಿವರಾಜ್ ವಿ. ಪಾಟೀಲ್
ADVERTISEMENT
ADVERTISEMENT
ADVERTISEMENT
ADVERTISEMENT