ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shoaib Malik

ADVERTISEMENT

ಮೊದಲ ಓವರ್‌ನಲ್ಲೇ ಮೂರು ನೋ ಬಾಲ್: ಮ್ಯಾಚ್‌ ಫಿಕ್ಸಿಂಗ್ ಆರೋಪ ನಿರಾಕರಿಸಿದ ಶೋಯೆಬ್

ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಆರೋಪ ಹಾಗೂ ಫಾರ್ಚೂನ್ ಬರಿಶಾಲ್ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಲಾಗಿದೆ ಎಂಬ ಆಧಾರರಹಿತ ಹೇಳಿಕೆಗಳನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್‌ ಮಲಿಕ್ ನಿರಾಕರಿಸಿದ್ದಾರೆ.
Last Updated 26 ಜನವರಿ 2024, 20:19 IST
ಮೊದಲ ಓವರ್‌ನಲ್ಲೇ ಮೂರು ನೋ ಬಾಲ್: ಮ್ಯಾಚ್‌ ಫಿಕ್ಸಿಂಗ್ ಆರೋಪ ನಿರಾಕರಿಸಿದ ಶೋಯೆಬ್

ಶೋಯೆಬ್‌ನಿಂದ ಬೇರ್ಪಟ್ಟ ಸಾನಿಯಾಗೆ ಪಾಕ್‌ನಲ್ಲಿ ಬೆಂಬಲ

ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು ನಟಿ ಸನಾ ಜಾವೆದ್ ಜತೆ ವಿವಾಹ ಆಗಿರುವುದನ್ನು ಕಳೆದ ವಾರ ಬಹಿರಂಗಪಡಿಸಿದ ಬಳಿಕ ಸಾನಿಯಾಗೆ ಪಾಕಿಸ್ತಾನ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ.
Last Updated 26 ಜನವರಿ 2024, 20:17 IST
ಶೋಯೆಬ್‌ನಿಂದ ಬೇರ್ಪಟ್ಟ ಸಾನಿಯಾಗೆ ಪಾಕ್‌ನಲ್ಲಿ ಬೆಂಬಲ

ಶೋಯೆಬ್ ಜೊತೆ ವಿಚ್ಛೇದನ ಖಚಿತಪಡಿಸಿದ ಸಾನಿಯಾ

ಸಾನಿಯಾ ಮಿರ್ಜಾ ಹಾಗೂ ಶೋಯಬ್‌ ಮಲ್ಲಿಕ್‌ ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ಸಾನಿಯಾ ಕುಟುಂಬ ವಿಚ್ಛೇದನ ವದಂತಿಗೆ ಭಾನುವಾರ ತೆರೆ ಎಳೆದಿದೆ.
Last Updated 21 ಜನವರಿ 2024, 7:19 IST
ಶೋಯೆಬ್ ಜೊತೆ ವಿಚ್ಛೇದನ ಖಚಿತಪಡಿಸಿದ ಸಾನಿಯಾ

ಸಾನಿಯಾ ಜತೆ ವಿಚ್ಛೇದನ ವದಂತಿ: ಪಾಕ್ ನಟಿ ಜಾವೇದ್ ವರಿಸಿದ ಶೋಯಬ್‌ ಮಲಿಕ್‌

ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ವದಂತಿ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್ ಮಲಿಕ್ ಅವರು ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ.
Last Updated 20 ಜನವರಿ 2024, 6:52 IST
ಸಾನಿಯಾ ಜತೆ ವಿಚ್ಛೇದನ ವದಂತಿ: ಪಾಕ್ ನಟಿ ಜಾವೇದ್ ವರಿಸಿದ ಶೋಯಬ್‌ ಮಲಿಕ್‌

ಸಾನಿಯಾ ಜತೆ ವಿಚ್ಛೇದನ ವದಂತಿ: ಶೋಯಬ್‌ ಮಲಿಕ್‌ ಹೇಳಿದ್ದೇನು?

ಈದ್‌ನ ದಿನದಂದು ಪತ್ನಿ ಹಾಗೂ ನನ್ನ ಮಗ ನನ್ನ ಜತೆ ಇಲ್ಲ. ಅವರ ಜತೆ ಈದ್‌ ಆಚರಿಸಲು ಬಯಸಿದ್ದೆ: ಮಲಿಕ್
Last Updated 25 ಏಪ್ರಿಲ್ 2023, 3:04 IST
ಸಾನಿಯಾ ಜತೆ ವಿಚ್ಛೇದನ ವದಂತಿ: ಶೋಯಬ್‌ ಮಲಿಕ್‌ ಹೇಳಿದ್ದೇನು?

ವಿಚ್ಛೇದನ ವದಂತಿ ನಡುವೆ ಸಾನಿಯಾ ಬರ್ತ್‌ಡೇಗೆ ಶೋಯಬ್ ಶುಭಾಶಯ

‘ಹ್ಯಾಪಿ ಬರ್ತ್‌ಡೇ ಸಾನಿಯಾ.. ಅತ್ಯಂತ ಆರೋಗ್ಯಕರ ಮತ್ತು ಸಂತೋಷದ ಜೀವನ ನಿನ್ನದಾಗಲಿ. ಹುಟ್ಟುಹಬ್ಬದ ದಿನವನ್ನು ಎಂಜಾಯ್ ಮಾಡು’ ಎಂದು ಶೋಯಿಬ್ ಬರೆದುಕೊಂಡಿದ್ದಾರೆ.
Last Updated 15 ನವೆಂಬರ್ 2022, 7:32 IST
ವಿಚ್ಛೇದನ ವದಂತಿ ನಡುವೆ ಸಾನಿಯಾ ಬರ್ತ್‌ಡೇಗೆ ಶೋಯಬ್ ಶುಭಾಶಯ

ಸಾನಿಯಾ ಮಿರ್ಜಾ-ಶೋಯಬ್ ಮಲಿಕ್ ದಾಂಪತ್ಯದಲ್ಲಿ ಬಿರುಕು?

ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ದಾಂಪತ್ಯದಲ್ಲಿ ಬಿರುಕು ಮೂಡಿತೇ? ಹೌದು ಹೀಗೊಂದು ವದಂತಿ ವ್ಯಾಪಕವಾಗಿ ಕೇಳಿ ಬರುತ್ತಿದೆ.
Last Updated 12 ನವೆಂಬರ್ 2022, 6:16 IST
ಸಾನಿಯಾ ಮಿರ್ಜಾ-ಶೋಯಬ್ ಮಲಿಕ್ ದಾಂಪತ್ಯದಲ್ಲಿ ಬಿರುಕು?
ADVERTISEMENT

T20 WC: ಸೆಮಿಫೈನಲ್ ಪಂದ್ಯದಿಂದ ಹೊರಗುಳಿಯಲಿರುವ ರಿಜ್ವಾನ್, ಮಲಿಕ್?

ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಗುರುವಾರ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮಹತ್ವದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ಇಬ್ಬರು ಆಟಗಾರರು ಜ್ವರದಿಂದ ಬಳಲುತ್ತಿರುವುದು ವರದಿಯಾಗಿದೆ.
Last Updated 11 ನವೆಂಬರ್ 2021, 11:13 IST
T20 WC: ಸೆಮಿಫೈನಲ್ ಪಂದ್ಯದಿಂದ ಹೊರಗುಳಿಯಲಿರುವ ರಿಜ್ವಾನ್, ಮಲಿಕ್?

ನಿರಂತರ ತರಬೇತಿ, ಫಿಟ್‌ನೆಸ್‌, ಆಟದ ಮೇಲಿನ ಪ್ರೀತಿ ಶೋಯಬ್ ಯಶಸ್ಸಿನ ಗುಟ್ಟು

40ರ ಅಂಚಿನ ಹರೆಯದಲ್ಲೂ ಪಾಕಿಸ್ತಾನ ತಂಡದ ಅವಿಭಾಜ್ಯ ಅಂಗವಾಗಿ ಪಂದ್ಯಗಳನ್ನು ಗೆಲ್ಲಿಸಿಕೊಡುತ್ತಿರುವ ಶೋಯಬ್ ಮಲಿಕ್ ಅವರ ಯಶಸ್ಸಿನ ಗುಟ್ಟೆಂದರೆ ನಿರಂತರ ತರಬೇತಿ, ಫಿಟ್‌ನೆಸ್ ಹಾಗೂ ಆಟದ ಮೇಲಿನ ಪ್ರೀತಿ.
Last Updated 8 ನವೆಂಬರ್ 2021, 12:46 IST
ನಿರಂತರ ತರಬೇತಿ, ಫಿಟ್‌ನೆಸ್‌, ಆಟದ ಮೇಲಿನ ಪ್ರೀತಿ ಶೋಯಬ್ ಯಶಸ್ಸಿನ ಗುಟ್ಟು

T20 WC: ಬಾಬರ್, ಮಲಿಕ್ ಅಬ್ಬರ; ಪಾಕ್‌ಗೆ ಸತತ 5ನೇ ಗೆಲುವು

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ನಡೆದ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಪಾಕಿಸ್ತಾನ 72 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
Last Updated 7 ನವೆಂಬರ್ 2021, 17:49 IST
T20 WC: ಬಾಬರ್, ಮಲಿಕ್ ಅಬ್ಬರ; ಪಾಕ್‌ಗೆ ಸತತ 5ನೇ ಗೆಲುವು
ADVERTISEMENT
ADVERTISEMENT
ADVERTISEMENT