ಶನಿವಾರ, 4 ಅಕ್ಟೋಬರ್ 2025
×
ADVERTISEMENT

Shooting

ADVERTISEMENT

ಶೂಟಿಂಗ್‌: ಮುಕೇಶ್‌ಗೆ ಸ್ವರ್ಣ

ಜೂನಿಯರ್‌ ಪುರುಷರ 25 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ಮುಕೇಶ್‌ ಅವರು 585 ಸ್ಕೋರ್‌ನೊಡನೆ ಅಗ್ರಸ್ಥಾನ ಪಡೆದರು. ವೈಯಕ್ತಿಕ ತಟಸ್ಥ ಅಥ್ಲೀಟ್‌ (ಎಐಎನ್‌) ಅಲೆಕ್ಸಾಂಡರ್‌ ಕೊವಲೆವ್‌ (577) ರಜತ ಗೆದ್ದರೆ, ಭಾರತದ ಮತ್ತೊಬ್ಬ ಸ್ಪರ್ಧಿ ಸಾಹಿಲ್‌ ಚೌಧರಿ (573) ಕಂಚಿನ ಪದಕ ತಮ್ಮದಾಗಿಸಿಕೊಂಡರು.
Last Updated 2 ಅಕ್ಟೋಬರ್ 2025, 16:05 IST
ಶೂಟಿಂಗ್‌: ಮುಕೇಶ್‌ಗೆ ಸ್ವರ್ಣ

ಶೂಟಿಂಗ್‌ ಜೂನಿಯರ್ ವಿಶ್ವಕಪ್‌: ಏರ್‌ ರೈಫಲ್ ಮಿಶ್ರ ತಂಡಕ್ಕೆ ಚಿನ್ನ

ISSF Junior World Cup: ಇಶಾ ಅನಿಲ್ ಟಕ್ಸಾಲೆ ಮತ್ತು ಹಿಮಾಂಶು ಜೋಡಿ, ಶಾಂಭವಿ ಕ್ಷೀರಸಾಗರ– ನರೇನ್ ಪ್ರಣವ್ ಅವರನ್ನು ಸೋಲಿಸಿ 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಗೆದ್ದರು, ಭಾರತ 23 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
Last Updated 30 ಸೆಪ್ಟೆಂಬರ್ 2025, 14:34 IST
ಶೂಟಿಂಗ್‌ ಜೂನಿಯರ್ ವಿಶ್ವಕಪ್‌: ಏರ್‌ ರೈಫಲ್ ಮಿಶ್ರ ತಂಡಕ್ಕೆ ಚಿನ್ನ

ಜೂನಿಯರ್‌ ಶೂಟಿಂಗ್‌: ಭಾರತ ಪ್ರಾಬಲ್ಯ

India Medal Tally: ಭಾರತದ ಶೂಟರ್‌ಗಳು ಐಎಸ್‌ಎಸ್‌ಎಫ್‌ ಜೂನಿಯರ್ ವಿಶ್ವಕಪ್‌ನ ಮೂರನೇ ದಿನವೂ ಪ್ರಾಬಲ್ಯ ಮುಂದುವರಿಸಿದರು. ರಶ್ಮಿಕಾ ಸೆಹಗಲ್‌–ಕಪಿಲ್‌ ಜೋಡಿ ಮಿಶ್ರ ತಂಡದಲ್ಲಿ ಚಿನ್ನ ಜಯಿಸಿದರೆ, ಇತರರು ಬೆಳ್ಳಿ, ಕಂಚು ಗಳಿಸಿದರು.
Last Updated 27 ಸೆಪ್ಟೆಂಬರ್ 2025, 23:59 IST
ಜೂನಿಯರ್‌ ಶೂಟಿಂಗ್‌: ಭಾರತ ಪ್ರಾಬಲ್ಯ

ಜೂನಿಯರ್‌ ಶೂಟಿಂಗ್‌: ಜೊನಾಥನ್‌ಗೆ ಸ್ವರ್ಣ

10 ಮೀ. ಏರ್‌ ರೈಫಲ್‌ನಲ್ಲಿ ಬೆಳ್ಳಿ ಗೆದ್ದ ರಶ್ಮಿಕಾ
Last Updated 26 ಸೆಪ್ಟೆಂಬರ್ 2025, 23:49 IST
ಜೂನಿಯರ್‌ ಶೂಟಿಂಗ್‌: ಜೊನಾಥನ್‌ಗೆ ಸ್ವರ್ಣ

ಜೂನಿಯರ್ ಶೂಟಿಂಗ್‌: ಅನುಷ್ಕಾಗೆ ಚಿನ್ನದ ಪದಕ

Junior Shooting Medal: ಭಾರತ ತಂಡವು, ಐಎಸ್‌ಎಸ್‌ಎಫ್‌ ಜೂನಿಯರ್ ವಿಶ್ವಕಪ್‌ನಲ್ಲಿ ಭರ್ಜರಿ ಆರಂಭ ಮಾಡಿತು. ಮೊದಲ ದಿನ 50 ಮೀ. ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಮಹಿಳಾ ತಂಡ ಮೂರೂ ಪದಕ ಗೆದ್ದು ಕ್ಲೀನ್ ಸ್ವೀಪ್ ಮಾಡಿತು.
Last Updated 25 ಸೆಪ್ಟೆಂಬರ್ 2025, 23:33 IST
ಜೂನಿಯರ್ ಶೂಟಿಂಗ್‌: ಅನುಷ್ಕಾಗೆ ಚಿನ್ನದ ಪದಕ

ಶೂಟಿಂಗ್‌ ವಿಶ್ವಕಪ್‌: ಮೇಘನಾಗೆ ಕಂಚು

ISSF Shooting World Cup Ningbo: ಕರ್ನಾಟಕದ ಮೇಘನಾ ಸಜ್ಜನರ್ ಮಹಿಳೆಯರ 10 ಮೀ. ಏರ್ ರೈಫಲ್‌ನಲ್ಲಿ ಕಂಚಿನ ಪದಕ ಗೆದ್ದು ವಿಶ್ವಕಪ್‌ನಲ್ಲಿ ಚೊಚ್ಚಲ ಸಾಧನೆ ಮಾಡಿದರು. ಭಾರತವು 1 ಚಿನ್ನ, 1 ಕಂಚು ಗಳಿಸಿ ಐದನೇ ಸ್ಥಾನ ಪಡೆದಿತು.
Last Updated 14 ಸೆಪ್ಟೆಂಬರ್ 2025, 19:07 IST
ಶೂಟಿಂಗ್‌ ವಿಶ್ವಕಪ್‌: ಮೇಘನಾಗೆ ಕಂಚು

ಶೂಟಿಂಗ್ ವಿಶ್ವಕಪ್‌: ಇಶಾಗೆ ಏರ್‌ ಪಿಸ್ತೂಲ್‌ ಚಿನ್ನ

ಒಲಿಂಪಿಯನ್ ಇಶಾ ಸಿಂಗ್ ಅವರು 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಶನಿವಾರ ಚಿನ್ನದ ಪದಕ ಗೆದ್ದರು. ಆ ಮೂಲಕ ಐಎಸ್‌ಎಸ್‌ಎಫ್‌ ವಿಶ್ವಕಪ್‌ ರೈಫಲ್‌/ ಪಿಸ್ತೂಲ್ ವಿಶ್ವಕಪ್‌ನಲ್ಲಿ ಭಾರತದ ಪದಕದ ಬರವನ್ನು ನೀಗಿಸಿದರು
Last Updated 13 ಸೆಪ್ಟೆಂಬರ್ 2025, 17:18 IST
ಶೂಟಿಂಗ್ ವಿಶ್ವಕಪ್‌: ಇಶಾಗೆ ಏರ್‌ ಪಿಸ್ತೂಲ್‌ ಚಿನ್ನ
ADVERTISEMENT

ಸೆಪ್ಟೆಂಬರ್ 9ರಿಂದ ಶೂಟಿಂಗ್ ವಿಶ್ವಕಪ್‌ ಆರಂಭ

ಭಾರತದ 24 ಶೂಟರ್‌ಗಳ ತಂಡವು ಇಲ್ಲಿ ಮಂಗಳವಾರ ಆರಂಭವಾಗಲಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್‌ನಲ್ಲಿ ಕಣಕ್ಕೆ ಇಳಿಯಲಿದೆ.
Last Updated 8 ಸೆಪ್ಟೆಂಬರ್ 2025, 19:22 IST
ಸೆಪ್ಟೆಂಬರ್ 9ರಿಂದ ಶೂಟಿಂಗ್ ವಿಶ್ವಕಪ್‌ ಆರಂಭ

ಏಷ್ಯನ್‌ ಶೂಟಿಂಗ್ ಚಾಂಪಿಯನ್‌ಷಿಪ್‌: ಭಾರತಕ್ಕೆ 103 ಪದಕ

ಏಷ್ಯನ್‌ ಶೂಟಿಂಗ್ ಚಾಂಪಿಯನ್‌ಷಿಪ್‌: ಭಾರತಕ್ಕೆ 103 ಪದಕ
Last Updated 30 ಆಗಸ್ಟ್ 2025, 19:21 IST
ಏಷ್ಯನ್‌ ಶೂಟಿಂಗ್ ಚಾಂಪಿಯನ್‌ಷಿಪ್‌: ಭಾರತಕ್ಕೆ 103 ಪದಕ

ಏಷ್ಯನ್‌ ಚಾಂಪಿಯನ್‌ಷಿಪ್‌ ಶೂಟಿಂಗ್‌: ಗುರುಪ್ರೀತ್ ಸಿಂಗ್ ಚಿನ್ನ

Shooting Gold India: ಕಜಾಕಸ್ತಾನದ ಶಿಮ್ಯೆಟ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಗುರುಪ್ರೀತ್ ಸಿಂಗ್ 25 ಮೀಟರ್ ಸ್ಟ್ಯಾಂಡರ್ಡ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಹಾಗೂ ಅಮನ್‌ಪ್ರೀತ್ ಸಿಂಗ್ ಬೆಳ್ಳಿ ಜಯಿಸಿದ್ದಾರೆ.
Last Updated 28 ಆಗಸ್ಟ್ 2025, 15:45 IST
ಏಷ್ಯನ್‌ ಚಾಂಪಿಯನ್‌ಷಿಪ್‌ ಶೂಟಿಂಗ್‌: ಗುರುಪ್ರೀತ್ ಸಿಂಗ್ ಚಿನ್ನ
ADVERTISEMENT
ADVERTISEMENT
ADVERTISEMENT