ಅರ್ಜೆಂಟೀನಾದಲ್ಲಿ ಶೂಟಿಂಗ್ ವಿಶ್ವಕಪ್: ಸಿಫ್ತ್ ಕೌರ್‌ಗೆ ರೈಫಲ್ 3ಪಿ ಚಿನ್ನ
ಹಿನ್ನಡೆಯಿಂದ ಅಮೋಘವಾಗಿ ಚೇತರಿಸಿಕೊಂಡ ಭಾರತದ ಶೂಟರ್ ಸಿಫ್ತ್ ಕೌರ್ ಸಮ್ರಾ ಅವರು ಅರ್ಜೆಂಟೀನಾದ ಬ್ಯೂನೊ ಏರ್ಸ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವ ಕಪ್‌ನಲ್ಲಿ ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ಸ್ ಸ್ಪರ್ಧೆಯ ಫೈನಲ್ ಗೆದ್ದು ಚಿನ್ನದ ಪಕದ ಗೆದ್ದುಕೊಂಡರು. Last Updated 5 ಏಪ್ರಿಲ್ 2025, 14:15 IST