ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :

Shot

ADVERTISEMENT

ಪಶ್ಚಿಮ ಬಂಗಾಳ: ಟಿಎಂಸಿ ನಾಯಕನ ಮೇಲೆ ಗುಂಡಿನ ದಾಳಿ

ಪಶ್ಚಿಮ ಬಂಗಾಳದ ಕೂಚ್‌ ಬಿಹಾರ್ ಜಿಲ್ಲೆಯಲ್ಲಿ ಸ್ಥಳೀಯ ಟಿಎಂಸಿ ಮುಖಂಡರೊಬ್ಬರ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
Last Updated 17 ಮೇ 2024, 7:40 IST
ಪಶ್ಚಿಮ ಬಂಗಾಳ: ಟಿಎಂಸಿ ನಾಯಕನ ಮೇಲೆ ಗುಂಡಿನ ದಾಳಿ

ಬಿಹಾರ | ಪಟ್ನಾ ಬಳಿ ಜೆಡಿಯು ನಾಯಕನ ಗುಂಡಿಕ್ಕಿ ಹತ್ಯೆ

ಪಟ್ನಾದ ಹೊರವಲಯದಲ್ಲಿ ಜೆಡಿಯು ನಾಯಕ ಸೌರವ್ ಕುಮಾರ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 25 ಏಪ್ರಿಲ್ 2024, 9:39 IST
ಬಿಹಾರ | ಪಟ್ನಾ ಬಳಿ ಜೆಡಿಯು ನಾಯಕನ ಗುಂಡಿಕ್ಕಿ ಹತ್ಯೆ

ಅಮೆರಿಕ: ಗುಂಡಿಕ್ಕಿ ಭಾರತ ಮೂಲದ ವೃದ್ಧನ ಕೊಲೆ

ಭಾರತ ಮೂಲದ ಪ್ರವೀಣ್‌ ರಾವ್‌ಜಿ ಭಾಯ್‌ ಪಟೇಲ್‌ ಎಂಬ 73 ವರ್ಷದ ಮೋಟೆಲ್‌ (ರಸ್ತೆ ಪಕ್ಕದ ಹೋಟೆಲ್‌) ಮಾಲೀಕನನ್ನು ಗ್ರಾಹಕನೊಬ್ಬ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಕಳೆದ ವಾರ ಅಮೆರಿಕದ ಅಲಾಬಾಮ ರಾಜ್ಯದಲ್ಲಿ ನಡೆದಿದೆ.
Last Updated 15 ಫೆಬ್ರುವರಿ 2024, 16:11 IST
ಅಮೆರಿಕ: ಗುಂಡಿಕ್ಕಿ ಭಾರತ ಮೂಲದ ವೃದ್ಧನ ಕೊಲೆ

ಫೇಸ್‌ಬುಕ್ ಲೈವ್‌ನಲ್ಲೇ ಉದ್ಧವ್ ಠಾಕ್ರೆ ಗುಂಪಿನ ಮುಖಂಡನ ಗುಂಡಿಕ್ಕಿ ಹತ್ಯೆ

ಶಿವಸೇನಾದ (ಉದ್ಧವ್‌ ಬಣದ) ಮುಖಂಡ ಅಭಿಷೇಕ್‌ ಘೋಸಾಲಕರ್ ಅವರು ಗುರುವಾರ ಸಂಜೆ ಫೇಸ್‌ಬುಕ್‌ ಲೈವ್‌ ನಡೆಸುತ್ತಿದ್ದಾಗಲೇ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಆರೋಪಿ, ಸಾಮಾಜಿಕ ಕಾರ್ಯಕರ್ತ ಮಾರಿಸ್ ನೊರೊನ್ಹಾ ಸಹ ಅದೇ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 9 ಫೆಬ್ರುವರಿ 2024, 2:59 IST
ಫೇಸ್‌ಬುಕ್ ಲೈವ್‌ನಲ್ಲೇ ಉದ್ಧವ್ ಠಾಕ್ರೆ ಗುಂಪಿನ ಮುಖಂಡನ ಗುಂಡಿಕ್ಕಿ ಹತ್ಯೆ

ರಾಜಸ್ಥಾನ: ರಾಷ್ಟ್ರೀಯ ರಜಪೂತ ಕರ್ಣಿ ಸೇನಾ ಮುಖ್ಯಸ್ಥನ ಗುಂಡಿಕ್ಕಿ ಹತ್ಯೆ

ಅಪರಿಚಿತ ದುಷ್ಕರ್ಮಿಗಳಿಂದ ಕೃತ್ಯ
Last Updated 5 ಡಿಸೆಂಬರ್ 2023, 10:30 IST
ರಾಜಸ್ಥಾನ: ರಾಷ್ಟ್ರೀಯ ರಜಪೂತ ಕರ್ಣಿ ಸೇನಾ ಮುಖ್ಯಸ್ಥನ ಗುಂಡಿಕ್ಕಿ ಹತ್ಯೆ

ಅಮೆರಿಕದಲ್ಲಿ ಶೂಟೌಟ್‌: ಪೊಲೀಸ್‌ ಅಧಿಕಾರಿ ಸೇರಿ ಹಲವರು ಸಾವು

ಅಮೆರಿಕದವಾಷಿಂಗ್ಟನ್‌ ಡಿ.ಸಿಯಲ್ಲಿ ಶೂಟೌಟ್‌ ನಡೆದಿದ್ದು ಒಬ್ಬ ಪೊಲೀಸ್‌ ಅಧಿಕಾರಿ ಸೇರಿದಂತೆ ಹಲವರು ಸಾವನ್ನಪ್ಪಿದ್ದಾರೆ.
Last Updated 20 ಜೂನ್ 2022, 2:55 IST
ಅಮೆರಿಕದಲ್ಲಿ ಶೂಟೌಟ್‌: ಪೊಲೀಸ್‌ ಅಧಿಕಾರಿ ಸೇರಿ ಹಲವರು ಸಾವು

ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಸಾಕ್ಷಿ ಬಿಕೆಯು ಮುಖಂಡನ ಮೇಲೆ ಗುಂಡಿನ ದಾಳಿ

ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಸಾಕ್ಷಿಯಾಗಿರುವ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ದಿಲ್‌ಬಾಗ್ ಸಿಂಗ್ ಅವರ ಮೇಲೆ ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
Last Updated 1 ಜೂನ್ 2022, 10:28 IST
ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಸಾಕ್ಷಿ ಬಿಕೆಯು ಮುಖಂಡನ ಮೇಲೆ ಗುಂಡಿನ ದಾಳಿ
ADVERTISEMENT

ಈಕ್ವಡೋರ್‌ ಜೈಲಿನಲ್ಲಿ ಗುಂಡಿನ ಕಾಳಗ: 68 ಸಾವು

ದಕ್ಷಿಣ ಅಮೆರಿಕ ಖಂಡದ ದೇಶವಾಗಿರುವ ಈಕ್ವಡೋರ್‌ನ ಕರಾವಳಿ ನಗರ ಗಯಾಕ್ವಿಲ್‌ನಲ್ಲಿರುವ ಅತಿದೊಡ್ಡ ಜೈಲಿನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಕನಿಷ್ಠ 68 ಮಂದಿ ಮೃತಪಟ್ಟಿದ್ದು, 25 ಮಂದಿ ಗಾಯಗೊಂಡಿದ್ದಾರೆ.
Last Updated 14 ನವೆಂಬರ್ 2021, 5:51 IST
ಈಕ್ವಡೋರ್‌ ಜೈಲಿನಲ್ಲಿ ಗುಂಡಿನ ಕಾಳಗ: 68 ಸಾವು

ಮಡಿಕೇರಿ: ಗ್ರಾ.ಪಂ ಸದಸ್ಯನಿಂದ ಗುಂಡಿನ ದಾಳಿ, ವ್ಯಕ್ತಿ ಸಾವು

ಗ್ರಾಮ ಪಂಚಾಯಿತಿ ಸದಸ್ಯನೇ ವ್ಯಕ್ತಿಯೊಬ್ಬನ ಮೇಲೆ ಸೋಮವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
Last Updated 1 ಅಕ್ಟೋಬರ್ 2018, 15:49 IST
ಮಡಿಕೇರಿ: ಗ್ರಾ.ಪಂ ಸದಸ್ಯನಿಂದ ಗುಂಡಿನ ದಾಳಿ, ವ್ಯಕ್ತಿ ಸಾವು

ಗೌರಿ ಹತ್ಯೆ ಮಾದರಿಯಲ್ಲಿ ಜೆಎನ್‌ಯುನ ಉಮರ್‌ ಮೇಲೆ ಗುಂಡಿನ ದಾಳಿ, ಪಾರು

ಗೌರಿ ಲಂಕೇಶ್‌ ಹತ್ಯೆ ಮಾದರಿಯಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮುಖಂಡಉಮರ್ ಖಾಲಿದ್ ಮೇಲೆ ಸೋಮವಾರ ದೆಹಲಿಯಲ್ಲಿ ಗುಂಡಿನ ದಾಳಿ ನಡೆದಿದೆ. ಖಾಲಿದ್‌ ಅಪಾಯದಿಂದ ಪಾರಾಗಿದ್ದಾರೆ. ಸಂಸತ್‌ ಭವನದ ಅನತಿ ದೂರದಲ್ಲಿ ಈ ದಾಳಿ ನಡೆದಿದೆ.
Last Updated 13 ಆಗಸ್ಟ್ 2018, 12:24 IST
ಗೌರಿ ಹತ್ಯೆ ಮಾದರಿಯಲ್ಲಿ ಜೆಎನ್‌ಯುನ ಉಮರ್‌ ಮೇಲೆ ಗುಂಡಿನ ದಾಳಿ, ಪಾರು
ADVERTISEMENT
ADVERTISEMENT
ADVERTISEMENT