ರಿಕ್ಕಿ ರೈ ಮೇಲೆ ರಾತ್ರಿ ನಡೆದಿರುವ ಗುಂಡಿನ ದಾಳಿ ಪ್ರಕರಣದ ತನಿಖೆಗೆ ಈಗಾಗಲೇ ವಿಶೇಷ ತಂಡ ರಚಿಸಲಾಗಿದೆ. ಎಲ್ಲಾ ಆಯಾಮದಿಂದಲೂ ತನಿಖೆ ನಡೆಯುತ್ತಿದ್ದು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು
ಲಾಭೂ ರಾಮ್ ಐಜಿಪಿ ಕೇಂದ್ರ ವಲಯ
ಅನುರಾಧ
ರಾಕೇಶ್ ಮಲ್ಲಿ
ಗುಂಡಿನ ದಾಳಿ ನಡೆದಿರುವ ಕಾಂಪೌಂಡ್ ಬಳಿ ಪತ್ತೆಯಾದ ಡಬಲ್ ಬ್ಯಾರಲ್ ಗನ್ ಬುಲೆಟ್ ಹಾಗೂ ಮೊಬೈಲ್