ಗುರುವಾರ, 3 ಜುಲೈ 2025
×
ADVERTISEMENT

Muttappa Rai

ADVERTISEMENT

ರಿಕ್ಕಿ ರೈ ಮೇಲೆ ಶೂಟೌಟ್: ಇದು ಹತ್ಯೆ ಯತ್ನವೊ? ಬೆದರಿಕೆ ತಂತ್ರವೊ? ನಾಟಕವೊ?

ರಿಕ್ಕಿ ರೈ ಮೇಲೆ ಶೂಟೌಟ್ ಪ್ರಕರಣ: ಘಟನೆ ಸುತ್ತ ಹಲವು ಅನುಮಾನಗಳ ಹುತ್ತ
Last Updated 25 ಏಪ್ರಿಲ್ 2025, 6:09 IST
ರಿಕ್ಕಿ ರೈ ಮೇಲೆ ಶೂಟೌಟ್: ಇದು ಹತ್ಯೆ ಯತ್ನವೊ? ಬೆದರಿಕೆ ತಂತ್ರವೊ? ನಾಟಕವೊ?

ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಪ್ರಕರಣ: ಜಾಮೀನಿಗೆ ಅನುರಾಧ ಅರ್ಜಿ

ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಪ್ರಕರಣ
Last Updated 21 ಏಪ್ರಿಲ್ 2025, 15:42 IST
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಪ್ರಕರಣ: ಜಾಮೀನಿಗೆ ಅನುರಾಧ ಅರ್ಜಿ

ರಿಕ್ಕಿ ಮೇಲೆ ಗುಂಡಿನ ದಾಳಿ: ಮುತ್ತಪ್ಪ ರೈ 2ನೇ ಪತ್ನಿ ಸೇರಿ ನಾಲ್ವರ ವಿರುದ್ಧ FIR

Ricky Rai Attack FIR: ಮುತ್ತಪ್ಪ ರೈ ಆಪ್ತ ರಾಕೇಶ್ ಸೇರಿದಂತೆ ನಾಲ್ವರ ವಿರುದ್ಧ ರಿಕ್ಕಿ ರೈ ಮೇಲೆ ಗುಂಡಿನ ದಾಳಿಗೆ ಸಂಬಂಧಿಸಿದ ಎಫ್‌ಐಆರ್ ದಾಖಲಾಗಿದೆ
Last Updated 19 ಏಪ್ರಿಲ್ 2025, 6:51 IST
ರಿಕ್ಕಿ ಮೇಲೆ ಗುಂಡಿನ ದಾಳಿ: ಮುತ್ತಪ್ಪ ರೈ 2ನೇ ಪತ್ನಿ ಸೇರಿ ನಾಲ್ವರ ವಿರುದ್ಧ FIR

ರಾಮನಗರ: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ ಗುಂಡಿನ ದಾಳಿ

Muthappa Rai's Son Shot At Bidadi: ಭೂಗತ ಲೋಕದ ಮಾಜಿ ಡಾನ್‌ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಕಾರಿನ ಮೇಲೆ ತಾಲ್ಲೂಕಿನ ಬಿಡದಿ ಬಳಿಯ ಕರಿಯಪ್ಪನದೊಡ್ಡಿಯಲ್ಲಿ ಶುಕ್ರವಾರ ರಾತ್ರಿ ಗುಂಡಿನ ದಾಳಿ ನಡೆದಿದೆ.
Last Updated 19 ಏಪ್ರಿಲ್ 2025, 4:34 IST
ರಾಮನಗರ: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ ಗುಂಡಿನ ದಾಳಿ

ಮುತ್ತಪ್ಪ ರೈ ಹೆಸರಿನಲ್ಲಿ ಬೆದರಿಸುತ್ತಿದ್ದವ ಬಂಧನ

₹ 48 ಲಕ್ಷ ವಂಚನೆ; ವೈಟ್‌ಫೀಲ್ಡ್ ಉಪವಿಭಾಗ ಪೊಲೀಸರ ಕಾರ್ಯಾಚರಣೆ
Last Updated 10 ಡಿಸೆಂಬರ್ 2020, 20:34 IST
ಮುತ್ತಪ್ಪ ರೈ ಹೆಸರಿನಲ್ಲಿ ಬೆದರಿಸುತ್ತಿದ್ದವ ಬಂಧನ

ಎದುರಾಳಿಗಳೊಂದಿಗೆ ಮುಖಾಮುಖಿಯಾಗದ ಮುತ್ತಪ್ಪ ರೈ

ಭೂಗತ ಲೋಕದ ಮರೆಯಲಾಗದ ಹೆಸರು ಮುತ್ತಪ್ಪ ರೈ. ಮೂರು ದಶಕಗಳ ಕಾಲ ಮಿಂಚಿದರೂ, ಎದುರಾಳಿಗಳೊಂದಿಗೆ ಮುಖಾಮುಖಿ ಸಂಘರ್ಷಕ್ಕಿಳಿದ ಉದಾಹರಣೆ ಇಲ್ಲ. ರೌಡಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದೂ ಒಂದು ರೀತಿ ಆಕಸ್ಮಿಕ ಎನ್ನಬಹುದೇನೋ. ಪುತ್ತೂರು ಮೂಲದ, ಬಂಟರ‌ ಸಮುದಾಯಕ್ಕೆ ಸೇರಿದ ರೈ ಭೂಗತ ಲೋಕದ ದಂತಕಥೆಯಾಗಿ ಬೆಳೆದದ್ದು ಈಗ ಇತಿಹಾಸ.
Last Updated 18 ಮೇ 2020, 2:49 IST
ಎದುರಾಳಿಗಳೊಂದಿಗೆ ಮುಖಾಮುಖಿಯಾಗದ ಮುತ್ತಪ್ಪ ರೈ

ಆಸ್ನೋಟಿಕರ್‌ ಕೊಲೆ ಆರೋಪಿ ಬಂಧನಕ್ಕೆ ಸಹಕರಿಸಿದ್ದ ಮುತ್ತಪ್ಪ ರೈ

ಕಾರವಾರದ ಶಾಸಕರಾಗಿದ್ದ ವಸಂತ್‌ ಅಸ್ನೋಟಿಕರ್‌ ಕೊಲೆ ಆರೋಪಿ ದಿಲೀಪ್‌ ಅರ್ಜುನ್‌ ನಾಯ್ಕ್‌ ಬಂಧನಕ್ಕೆ ಮುತ್ತಪ್ಪ ರೈ ಸಹಕರಿಸಿದ್ದ ವಿಷಯ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಕಾರವಾರ ಬಂದರಿನ ಕಾರ್ಮಿಕ ಸಂಘವನ್ನು ನಿಯಂತ್ರಿಸುವ ಕುರಿತು ಅಸ್ನೋಟಿಕರ್‌ ಹಾಗೂ ನಾಯ್ಕ್‌ ನಡುವೆ ಜಗಳವಿತ್ತು. ಈ ಜಗಳ ಅಸ್ನೋಟಿಕರ್‌ ಕೊಲೆಯಲ್ಲಿ ಅಂತ್ಯಗೊಂಡಿತ್ತು. ವಸಂತ್‌ ಕಾರವಾರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ನಂತರ ಸಂಘವನ್ನು ತನಗೆ ಬಿಟ್ಟುಕೊಡುವಂತೆ ದಿಲೀಪ್‌ ಒತ್ತಾಯಿಸಿದ್ದ. ಅದಕ್ಕೆ ಅವರು ಒಪ್ಪಿರಲಿಲ್ಲ.
Last Updated 18 ಮೇ 2020, 2:47 IST
ಆಸ್ನೋಟಿಕರ್‌ ಕೊಲೆ ಆರೋಪಿ ಬಂಧನಕ್ಕೆ ಸಹಕರಿಸಿದ್ದ ಮುತ್ತಪ್ಪ ರೈ
ADVERTISEMENT

ಅಂತ್ಯಕ್ರಿಯೆ ವೇಳೆ ಗಾಳಿಯಲ್ಲಿ ಗುಂಡು: ಮುತ್ತಪ್ಪ‌ ರೈ ಗನ್‌ಮ್ಯಾನ್‌ಗಳ ಬಂಧನ

ಮುತ್ತಪ್ಪ‌ ರೈ ಅವರ ಅಂತ್ಯಕ್ರಿಯೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರು ಜನ ಗನ್ ಮ್ಯಾನ್ ಗಳನ್ನು ಬಿಡದಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 15 ಮೇ 2020, 18:36 IST
ಅಂತ್ಯಕ್ರಿಯೆ ವೇಳೆ ಗಾಳಿಯಲ್ಲಿ ಗುಂಡು: ಮುತ್ತಪ್ಪ‌ ರೈ ಗನ್‌ಮ್ಯಾನ್‌ಗಳ ಬಂಧನ

ಮುತ್ತಪ್ಪ ರೈ ಸಾವು ಬೆನ್ನಲ್ಲೆ ಸುದ್ದಿಯಾದ ಜಯರಾಜ್ ಪುತ್ರನ ಪೋಸ್ಟ್

ಮುತ್ತಪ್ಪ ರೈ ಸಾವಿನ ಬೆನ್ನಲ್ಲೇ, ಡಾನ್ ಜಯರಾಜ್‌ನ ಮಗ ಅಜಿತ್ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟೊಂದನ್ನು ಪ್ರಕಟಿಸಿದ್ದಾನೆ.
Last Updated 15 ಮೇ 2020, 15:20 IST
ಮುತ್ತಪ್ಪ ರೈ ಸಾವು ಬೆನ್ನಲ್ಲೆ ಸುದ್ದಿಯಾದ ಜಯರಾಜ್ ಪುತ್ರನ ಪೋಸ್ಟ್

ಶುಕ್ರವಾರ ನಿಧನರಾದ ಮುತ್ತಪ್ಪ ರೈ ಅಂತ್ಯಕ್ರಿಯೆ ಬಿಡದಿಯಲ್ಲಿ ನೆರವೇರಿತು

Last Updated 15 ಮೇ 2020, 13:14 IST
fallback
ADVERTISEMENT
ADVERTISEMENT
ADVERTISEMENT