ಮಂಗಳವಾರ, 17 ಫೆಬ್ರುವರಿ 2026
×
ADVERTISEMENT

Shreyas Gopal

ADVERTISEMENT

Ranji Trophy: ಪಡಿಕ್ಕಲ್ ಶತಕ; ಪಂಜಾಬ್ ಮಣಿಸಿ ಎಂಟರ ಘಟ್ಟಕ್ಕೇರಿದ ಕರ್ನಾಟಕ

Ranji Trophy Heroics: ರಣಜಿ ಟ್ರೋಫಿ ಪಂದ್ಯದಲ್ಲಿ ದೇವದತ್ತ ಪಡಿಕ್ಕಲ್ ಶತಕದ ನೆರವಿನಿಂದ ಕರ್ನಾಟಕ ತಂಡ ಪಂಜಾಬ್ ವಿರುದ್ಧ ಟಿ20 ಶೈಲಿಯಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
Last Updated 1 ಫೆಬ್ರುವರಿ 2026, 19:30 IST
Ranji Trophy: ಪಡಿಕ್ಕಲ್ ಶತಕ; ಪಂಜಾಬ್ ಮಣಿಸಿ ಎಂಟರ ಘಟ್ಟಕ್ಕೇರಿದ ಕರ್ನಾಟಕ

ಸ್ಮರಣ್ ದ್ವಿಶತಕ, ಶ್ರೇಯಸ್ ಮಿಂಚಿನ ಬೌಲಿಂಗ್: ಚಂಡಿಗಢ ವಿರುದ್ಧ ಗೆದ್ದ ಕರ್ನಾಟಕ

ರಣಜಿ ಟ್ರೋಫಿಯ ತನ್ನ 5ನೇ ಪಂದ್ಯದಲ್ಲಿ ಸ್ಮರಣ್ ರವಿಚಂದ್ರನ್ ಅವರ ದ್ವಿಶತಕ ಹಾಗೂ ಶ್ರೇಯಸ್ ಗೋಪಾಲ್ ಅವರ ಅಮೋಘ ಬೌಲಿಂಗ್ ಪ್ರದರ್ಶನದಿಂದಾಗಿ ಕರ್ನಾಟಕ ತಂಡ ಚಂಡೀಗಢದ ವಿರುದ್ಧ ಇನಿಂಗ್ಸ್ ಹಾಗೂ 185 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
Last Updated 18 ನವೆಂಬರ್ 2025, 11:39 IST
ಸ್ಮರಣ್ ದ್ವಿಶತಕ, ಶ್ರೇಯಸ್ ಮಿಂಚಿನ ಬೌಲಿಂಗ್: ಚಂಡಿಗಢ ವಿರುದ್ಧ ಗೆದ್ದ ಕರ್ನಾಟಕ

ರಣಜಿ ಟ್ರೋಫಿ | ಮಯಂಕ್ ಶತಕ; ಅಭಿನವ್ ಅಬ್ಬರ: ಕರ್ನಾಟಕ–ಮಹಾರಾಷ್ಟ್ರ ಪಂದ್ಯ ಡ್ರಾ

ರಣಜಿ ಟ್ರೋಫಿ ಬಿ ಗುಂಪಿನ ಪಂದ್ಯದಲ್ಲಿ ಮಯಾಂಕ್ ಅಗರವಾಲ್ ಶತಕ ಮತ್ತು ಅಭಿನವ್ ಮನೋಹರ್ 96 ರನ್ ನೆರವಿನಿಂದ ಕರ್ನಾಟಕ ಮಹಾರಾಷ್ಟ್ರ ವಿರುದ್ಧ ಡ್ರಾ ಸಾಧಿಸಿದೆ. ಶ್ರೇಯಸ್ ಗೋಪಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
Last Updated 12 ನವೆಂಬರ್ 2025, 0:30 IST
ರಣಜಿ ಟ್ರೋಫಿ | ಮಯಂಕ್ ಶತಕ; ಅಭಿನವ್ ಅಬ್ಬರ: ಕರ್ನಾಟಕ–ಮಹಾರಾಷ್ಟ್ರ ಪಂದ್ಯ ಡ್ರಾ

ರಣಜಿ| ರಾಜ್ಯ ತಂಡಕ್ಕೆ ಮಯಾಂಕ್ ಆಸೆರೆ: ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮುನ್ನಡೆ

ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಮಹಾರಾಷ್ಟ್ರ ವಿರುದ್ಧ ಕರ್ನಾಟಕ ತಂಡ ಮೊದಲ ಇನಿಂಗ್ಸ್‌ನಲ್ಲಿ 13 ರನ್‌ಗಳ ಮುನ್ನಡೆ ಸಾಧಿಸಿದೆ. ಶ್ರೇಯಸ್ ಗೋಪಾಲ್ 4 ವಿಕೆಟ್‌ ಪಡೆದು ಮಿಂಚಿದರೆ, ಮಯಾಂಕ್ ಅಗರವಾಲ್ ಎರಡನೇ ಇನಿಂಗ್ಸ್‌ನಲ್ಲಿ ಅಜೇಯ 64 ರನ್‌ ಗಳಿಸಿದ್ದಾರೆ.
Last Updated 10 ನವೆಂಬರ್ 2025, 12:41 IST
ರಣಜಿ| ರಾಜ್ಯ ತಂಡಕ್ಕೆ ಮಯಾಂಕ್ ಆಸೆರೆ: ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮುನ್ನಡೆ

ರಣಜಿ ಟ್ರೋಫಿ ಕ್ರಿಕೆಟ್‌: ನೆಚ್ಚಿನ ಅಂಗಳದಲ್ಲಿ ಕರುಣ್‌, ಶ್ರೇಯಸ್‌ ಕೆಚ್ಚೆದೆ ಆಟ

ನವುಲೆಯ ಕೆಎಸ್‌ಸಿಎ ಕ್ರೀಡಾಂಗಣ ತಮ್ಮ ಪಾಲಿಗೆ ಅಚ್ಚುಮೆಚ್ಚು ಎಂಬುದನ್ನು ಕರುಣ್‌ ನಾಯರ್‌ (ಬ್ಯಾಟಿಂಗ್‌ 86; 138 ಎಸೆತ, 7 ಬೌಂಡರಿ, 1 ಸಿಕ್ಸರ್‌) ಮತ್ತು ಶ್ರೇಯಸ್‌ ಗೋಪಾಲ್‌ (ಬ್ಯಾಟಿಂಗ್‌ 48; 84 ಎ, 5ಬೌಂ, 1ಸಿ) ಮತ್ತೊಮ್ಮೆ ನಿರೂಪಿಸಿದರು.
Last Updated 25 ಅಕ್ಟೋಬರ್ 2025, 23:30 IST
ರಣಜಿ ಟ್ರೋಫಿ ಕ್ರಿಕೆಟ್‌: ನೆಚ್ಚಿನ ಅಂಗಳದಲ್ಲಿ ಕರುಣ್‌, ಶ್ರೇಯಸ್‌ ಕೆಚ್ಚೆದೆ ಆಟ

Vijay Hazare Trophy: ಫೈನಲ್‌ಗೆ ಕರ್ನಾಟಕ ಲಗ್ಗೆ

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಅಭಿಲಾಷ್ ಶೆಟ್ಟಿಗೆ 4 ವಿಕೆಟ್, ದೇವದತ್ತ, ಸ್ಮರಣ್ ಅರ್ಧಶತಕ
Last Updated 16 ಜನವರಿ 2025, 0:30 IST
Vijay Hazare Trophy: ಫೈನಲ್‌ಗೆ ಕರ್ನಾಟಕ ಲಗ್ಗೆ

ಕರ್ನಾಟಕ ತಂಡಕ್ಕೆ ಶ್ರೇಯಸ್‌ ಉಪನಾಯಕ

ಮಯಂಕ್‌ ಅಗರವಾಲ್‌ ಅವರು ಇದೇ 21ರಿಂದ ಅಹಮದಾಬಾದ್‌ನಲ್ಲಿ ಆರಂಭವಾಗುವ ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.
Last Updated 12 ಡಿಸೆಂಬರ್ 2024, 15:29 IST
ಕರ್ನಾಟಕ ತಂಡಕ್ಕೆ ಶ್ರೇಯಸ್‌ ಉಪನಾಯಕ
ADVERTISEMENT

ಕರ್ನಾಟಕ ತಂಡಕ್ಕೆ ಮರಳುತ್ತಿರುವ ಶ್ರೇಯಸ್ ಗೋಪಾಲ್

ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರು ಕರ್ನಾಟಕ ತಂಡಕ್ಕೆ ಮರಳಲಿದ್ದಾರೆ.
Last Updated 2 ಆಗಸ್ಟ್ 2024, 0:21 IST
ಕರ್ನಾಟಕ ತಂಡಕ್ಕೆ ಮರಳುತ್ತಿರುವ ಶ್ರೇಯಸ್ ಗೋಪಾಲ್

ಕರ್ನಾಟಕ ತೊರೆದ ಕ್ರಿಕೆಟಿಗರು | ಕೇರಳಕ್ಕೆ ಶ್ರೇಯಸ್; ಗೋವಾದತ್ತ ಸಿದ್ಧಾರ್ಥ್–ಕದಂ

ಕರ್ನಾಟಕ ಕ್ರಿಕೆಟ್ ತಂಡದ ಮೂವರು ಪ್ರಮುಖ ಆಟಗಾರರು ನೆರೆರಾಜ್ಯಗಳ ತಂಡಗಳಿಗೆ ವಲಸೆ ಹೋಗಲಿದ್ದಾರೆ.
Last Updated 20 ಜುಲೈ 2023, 20:30 IST
ಕರ್ನಾಟಕ ತೊರೆದ ಕ್ರಿಕೆಟಿಗರು | ಕೇರಳಕ್ಕೆ ಶ್ರೇಯಸ್; ಗೋವಾದತ್ತ ಸಿದ್ಧಾರ್ಥ್–ಕದಂ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಶ್ರೇಯಸ್ ಗೋಪಾಲ್‌

ಭರವಸೆಯ ಕ್ರಿಕೆಟ್‌ ಆಟಗಾರ ಶ್ರೇಯಸ್ ಗೋಪಾಲ್‌ ಅವರು ಬಹುಕಾಲದ ಗೆಳತಿ ನಿಖಿತಾ ಅವರನ್ನು ಮದುವೆಯಾಗಿದ್ದಾರೆ.
Last Updated 28 ನವೆಂಬರ್ 2021, 7:06 IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಶ್ರೇಯಸ್ ಗೋಪಾಲ್‌
ADVERTISEMENT
ADVERTISEMENT
ADVERTISEMENT