ಬುಧವಾರ, 1 ಅಕ್ಟೋಬರ್ 2025
×
ADVERTISEMENT

shri murali

ADVERTISEMENT

ಸೆಟ್ಟೇರಿದ ಶ್ರೀಮುರಳಿ ‘ಪರಾಕ್‌’

Sriimurali Film: ‘ಬಘೀರ’ ನಂತರ ಶ್ರೀಮುರಳಿ ನಟನೆಯ ಹೊಸ ಪ್ರಾಜೆಕ್ಟ್‌ ‘ಪರಾಕ್’ ಮುಹೂರ್ತ ನೆರವೇರಿದ್ದು, ಹಾಲೇಶ್‌ ಕೋಗುಂಡಿ ನಿರ್ದೇಶನದ ಈ ಸಿನಿಮಾ ವಿಂಟೇಜ್‌ ಶೈಲಿಯಲ್ಲಿ ನಿರ್ಮಾಣವಾಗುತ್ತಿದೆ.
Last Updated 30 ಸೆಪ್ಟೆಂಬರ್ 2025, 23:13 IST
ಸೆಟ್ಟೇರಿದ ಶ್ರೀಮುರಳಿ ‘ಪರಾಕ್‌’

ಚಾಮುಂಡಿ ಬೆಟ್ಟಕ್ಕೆ ನಟ ಶ್ರೀಮುರಳಿ ಭೇಟಿ

ಜನ್ಮದಿನದ ದಿನದ ಪ್ರಯುಕ್ತ ನಟ ಶ್ರೀಮುರಳಿ ಮಂಗಳವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಗೆ ಪೂಜೆ ಸಲ್ಲಿಸಿದರು.
Last Updated 17 ಡಿಸೆಂಬರ್ 2024, 16:23 IST
ಚಾಮುಂಡಿ ಬೆಟ್ಟಕ್ಕೆ ನಟ ಶ್ರೀಮುರಳಿ ಭೇಟಿ

ಹೊಸ ‘ಭರಾಟೆ’ಯಲ್ಲಿ ಶ್ರೀಮುರಳಿ

'ಮಫ್ತಿ' ಚಿತ್ರ ಬಿಡುಗಡೆಯಾಗಿ ಎಂಟು ತಿಂಗಳು ಕಳೆದಿದ್ದರೂ ಶ್ರೀಮುರಳಿ ಹೊಸ ಸಿನಿಮಾ ಯಾವುದು ಎಂಬ ಕುತೂಹಲ ಹುಟ್ಟಿತ್ತು. ಶ್ರೀಮುರಳಿ ಸಾಮಾನ್ಯವಾಗಿ ವರ್ಷಕ್ಕೆ ಒಂದೇ ಚಿತ್ರದಲ್ಲಿ ನಟಿಸುವ ನಿಯಮವನ್ನು ಪಾಲಿಸಿಕೊಂಡು ಬಂದಿದ್ದಾರೆ. ಅವರು ನಟಿಸಿದ್ದ ಮಫ್ತಿ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಈಗ ‘ಭರ್ಜರಿ’ಯಂಥ ಸೂಪರ್ ಹಿಟ್ ಚಿತ್ರವನ್ನು ಕೊಟ್ಟ ಚೇತನ್ ಕುಮಾರ್ ಅವರ ಜತೆಯಾಗಿದ್ದಾರೆ. ಇದು ‘ಭರಾಟೆ’ಯ ಮೇಲೆ ನಿರೀಕ್ಷೆಯ ಗೋಪುರ ನಿರ್ಮಾಣವಾಗಲು ಕಾರಣವಾಗಿದೆ.
Last Updated 22 ಜೂನ್ 2018, 12:30 IST
ಹೊಸ ‘ಭರಾಟೆ’ಯಲ್ಲಿ ಶ್ರೀಮುರಳಿ
ADVERTISEMENT
ADVERTISEMENT
ADVERTISEMENT
ADVERTISEMENT