ಶೃಂಗೇರಿ | ಅರಣ್ಯದಲ್ಲಿ ನಾಡ ಬಂದೂಕು, 10 ಖಾಲಿ ಕಾಟ್ರೇಜ್ ಪತ್ತೆ
ಶೃಂಗೇರಿ ತಾಲ್ಲೂಕಿನ ಕೆರೆಕಟ್ಟೆಯ ಹುಲಗಾರುಬೈಲು ಸಮೀಪದ ಅರಣ್ಯದಲ್ಲಿ ಒಂದು ನಾಡ ಬಂದೂಕು, 10 ಖಾಲಿ ಕಾಟ್ರೇಜ್ ಪತ್ತೆಯಾಗಿದ್ದು, ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.Last Updated 6 ಫೆಬ್ರುವರಿ 2025, 20:07 IST