ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

shruti hariharna

ADVERTISEMENT

#MeToo : ಶ್ರುತಿ ಮಾತು ಕೇಳಿಸಿಕೊಳ್ಳಲೂ ಕಷ್ಟವೇಕೆ?

ನಿಜ ಜೀವನದಲ್ಲಿ ಸರ್ಜಾ ಚಾರಿತ್ರ್ಯಕ್ಕೆ ಮಸಿ ಬಳಿಯುವ ಉದ್ದೇಶ ಇಲ್ಲಿಲ್ಲ. ಆದರೆ ಮಹಿಳೆಯೊಬ್ಬಳು ಮಾತನಾಡಿದ್ದನ್ನು ಕೇಳಿಸಿಕೊಳ್ಳಲು ಹಾಗೂ ಕಾನೂನು ವ್ಯವಸ್ಥೆ ಕಾರ್ಯನಿರ್ವಹಿಸುವಂತೆ ಸುಮ್ಮನೇ ಬಿಡಲು ನಮಗೆ ಯಾಕೆ ಇಷ್ಟು ಕಷ್ಟ?
Last Updated 26 ಅಕ್ಟೋಬರ್ 2018, 20:15 IST
#MeToo : ಶ್ರುತಿ ಮಾತು ಕೇಳಿಸಿಕೊಳ್ಳಲೂ ಕಷ್ಟವೇಕೆ?

ಗಂಡುಮನಸ್ಸಿನ ನಿಜರೂಪ ತೆರೆದಿಟ್ಟ ಅಭಿಯಾನ

ಎಲ್ಲಾ ಸಂಘಟಿತ ಉದ್ಯಮಗಳಿಗೂ ಅನ್ವಯಿಸುವ ವಿಶಾಖಾ ಮಾರ್ಗದರ್ಶಿ ಸೂತ್ರಗಳ ಅನ್ವಯ ಇರಲೇಬೇಕಾದ ಆಂತರಿಕ ದೂರು ಸಮಿತಿಯನ್ನು ಯಾವ ಸಿನಿಮಾ ನಿರ್ಮಾಣ ಕಂಪನಿಯೂ ಹೊಂದಿಲ್ಲ ಎಂಬ ವಿಚಾರವನ್ನು ಯಾರೂ ಎತ್ತಲಿಲ್ಲ. ಅಂದೇ ದೂರು ಕೊಡಬೇಕಾಗಿತ್ತು ಎಂಬ ಕಾನೂನಿನ ವಾದ ಮಂಡಿಸುವವರಿಗೂ ಇದು ಹೊಳೆಯಲಿಲ್ಲ.
Last Updated 22 ಅಕ್ಟೋಬರ್ 2018, 20:00 IST
ಗಂಡುಮನಸ್ಸಿನ ನಿಜರೂಪ ತೆರೆದಿಟ್ಟ ಅಭಿಯಾನ
ADVERTISEMENT
ADVERTISEMENT
ADVERTISEMENT
ADVERTISEMENT