ಗುರುವಾರ, 3 ಜುಲೈ 2025
×
ADVERTISEMENT

siachen

ADVERTISEMENT

ಜಗತ್ತಿನ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ 5ಜಿ ಇಂಟರ್‌ನೆಟ್‌ ಸಂಪರ್ಕ!

ಜಗತ್ತಿನ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್‌ ಗ್ಲೇಸಿಯರ್‌ ಪ್ರದೇಶದಲ್ಲಿ ನಿಯೋಜನೆಗೊಂಡ ಸೈನಿಕರು ಇನ್ನು 5ಜಿ ಇಂಟರ್‌ನೆಟ್ ಸಂಪರ್ಕವನ್ನು ಪಡೆಯಬಹುದು ಎಂದು ಟೆಲಿಕಾಮ್‌ ಕಂಪನಿ ಘೋಷಿಸಿದೆ.
Last Updated 13 ಜನವರಿ 2025, 13:25 IST
ಜಗತ್ತಿನ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ 5ಜಿ ಇಂಟರ್‌ನೆಟ್‌ ಸಂಪರ್ಕ!

ಸಿಯಾಚಿನ್‌ ಯುದ್ಧಭೂಮಿಗೆ ಮೈಸೂರಿನ ಸುಪ್ರಿತಾ ಆಯ್ಕೆ

ಭಾರತೀಯ ವಾಯು ಸೇನೆಯ ಕ್ಯಾಪ್ಟನ್ ಸುಪ್ರಿತಾ ಸಿ.ಟಿ. ಅವರು, ಪ್ರಪಂಚದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಲು ಆಯ್ಕೆಯಾಗಿದ್ದಾರೆ. ಅಲ್ಲಿಗೆ ಆಯ್ಕೆಯಾದ ದೇಶದ ಮೊದಲ ಮಹಿಳಾ ಯೋಧೆ ಎಂಬುದು ವಿಶೇಷ.
Last Updated 19 ಜುಲೈ 2024, 21:45 IST
ಸಿಯಾಚಿನ್‌ ಯುದ್ಧಭೂಮಿಗೆ ಮೈಸೂರಿನ ಸುಪ್ರಿತಾ ಆಯ್ಕೆ

ಸಿಯಾಚಿನ್‌ಗೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ ಸಿಂಗ್‌

ಜಗತ್ತಿನ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್‌ಗೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಸೋಮವಾರ ಭೇಟಿ ನೀಡಿ, ದೇಶದ ಸಮಗ್ರ ಸೇನಾ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದರು. ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಅವರೂ ಈ ವೇಳೆ ರಾಜನಾಥ್‌ ಜೊತೆಗೂಡಿದ್ದರು.
Last Updated 22 ಏಪ್ರಿಲ್ 2024, 11:33 IST
ಸಿಯಾಚಿನ್‌ಗೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ ಸಿಂಗ್‌

ಸಿಯಾಚಿನ್‌ ಹಿಮನದಿ: ಭಾರತದ ಪೂರ್ಣ ನಿಯಂತ್ರಣಕ್ಕೆ ಬಂದು ನಾಲ್ಕು ದಶಕ

ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ ಹಿಮನದಿಯ ಮೇಲೆ ಭಾರತೀಯ ಸೇನೆ ಸಂಪೂರ್ಣ ನಿಯಂತ್ರಣ ಸಾಧಿಸಿ 40 ವರ್ಷಗಳು ಸಂದಿವೆ. ಈ ಅವಧಿಯಲ್ಲಿ ಈ ಪ್ರದೇಶದಲ್ಲಿ ಮೂಲ ಸೌಕರ್ಯ ವೃದ್ಧಿಯಾಗಿದ್ದು, ಸೇನಾ ಕಾರ್ಯಾಚರಣೆಯ ಸಾಮರ್ಥ್ಯವೂ ಹೆಚ್ಚಾಗಿದೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
Last Updated 13 ಏಪ್ರಿಲ್ 2024, 16:12 IST
ಸಿಯಾಚಿನ್‌ ಹಿಮನದಿ: ಭಾರತದ ಪೂರ್ಣ ನಿಯಂತ್ರಣಕ್ಕೆ ಬಂದು ನಾಲ್ಕು ದಶಕ

ಸಿಯಾಚಿನ್‌ ಗ್ಲೇಸಿಯರ್‌ನಲ್ಲಿ ಮೊದಲ ಬಿಎಸ್‌ಎನ್‌ಎಲ್‌ ಮೊಬೈಲ್‌ ಟವರ್‌ ಸ್ಥಾಪನೆ

ಇದೇ ಮೊದಲ ಬಾರಿಗೆ ಜಗತ್ತಿನ ಅತಿ ಎತ್ತರದ ಯುದ್ಧಭೂಮಿ ಎಂದು ಕರೆಸಿಕೊಳ್ಳುವ ಸಿಯಾಚಿನ್‌ ಗ್ಲೇಸಿಯರ್‌ನಲ್ಲಿ ಬಿಎಸ್‌ಎನ್‌ಎಲ್‌ ಮೊಬೈಲ್‌ ಟವರ್‌ಅನ್ನು ಸ್ಥಾಪಿಸಲಾಗಿದೆ.
Last Updated 13 ಅಕ್ಟೋಬರ್ 2023, 13:56 IST
ಸಿಯಾಚಿನ್‌ ಗ್ಲೇಸಿಯರ್‌ನಲ್ಲಿ ಮೊದಲ ಬಿಎಸ್‌ಎನ್‌ಎಲ್‌ ಮೊಬೈಲ್‌ ಟವರ್‌ ಸ್ಥಾಪನೆ

ಸಿಯಾಚಿನ್‌: ಸೇನಾಧಿಕಾರಿ ಸಾವು, ಮೂವರು ಯೋಧರಿಗೆ ಗಾಯ

ಸಿಯಾಚಿನ್‌ ನೀರ್ಗಲ್ಲಿನಲ್ಲಿ ಬುಧವಾರ ನಸುಕಿನ 3 ಗಂಟೆಯಲ್ಲಿ ನಡೆದಿರುವ ಬೆಂಕಿ ಆಕಸ್ಮಿಕದಲ್ಲಿ ಒಬ್ಬರು ಸೇನಾಧಿಕಾರಿ ಮೃತಪಟ್ಟಿದ್ದು, ಮೂವರು ಯೋಧರು ಗಂಭೀರ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ಜುಲೈ 2023, 14:38 IST
ಸಿಯಾಚಿನ್‌: ಸೇನಾಧಿಕಾರಿ ಸಾವು, ಮೂವರು ಯೋಧರಿಗೆ ಗಾಯ

ಸಿಯಾಚಿನ್‌: ಮೊದಲ ಬಾರಿ ಮಹಿಳಾ ಅಧಿಕಾರಿ ನಿಯೋಜಿಸಿದ ಸೇನೆ, ಮೋದಿ ಶ್ಲಾಘನೆ

ಜಗತ್ತಿನ ಎತ್ತರದ ಯುದ್ಧಭೂಮಿ ಎಂದೇ ಕರೆಯಲಾಗುವ ಸಿಯಾಚಿನ್‌ನ ನೀರ್ಗಲ್ಲಿನಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಸೇನೆಯು ಮಹಿಳಾ ಅಧಿಕಾರಿಯನ್ನು ನಿಯೋಜನೆ ಮಾಡಿದೆ.
Last Updated 5 ಜನವರಿ 2023, 2:41 IST
ಸಿಯಾಚಿನ್‌: ಮೊದಲ ಬಾರಿ ಮಹಿಳಾ ಅಧಿಕಾರಿ ನಿಯೋಜಿಸಿದ ಸೇನೆ, ಮೋದಿ ಶ್ಲಾಘನೆ
ADVERTISEMENT

ಸಿಯಾಚಿನ್‌: ಇದೇ ಮೊದಲ ಬಾರಿ ಮಹಿಳಾ ಅಧಿಕಾರಿ ನಿಯೋಜಿಸಿದ ಸೇನೆ

ಜಗತ್ತಿನ ಎತ್ತರದ ಯುದ್ಧಭೂಮಿ ಎಂದೇ ಕರೆಯಲಾಗುವ ಸಿಯಾಚಿನ್‌ ನೀರ್ಗಲ್ಲಿನಲ್ಲಿ ಇದೇ ಮೊದಲ ಬಾರಿಗೆ ಸೇನೆಯು ಮಹಿಳಾ ಅಧಿಕಾರಿಯನ್ನು ನಿಯೋಜನೆ ಮಾಡಿದೆ.
Last Updated 4 ಜನವರಿ 2023, 4:24 IST
ಸಿಯಾಚಿನ್‌: ಇದೇ ಮೊದಲ ಬಾರಿ ಮಹಿಳಾ ಅಧಿಕಾರಿ ನಿಯೋಜಿಸಿದ ಸೇನೆ

ಸಿಯಾಚಿನ್‌: ನಾಪತ್ತೆಯಾಗಿ 38 ವರ್ಷಗಳ ಬಳಿಕ ಯೋಧನ ಮೃತದೇಹ ಪತ್ತೆ

ಗಸ್ತು ಕರ್ತವ್ಯದ ವೇಳೆ ಹಿಮಪಾತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಯೋಧರೊಬ್ಬರ ಮೃತದೇಹ 38 ವರ್ಷಗಳ ಬಳಿಕ ಸಿಯಾಚಿನ್‌ನ ಹಳೆಯ ಬಂಕರ್‌ನಲ್ಲಿ ಪತ್ತೆಯಾಗಿದೆ.
Last Updated 15 ಆಗಸ್ಟ್ 2022, 13:55 IST
ಸಿಯಾಚಿನ್‌: ನಾಪತ್ತೆಯಾಗಿ 38 ವರ್ಷಗಳ ಬಳಿಕ ಯೋಧನ ಮೃತದೇಹ ಪತ್ತೆ

ಹಿಮದಲ್ಲೂ ಸೈನಿಕರನ್ನು ಬೆಚ್ಚಗಿಡುತ್ತೆ ಈ ಟೆಂಟ್ | ಇದರ ವಿಶೇಷತೆ ತಿಳಿಯಲು ವಿಡಿಯೊ ನೋಡಿ

Last Updated 22 ಫೆಬ್ರುವರಿ 2021, 2:36 IST
ಹಿಮದಲ್ಲೂ ಸೈನಿಕರನ್ನು ಬೆಚ್ಚಗಿಡುತ್ತೆ ಈ ಟೆಂಟ್ | ಇದರ ವಿಶೇಷತೆ ತಿಳಿಯಲು ವಿಡಿಯೊ ನೋಡಿ
ADVERTISEMENT
ADVERTISEMENT
ADVERTISEMENT