‘ಕವಿ, ಕಾಲದ ಕೂಸು...: ಸಿದ್ಧಲಿಂಗ ಪಟ್ಟಣಶೆಟ್ಟಿ
ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿಯವರಿಗೆ ಇದೀಗ 80 ವಸಂತ ಪೂರೈಸಿದ ಸಂಭ್ರಮ. ‘ಸಿಪ’ ಎಂದೇ ಖ್ಯಾತರಾಗಿರುವ ಪಟ್ಟಣಶೆಟ್ಟರು ಕನ್ನಡದ ಸತ್ವವನ್ನು ಹೆಚ್ಚಿಸಿದ ಬರಹಗಾರ. ಅವರ ಬರಹಗಳು ಮುಂದಿನ ತಲೆಮಾರಿಗೆ ಆರ್ದ್ರವಾಗಿ, ಮಾನವೀಯವಾಗಿ ಲೋಕವನ್ನು ನೋಡುವ ಕಣ್ಣಬೆಳಕನ್ನು ಕೊಟ್ಟಿವೆ. ಇಂತಹ ಹಿರಿಯ ಪ್ರಬುದ್ಧ ಮನಸ್ಸಿನೊಂದಿಗೆ ನಡೆಸಿದ ಮಳೆ ಸಂಜೆಯ ಮಾತುಕತೆ ಇಲ್ಲಿದೆ...Last Updated 2 ನವೆಂಬರ್ 2019, 19:30 IST