ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

Sidharth Malhotra

ADVERTISEMENT

ನಟ ಸಿದ್ಧಾರ್ಥ್, ಜಾಹ್ನವಿ ಅಭಿನಯದ 'ಪರಮ್ ಸುಂದರಿ' ಚಿತ್ರ ಗಳಿಸಿದ್ದೆಷ್ಟು?

Bollywood Movie Collection: ಬಾಲಿವುಡ್‌ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಜಾಹ್ನವಿ ಕಪೂರ್ ಅಭಿನಯದ ‘ಪರಮ್ ಸುಂದರಿ‘ ಚಿತ್ರ ಬಿಡುಗಡೆಯಾದ ಎರಡು ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ ₹28.7 ಕೋಟಿ ಗಳಿಕೆ ಕಂಡಿದೆ.
Last Updated 31 ಆಗಸ್ಟ್ 2025, 13:16 IST
ನಟ ಸಿದ್ಧಾರ್ಥ್, ಜಾಹ್ನವಿ ಅಭಿನಯದ 'ಪರಮ್ ಸುಂದರಿ' ಚಿತ್ರ ಗಳಿಸಿದ್ದೆಷ್ಟು?

Param Sundari Trailer: ಪರಮ ಸುಂದರಿಯಾಗಿ ತೆರೆಗೆ ಬರಲು ಸಜ್ಜಾದ ಜಾಹ್ನವಿ ಕಪೂರ್

Janhvi Kapoor New Movie: ಸಿದ್ಧಾರ್ಥ್ ಮಲ್ಹೋತ್ರಾ, ಜಾಹ್ನವಿ ಕಪೂರ್ ಅಭಿನಯದ ‘ಪರಮ ಸುಂದರಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಅಭಿಮಾನಿಗಳ ಗಮನ ಸೆಳೆದಿದ್ದು, ಸಿನಿಮಾ ಆಗಸ್ಟ್ 29ಕ್ಕೆ ತೆರೆ ಕಾಣಲಿದೆ.
Last Updated 14 ಆಗಸ್ಟ್ 2025, 7:57 IST
Param Sundari Trailer: ಪರಮ ಸುಂದರಿಯಾಗಿ ತೆರೆಗೆ ಬರಲು ಸಜ್ಜಾದ ಜಾಹ್ನವಿ ಕಪೂರ್

ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ

Kiara Advani Baby News: ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ದಂಪತಿಗೆ ಹೆಣ್ಣು ಮಗು ಜನಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 16 ಜುಲೈ 2025, 4:28 IST
ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ

ಸಿದ್ಧಾರ್ಥ್‌ ಮಲ್ಹೋತ್ರಾ ಹೊಸ ಸಿನಿಮಾಗೆ ಜೋಡಿಯಾಗ್ತಾರಾ ಕಿಸಕ್ ಬೆಡಗಿ ಶ್ರೀಲೀಲಾ?

ಪುಷ್ಪ 2 ನಲ್ಲಿಯ ಕಿಸಕ್‌ನೆ ಹಾಡಿನ ಮೂಲಕ ದೇಶದ ಸಿನಿ ಪ್ರಿಯರಿಂದ ಜನಪ್ರಿಯತೆ ಪಡೆದ ನಟಿ ಶ್ರೀಲೀಲಾ ಲವರ್ ಬಾಯ್ ಸಿದ್ಧಾರ್ಥ್‌ ಮಲ್ಹೋತ್ರಾ ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿದೆ.
Last Updated 27 ಏಪ್ರಿಲ್ 2025, 11:38 IST
ಸಿದ್ಧಾರ್ಥ್‌ ಮಲ್ಹೋತ್ರಾ ಹೊಸ ಸಿನಿಮಾಗೆ ಜೋಡಿಯಾಗ್ತಾರಾ ಕಿಸಕ್ ಬೆಡಗಿ ಶ್ರೀಲೀಲಾ?

ಮಗುವಿನ ನಿರೀಕ್ಷೆಯಲ್ಲಿ ಸಿದ್ಧಾರ್ಥ್‌–ಕಿಯಾರಾ: ಪೋಸ್ಟ್ ಹಂಚಿಕೊಂಡ ಬಾಲಿವುಡ್ ಜೋಡಿ

ಬಾಲಿವುಡ್‌ ಜೋಡಿ ನಟಿ ಕಿಯಾರಾ ಅಡ್ವಾಣಿ ಮತ್ತು ನಟ ಸಿದ್ಧಾರ್ಥ್‌ ಮಲ್ಹೋತ್ರಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
Last Updated 28 ಫೆಬ್ರುವರಿ 2025, 9:33 IST
ಮಗುವಿನ ನಿರೀಕ್ಷೆಯಲ್ಲಿ ಸಿದ್ಧಾರ್ಥ್‌–ಕಿಯಾರಾ: ಪೋಸ್ಟ್ ಹಂಚಿಕೊಂಡ ಬಾಲಿವುಡ್ ಜೋಡಿ

ಅತಿಥಿಗಳಿಗೆ ವಿಶೇಷ ಪತ್ರ ಬರೆದ ಬಾಲಿವುಡ್‌ನ ನವ ದಂಪತಿ ಸಿದ್ಧಾರ್ಥ್, ಕಿಯಾರಾ

ನವ ವಿವಾಹಿತರಾದ ಬಾಲಿವುಡ್‌ ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನಟಿ ಕಿಯಾರಾ ಅಡ್ವಾಣಿ ತಮ್ಮ ಮದುವೆಗೆ ಆಗಮಿಸಿದ್ದ ಅತಿಥಿಗಳಿಗಾಗಿ ವಿಶೇಷ ಪತ್ರ ಬರೆದಿದ್ದಾರೆ.
Last Updated 9 ಫೆಬ್ರುವರಿ 2023, 13:14 IST
ಅತಿಥಿಗಳಿಗೆ ವಿಶೇಷ ಪತ್ರ ಬರೆದ ಬಾಲಿವುಡ್‌ನ ನವ ದಂಪತಿ ಸಿದ್ಧಾರ್ಥ್, ಕಿಯಾರಾ

ದಾಂಪತ್ಯ ಜೀವನಕ್ಕೆ ಸಿದ್ಧಾರ್ಥ್, ಕಿಯಾರಾ: ಸಂತಸದ ಚಿತ್ರ ಹಂಚಿಕೊಂಡ ನಟಿ

ಬಾಲಿವುಡ್ ಜನಪ್ರಿಯ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರುವರಿ 7ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Last Updated 8 ಫೆಬ್ರುವರಿ 2023, 11:39 IST
ದಾಂಪತ್ಯ ಜೀವನಕ್ಕೆ ಸಿದ್ಧಾರ್ಥ್, ಕಿಯಾರಾ: ಸಂತಸದ ಚಿತ್ರ ಹಂಚಿಕೊಂಡ ನಟಿ
ADVERTISEMENT

ಮದುವೆ ಸಂಭ್ರಮ | ಮನೀಶ್ ವಿನ್ಯಾಸದ ಉಡುಗೆಯಲ್ಲಿ ಮಿಂಚಲಿರುವ ಸಿದ್ಧಾರ್ಥ್, ಕಿಯಾರಾ

ಬಾಲಿವುಡ್ ಜನಪ್ರಿಯ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಇದೇ(ಫೆಬ್ರುವರಿ) 6ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
Last Updated 5 ಫೆಬ್ರುವರಿ 2023, 10:10 IST
ಮದುವೆ ಸಂಭ್ರಮ | ಮನೀಶ್ ವಿನ್ಯಾಸದ ಉಡುಗೆಯಲ್ಲಿ ಮಿಂಚಲಿರುವ ಸಿದ್ಧಾರ್ಥ್, ಕಿಯಾರಾ

ಸಿದ್ಧಾರ್ಥ್ ಮಲ್ಹೋತ್ರಾ ಜತೆ ಬ್ರೇಕಪ್: ಮೌನ ಮುರಿದ ಕಿಯಾರಾ ಅಡ್ವಾಣಿ ಹೇಳಿದ್ದೇನು?

‘ಶೇರ್‌ಷಾ’ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿರುವ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಜೋಡಿ ಇದೀಗ ಮತ್ತೆ ಸುದ್ದಿಯಲಿದೆ.
Last Updated 1 ಜುಲೈ 2022, 12:50 IST
ಸಿದ್ಧಾರ್ಥ್ ಮಲ್ಹೋತ್ರಾ ಜತೆ ಬ್ರೇಕಪ್: ಮೌನ ಮುರಿದ ಕಿಯಾರಾ ಅಡ್ವಾಣಿ ಹೇಳಿದ್ದೇನು?

ರೋಹಿತ್ ಶೆಟ್ಟಿ ನಿರ್ದೇಶನದ 'ಇಂಡಿಯನ್ ಪೊಲೀಸ್ ಫೊರ್ಸ್‌'ನಲ್ಲಿ ವಿವೇಕ್ ಒಬೆರಾಯ್

ರೋಹಿತ್ ಶೆಟ್ಟಿ ನಿರ್ದೇಶನದ 'ಇಂಡಿಯನ್‌ ಪೊಲೀಸ್‌ ಫೋರ್ಸ್‌' ವೆಬ್ ಸೀರಿಸ್‌ನಲ್ಲಿ ನಟಿ ಶಿಲ್ಪಾ ಶೆಟ್ಟಿ ಹಾಗೂ ಸಿದ್ಧಾರ್ಥ್‌ ಮಲ್ಹೋತ್ರಾ ಕಾಣಿಸಿಕೊಳ್ಳಲಿದ್ದಾರೆ ಎಂದು ಇತ್ತೀಚೆಗಷ್ಟೇ ಘೋಷಿಸಲಾಗಿತ್ತು. ಈ ಸುದ್ದಿ ಬೆನ್ನಿಗೇ ಇದೀಗ, 'ಇಂಡಿಯನ್‌ ಪೊಲೀಸ್‌ ಫೋರ್ಸ್‌'ಗೆ ನಟ ವಿವೇಕ್‌ ಒಬೆರಾಯ್‌ ಎಂಟ್ರಿಕೊಟ್ಟಿದ್ದಾರೆ.
Last Updated 26 ಏಪ್ರಿಲ್ 2022, 7:53 IST
ರೋಹಿತ್ ಶೆಟ್ಟಿ ನಿರ್ದೇಶನದ 'ಇಂಡಿಯನ್ ಪೊಲೀಸ್ ಫೊರ್ಸ್‌'ನಲ್ಲಿ ವಿವೇಕ್ ಒಬೆರಾಯ್
ADVERTISEMENT
ADVERTISEMENT
ADVERTISEMENT