ಗುರುವಾರ, 21 ಆಗಸ್ಟ್ 2025
×
ADVERTISEMENT

Sikh riots

ADVERTISEMENT

ಸಿಖ್ ವಿರೋಧಿ ಗಲಭೆ: ಹೇಳಿಕೆ ದಾಖಲಿಸಿದ ಕಾಂಗ್ರೆಸ್‌ ಮಾಜಿ ಸಂಸದ ಸಜ್ಜನ್‌ ಕುಮಾರ್‌

1984 Anti-Sikh Riots Hearing: 1984ರ ಸಿಖ್ ವಿರೋಧಿ ಗಲಭೆ ಸಂದರ್ಭದಲ್ಲಿ ದೆಹಲಿಯ ಜನಕಪುರಿ ಮತ್ತು ವಿಕಾಸಪುರಿ ಪ್ರದೇಶಗಳಲ್ಲಿ ನಡೆದ ಹಿಂಸಾಚಾರ ಸಂಬಂಧ ಕಾಂಗ್ರೆಸ್‌ ಮಾಜಿ ಸಂಸದ ಸಜ್ಜನ್‌ ಕುಮಾರ್ ಅವರ ಹೇಳಿಕೆಯನ್ನು ದೆಹಲಿಯ ನ್ಯಾಯಾಲಯವು ಸೋಮವಾರ ದಾಖಲಿಸಿಕೊಂಡಿತು.
Last Updated 7 ಜುಲೈ 2025, 14:45 IST
ಸಿಖ್ ವಿರೋಧಿ ಗಲಭೆ: ಹೇಳಿಕೆ ದಾಖಲಿಸಿದ ಕಾಂಗ್ರೆಸ್‌ ಮಾಜಿ ಸಂಸದ ಸಜ್ಜನ್‌ ಕುಮಾರ್‌

ಸಿಖ್‌ ವಿರೋಧಿ ಗಲಭೆ: ಟೈಟ್ಲರ್ ವಿರುದ್ಧ ಸಾಕ್ಷಿ ಹೇಳಿಕೆ ದಾಖಲಿಸಿಕೊಂಡ ನ್ಯಾಯಾಲಯ

ಸಿಖ್‌ ವಿರೋಧಿ ಗಲಭೆಗಳಿಗೆ ಸಂಬಂಧಿಸಿ ಕಾಂಗ್ರೆಸ್‌ ನಾಯಕ ಜಗದೀಶ್ ಟೈಟ್ಲರ್ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ದೆಹಲಿಯ ನ್ಯಾಯಾಲಯವೊಂದು ಸಾಕ್ಷಿಯೊಬ್ಬರ ಹೇಳಿಕೆಯನ್ನು ಗುರುವಾರ ದಾಖಲಿಸಿಕೊಂಡಿತು.
Last Updated 27 ಫೆಬ್ರುವರಿ 2025, 14:24 IST
ಸಿಖ್‌ ವಿರೋಧಿ ಗಲಭೆ: ಟೈಟ್ಲರ್ ವಿರುದ್ಧ ಸಾಕ್ಷಿ ಹೇಳಿಕೆ ದಾಖಲಿಸಿಕೊಂಡ ನ್ಯಾಯಾಲಯ

ಸಿಖ್‌ ವಿರೋಧಿ ದಂಗೆ: ಸಜ್ಜನ್‌ ಕುಮಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್‌

1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದ ಕೊಲೆ ಪ್ರಕರಣದಲ್ಲಿ ಮಾಜಿ ಸಂಸದ, ಕಾಂಗ್ರೆಸ್ಸಿನ ಸಜ್ಜನ್ ಕುಮಾರ್ ಅವರಿಗೆ ದೆಹಲಿಯ ನ್ಯಾಯಾಲಯ ವೊಂದು ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
Last Updated 26 ಫೆಬ್ರುವರಿ 2025, 0:29 IST
ಸಿಖ್‌ ವಿರೋಧಿ ದಂಗೆ: ಸಜ್ಜನ್‌ ಕುಮಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್‌

ಸಜ್ಜನ್ ಕುಮಾರ್‌ ವಿರುದ್ಧದ ಪ್ರಕರಣ: ಫೆ.25ರಂದು ಶಿಕ್ಷೆ ಪ್ರಮಾಣ ಪ್ರಕಟ

1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್ ಕುಮಾರ್ ವಿರುದ್ಧದ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಮಂಗಳವಾರ (ಫೆ.25) ಪ್ರಕಟಿಸಲಿದೆ.
Last Updated 21 ಫೆಬ್ರುವರಿ 2025, 7:43 IST
ಸಜ್ಜನ್ ಕುಮಾರ್‌ ವಿರುದ್ಧದ ಪ್ರಕರಣ: ಫೆ.25ರಂದು ಶಿಕ್ಷೆ ಪ್ರಮಾಣ ಪ್ರಕಟ

ಸಿಖ್ ವಿರೋಧಿ ದಂಗೆ | ಕಾಂಗ್ರೆಸ್‌ನ ಸಜ್ಜನ್ ಕುಮಾರ್ ದೋಷಿ: ನ್ಯಾಯಾಲಯ ತೀರ್ಪು

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ನಂತರ 1984ರಲ್ಲಿ ನಡೆದ ಸಿಖ್ ದಂಗೆ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್ ಕುಮಾರ್‌ ಅವರನ್ನು ದೋಷಿ ಎಂದು ದೆಹಲಿಯ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ
Last Updated 12 ಫೆಬ್ರುವರಿ 2025, 10:00 IST
ಸಿಖ್ ವಿರೋಧಿ ದಂಗೆ | ಕಾಂಗ್ರೆಸ್‌ನ ಸಜ್ಜನ್ ಕುಮಾರ್ ದೋಷಿ: ನ್ಯಾಯಾಲಯ ತೀರ್ಪು

ಸಿಖ್ ಗಲಭೆ: ಕಾಂಗ್ರೆಸ್‌ನ ಸಜ್ಜನ್ ಕುಮಾರ್ ಪ್ರಕರಣದ ಆದೇಶ ಜ.21ಕ್ಕೆ ಸಾಧ್ಯತೆ

1984ರ ಸಿಖ್ ವಿರೋಧಿ ಗಲಭೆ ಸಂದರ್ಭದಲ್ಲಿ ನಡೆದ ಹತ್ಯೆಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್‌ ಕುಮಾರ್‌ ಪ್ರಕರಣದ ತೀರ್ಪನ್ನು ದೆಹಲಿ ನ್ಯಾಯಾಲಯ ಜನವರಿ 21ಕ್ಕೆ ಪ್ರಕಟಿಸುವ ಸಾಧ್ಯತೆ ಇದೆ.
Last Updated 8 ಜನವರಿ 2025, 5:59 IST
ಸಿಖ್ ಗಲಭೆ: ಕಾಂಗ್ರೆಸ್‌ನ ಸಜ್ಜನ್ ಕುಮಾರ್ ಪ್ರಕರಣದ ಆದೇಶ ಜ.21ಕ್ಕೆ ಸಾಧ್ಯತೆ

ಸ್ವರ್ಣ ಮಂದಿರ ಮೇಲಿನ ದಾಳಿ ತಪ್ಪು, ಕಾಂಗ್ರೆಸ್ ಅದಕ್ಕೆ ಕ್ಷಮೆ ಕೇಳಿದೆ: ಚನ್ನಿ

1984ರ ಸ್ವರ್ಣ ಮಂದಿರದ ಮೇಲಿನ ದಾಳಿ ತಪ್ಪಾದ ನಿರ್ಧಾರವಾಗಿತ್ತು. ಅದಕ್ಕೆ ತಮ್ಮ ಪಕ್ಷ ಕ್ಷಮೆಯನ್ನೂ ಕೋರಿದೆ. ಸೇನಾ ಕಾರ್ಯಾಚರಣೆ ನಡೆಸಲು ಬಿಜೆಪಿ –ಆರ್‌ಎಸ್‌ಎಸ್‌ ಸರ್ಕಾರದ ಮೇಲೆ ಒತ್ತಡ ಹೇರಿದ್ದವು ಎಂದು ಪಂಜಾಬ್‌ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಚರಣ್‌ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.
Last Updated 13 ಸೆಪ್ಟೆಂಬರ್ 2024, 15:36 IST
ಸ್ವರ್ಣ ಮಂದಿರ ಮೇಲಿನ ದಾಳಿ ತಪ್ಪು, ಕಾಂಗ್ರೆಸ್ ಅದಕ್ಕೆ ಕ್ಷಮೆ ಕೇಳಿದೆ: ಚನ್ನಿ
ADVERTISEMENT

ಸಿಖ್‌ ವಿರೋಧಿ ದಂಗೆ: ಆ.5ರಂದು ಕೋರ್ಟ್‌ಗೆ ಹಾಜರಾಗುವಂತೆ ಟೈಟ್ಲರ್‌ಗೆ ಸಮನ್ಸ್‌

1984ರಲ್ಲಿ ನಡೆದಿದ್ದ ಸಿಖ್‌ ವಿರೋಧಿ ದಂಗೆಗೆ ಸಂಬಂಧಿಸಿದಂತೆ ಆಗಸ್ಟ್‌ 5ರಂದು ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್‌ ನಾಯಕ ಜಗದೀಶ್‌ ಟೈಟ್ಲರ್‌ ಅವರಿಗೆ ದೆಹಲಿ ಕೋರ್ಟ್ ಬುಧವಾರ ಸಮನ್ಸ್‌ ಜಾರಿಮಾಡಿದೆ.
Last Updated 26 ಜುಲೈ 2023, 12:46 IST
 ಸಿಖ್‌ ವಿರೋಧಿ ದಂಗೆ: ಆ.5ರಂದು ಕೋರ್ಟ್‌ಗೆ ಹಾಜರಾಗುವಂತೆ ಟೈಟ್ಲರ್‌ಗೆ ಸಮನ್ಸ್‌

ಸಿಖ್ ಗಲಭೆ: ಹೊಸ ನೋಟಿಸ್ ಜಾರಿ

ಪುಲ್ ಬಂಗಾಶ್‌ ಪ್ರದೇಶದಲ್ಲಿನ ಗಲಭೆಗೆ (1984ರ ಸಿಖ್ ವಿರೋಧಿ ಗಲಭೆ) ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ಜಗದೀಶ್‌ ಟೈಟ್ಲರ್‌ ವಿರುದ್ಧದ ಪ್ರಕರಣದ ದಾಖಲೆಗಳನ್ನು ಹಾಜರುಪಡಿಸುವಂತೆ ವಿಚಾರಣಾ ನ್ಯಾಯಾಲಯದ ರೆಕಾರ್ಡ್‌ ರೂಂ ಉಸ್ತುವಾರಿಗೆ, ದೆಹಲಿ ನ್ಯಾಯಾಲಯ ಗುರುವಾರ ಹೊಸದಾಗಿ ನೋಟಿಸ್ ಜಾರಿಗೊಳಿಸಿದೆ.
Last Updated 6 ಜುಲೈ 2023, 15:30 IST
fallback

ಸಿಖ್‌ ವಿರೋಧಿ ದಂಗೆ ನಡೆದ 1984, ಆಧುನಿಕ ಭಾರತದ ‘ಕರಾಳ ವರ್ಷ’: ಅಮೆರಿಕ ಸಂಸದ

ಸಿಖ್‌ ವಿರೋಧಿ ದಂಗೆ ನಡೆದ 1984, ಆಧುನಿಕ ಭಾರತದ ‘ಕರಾಳ ವರ್ಷ’ವಾಗಿದೆ ಎಂದು ಅಮೆರಿಕ ಸಂಸದ ಪ್ಯಾಟ್‌ ಟೂಮಿ ಅವರು ಅಮೆರಿಕ ಸಂಸತ್ತಿನಲ್ಲಿ ಹೇಳಿದ್ದಾರೆ. ಸಿಖ್‌ ಸಮುದಾಯದ ಮೇಲೆ ನಡೆದ ದೌರ್ಜನ್ಯಗಳನ್ನು ನೆನಪಿಸಿಕೊಳ್ಳುವ ಅವಶ್ಯಕತೆ ಇದೆ ಮತ್ತು ದೌರ್ಜನ್ಯ ಎಸಗಿದವರಿಗೆ ಶಿಕ್ಷೆಯಾಗಬೇಕು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
Last Updated 2 ಅಕ್ಟೋಬರ್ 2022, 14:39 IST
ಸಿಖ್‌ ವಿರೋಧಿ ದಂಗೆ ನಡೆದ 1984, ಆಧುನಿಕ ಭಾರತದ ‘ಕರಾಳ ವರ್ಷ’: ಅಮೆರಿಕ ಸಂಸದ
ADVERTISEMENT
ADVERTISEMENT
ADVERTISEMENT