ಗುರುವಾರ, 3 ಜುಲೈ 2025
×
ADVERTISEMENT

sikkim

ADVERTISEMENT

Sikkim landslide | ಛಟೆನ್‌ನಲ್ಲಿ ಭೂಕುಸಿತ: ಇನ್ನಿಬ್ಬರ ಮೃತದೇಹಗಳು ಪತ್ತೆ‌

ಜೂನ್ 1 ರಂದು ಉತ್ತರ ಸಿಕ್ಕಿಂನ ಛಟೆನ್‌ನಲ್ಲಿ ಭೂಕುಸಿತ ಸಂಭವಿಸಿದ್ದು, 6 ಮಂದಿ ನಾಪತ್ತೆಯಾಗಿದ್ದರು. ಈ ಪೈಕಿ ಇಬ್ಬರ ಮೃತದೇಹಗಳು ಇಂದು (ಮಂಗಳವಾರ) ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 10 ಜೂನ್ 2025, 6:43 IST
Sikkim landslide | ಛಟೆನ್‌ನಲ್ಲಿ ಭೂಕುಸಿತ: ಇನ್ನಿಬ್ಬರ ಮೃತದೇಹಗಳು ಪತ್ತೆ‌

ಸಿಕ್ಕಿಂನಲ್ಲಿ ಭೂಕುಸಿತ: 28 ಜನರು, 20 ಸೈನಿಕರ ಸ್ಥಳಾಂತರ

ಭಾರಿ ಮಳೆಯಿಂದ ಉಂಟಾದ ಹಲವು ಭೂಕುಸಿತಗಳಿಂದಾಗಿ, ರಸ್ತೆ ಸಂಪರ್ಕ ಕಡಿತಗೊಂಡಿರುವ ಉತ್ತರ ಸಿಕ್ಕಿಂನ ಚಾಟೆನ್‌ನಲ್ಲಿ ಸಿಲುಕಿದ್ದ 28 ಜನರು ಮತ್ತು 20 ಸೈನಿಕರನ್ನು ಭಾನುವಾರ ಸ್ಥಳಾಂತರಿಸಲಾಗಿದೆ.
Last Updated 8 ಜೂನ್ 2025, 13:06 IST
ಸಿಕ್ಕಿಂನಲ್ಲಿ ಭೂಕುಸಿತ: 28 ಜನರು, 20 ಸೈನಿಕರ ಸ್ಥಳಾಂತರ

ಭೂ ಕುಸಿತದಿಂದಾಗಿ ಸಿಕ್ಕಿಂನ ಛಟೆನ್‌ನಲ್ಲಿ ಸಿಲುಕಿದ್ದ 44 ಪ್ರವಾಸಿಗರ ರಕ್ಷಣೆ

ಭೂ ಕುಸಿತದಿಂದಾಗಿ ಸಿಕ್ಕಿಂನ ಛಟೆನ್‌ನಲ್ಲಿ ಸಿಲುಕಿದ್ದ 44 ಪ್ರವಾಸಿಗರನ್ನು ಶುಕ್ರವಾರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 6 ಜೂನ್ 2025, 13:06 IST
ಭೂ ಕುಸಿತದಿಂದಾಗಿ ಸಿಕ್ಕಿಂನ ಛಟೆನ್‌ನಲ್ಲಿ ಸಿಲುಕಿದ್ದ 44 ಪ್ರವಾಸಿಗರ ರಕ್ಷಣೆ

Northeast Floods | ಈಶಾನ್ಯ ರಾಜ್ಯಗಳಲ್ಲಿ ಮುಂದುವರಿದ ಪ್ರವಾಹ

ಅರುಣಾಚಲ ಪ್ರದೇಶದಲ್ಲಿ ಮುಂದುವರಿದ ಮಳೆ; 33 ಸಾವಿರ ಮಂದಿ ಬಾಧಿತರು: ಇದುವರೆಗೆ 12 ಮಂದಿ ಸಾವು
Last Updated 5 ಜೂನ್ 2025, 15:54 IST
Northeast Floods | ಈಶಾನ್ಯ ರಾಜ್ಯಗಳಲ್ಲಿ ಮುಂದುವರಿದ ಪ್ರವಾಹ

ಸಿಕ್ಕಿಂ ಭೂಕುಸಿತ | ಸುಧಾರಿಸಿದ ಹವಾಮಾನ; 59 ಪ್ರವಾಸಿಗರ ಏರ್‌ಲಿಫ್ಟ್‌

ಭೂಕುಸಿತ ಸಂಭವಿಸಿದ ಲಾಚುಂಗ್‌ನಲ್ಲಿ ಹವಾಮಾನ ಸುಧಾರಿಸಿದ ಹಿನ್ನೆಲೆಯಲ್ಲಿ ಗುರುವಾರ ರಕ್ಷಣಾ ಕಾರ್ಯಾಚರಣೆ ಪುನರಾರಂಭವಾಗಿದ್ದು, 59 ಪ್ರವಾಸಿಗರನ್ನು ಏರ್‌ಲಿಫ್ಟ್‌ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಜೂನ್ 2025, 6:26 IST
ಸಿಕ್ಕಿಂ ಭೂಕುಸಿತ | ಸುಧಾರಿಸಿದ ಹವಾಮಾನ; 59 ಪ್ರವಾಸಿಗರ ಏರ್‌ಲಿಫ್ಟ್‌

ಸಿಕ್ಕಿಂನಲ್ಲಿ ಭೂಕುಸಿತ: ಹೆಲಿಕಾಪ್ಟರ್‌ ಮೂಲಕ 34 ಜನರ ರಕ್ಷಣೆ

ಉತ್ತರ ಸಿಕ್ಕಿಂನ ಛತೆನ್‌ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಿಲುಕಿದ್ದ 34 ಜನರನ್ನು ಹೆಲಿಕಾಪ್ಟರ್‌ ಮೂಲಕ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಜೂನ್ 2025, 6:56 IST
ಸಿಕ್ಕಿಂನಲ್ಲಿ ಭೂಕುಸಿತ: ಹೆಲಿಕಾಪ್ಟರ್‌ ಮೂಲಕ 34 ಜನರ ರಕ್ಷಣೆ

Northeast Floods | ಭಾರಿ ಮಳೆ: ಈಶಾನ್ಯ ರಾಜ್ಯಗಳು ತತ್ತರ

ಉಕ್ಕಿ ಹರಿಯುತ್ತಿರುವ 10 ನದಿಗಳು * ರಸ್ತೆ, ರೈಲು, ದೋಣಿ ಸಾರಿಗೆ ವ್ಯತ್ಯಯ
Last Updated 1 ಜೂನ್ 2025, 15:32 IST
Northeast Floods | ಭಾರಿ ಮಳೆ: ಈಶಾನ್ಯ ರಾಜ್ಯಗಳು ತತ್ತರ
ADVERTISEMENT

ಸಿಕ್ಕಿಂನಲ್ಲಿ ಭಾರಿ ಮಳೆ, ಭೂಕುಸಿತ: ಸಂಕಷ್ಟದಲ್ಲಿ 1,500 ಪ್ರವಾಸಿಗರು

8 ಮಂದಿ ನಾಪತ್ತೆ
Last Updated 1 ಜೂನ್ 2025, 4:25 IST
ಸಿಕ್ಕಿಂನಲ್ಲಿ ಭಾರಿ ಮಳೆ, ಭೂಕುಸಿತ: ಸಂಕಷ್ಟದಲ್ಲಿ 1,500 ಪ್ರವಾಸಿಗರು

ಪ್ರತಿಕೂಲ ಹವಾಮಾನ: ಪ್ರಧಾನಿ ಮೋದಿ ಸಿಕ್ಕಿಂ ಭೇಟಿ ರದ್ದು; ವರ್ಚುವಲ್‌ನಲ್ಲಿ ಭಾಗಿ

ಪ್ರತಿಕೂಲ ಹವಾಮಾನದ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿಯವರು ಸಿಕ್ಕಿಂ ಭೇಟಿಯನ್ನು ರದ್ದುಗೊಳಿಸಿದಿ ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
Last Updated 29 ಮೇ 2025, 5:37 IST
ಪ್ರತಿಕೂಲ ಹವಾಮಾನ: ಪ್ರಧಾನಿ ಮೋದಿ ಸಿಕ್ಕಿಂ ಭೇಟಿ ರದ್ದು; ವರ್ಚುವಲ್‌ನಲ್ಲಿ ಭಾಗಿ

ಅಗ್ನಿವೀರರಿಗೆ ಸಿಕ್ಕಿಂ ಪೊಲೀಸ್‌ ಇಲಾಖೆಯಲ್ಲಿ ಶೇ 20ರಷ್ಟು ಮೀಸಲಾತಿ: CM ಘೋಷಣೆ

Sikkim Police Recruitment: ಸಿಕ್ಕಿಂ ಪೊಲೀಸ್ ಇಲಾಖೆಯಲ್ಲಿ ಅಗ್ನಿವೀರರಿಗೆ ಶೇ 20ರಷ್ಟು ಮೀಸಲಾತಿಯನ್ನು ಘೋಷಿಸಿದ CM ತಮಾಂಗ್
Last Updated 24 ಏಪ್ರಿಲ್ 2025, 14:43 IST
ಅಗ್ನಿವೀರರಿಗೆ ಸಿಕ್ಕಿಂ ಪೊಲೀಸ್‌ ಇಲಾಖೆಯಲ್ಲಿ ಶೇ 20ರಷ್ಟು ಮೀಸಲಾತಿ: CM ಘೋಷಣೆ
ADVERTISEMENT
ADVERTISEMENT
ADVERTISEMENT