ಸಿಕ್ಕಿಂನಲ್ಲಿ ದೇಶದ 100ನೇ ವಿಮಾನ ನಿಲ್ದಾಣ; ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ
ಗ್ಯಾಂಗ್ಟಕ್‌ನಿಂದ 33 ಕಿ.ಮೀ. ದೂರದಲ್ಲಿ 2009ರಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. ಒಂಬತ್ತು ವರ್ಷಗಳ ಬಳಿಕ ಸಿಕ್ಕಿಂನ ಮೊದಲ ವಿಮಾನ ನಿಲ್ದಾಣದ ಕನಸು ಸಾಕಾರಗೊಂಡಿದೆ.Last Updated 24 ಸೆಪ್ಟೆಂಬರ್ 2018, 10:47 IST