ಬುಧವಾರ, 4 ಫೆಬ್ರುವರಿ 2026
×
ADVERTISEMENT

silent

ADVERTISEMENT

ವಿಜಯ್ ಸೇತುಪತಿ ನಟನೆಯ ಮೂಕಿ ಸಿನಿಮಾ 'ಗಾಂಧಿ ಟಾಕ್ಸ್' ಬಿಡುಗಡೆ ದಿನಾಂಕ ಘೋಷಣೆ

Vijay Sethupathi Film: ವಿಜಯ್ ಸೇತುಪತಿ ಮತ್ತು ಅದಿತಿ ರಾವ್ ಹೈದರಿ ನಟನೆಯ ‘ಗಾಂಧಿ ಟಾಕ್ಸ್’ ಚಿತ್ರ ಜನವರಿ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಕಿಶೋರ್ ಬೇಲೇಕರ್ ನಿರ್ದೇಶನದ ಈ ಸಿನಿಮಾ ಆಧುನಿಕ ಭಾರತೀಯ ಮೂಕಿ ಚಿತ್ರವಾಗಿದೆ.
Last Updated 3 ಜನವರಿ 2026, 10:25 IST
ವಿಜಯ್ ಸೇತುಪತಿ ನಟನೆಯ ಮೂಕಿ ಸಿನಿಮಾ 'ಗಾಂಧಿ ಟಾಕ್ಸ್' ಬಿಡುಗಡೆ ದಿನಾಂಕ ಘೋಷಣೆ

ಜಗಳದಲ್ಲಿ ಮೌನದ ಮಾತು

ಜಗಳದಲ್ಲಿ ಮೌನವಾಗಿರುವುದೆಂದರೆ ಅದು ಮೌನವಾಗಿದ್ದುಕೊಂಡು ಎದುರಿನವರನ್ನು ನಿರ್ಲಕ್ಷಿಸುವುದರ ಮೂಲಕ ಅವರಿಗೆ ‘ಪಾಠ ಕಲಿಸುವ’ ಕ್ರಮವಲ್ಲ. ಜಗಳದಲ್ಲಿ ಕಪಟತನವಿಲ್ಲದ ಮೌನವನ್ನು ಹೊಂದುವುದೆಂದರೆ ಅದು ಎದುರಿನವರಿಗೆ ಗೌರವವನ್ನೂ ಸಹಾನುಭೂತಿಯನ್ನೂ ತೋರಿಸಿದಂತೆ.
Last Updated 24 ಅಕ್ಟೋಬರ್ 2022, 20:00 IST
ಜಗಳದಲ್ಲಿ ಮೌನದ ಮಾತು

‘ಮೌನ’ ಯುದ್ಧದಲ್ಲಿ ತಂದೆಯ ಕುಡಿತದ ಚಟ ಬಿಡಿಸಿದ 11 ವರ್ಷದ ಪೋರಿ

ಅಪ್ಪನ ಕುಡಿತದ ಚಟ ಬಿಡಿಸಯವವಿಷಯದಲ್ಲಿ ತನ್ನ ಸಾಧನೆಯ ಬಗ್ಗೆ ಹಮ್ಮೆಪಡುವ 11 ವರ್ಷ ವಯಸ್ಸಿನನಾಧಿಯಾ, ‘ಅ‍ಪ್ಪನ ಜತೆ ಮಾತನಾಡದಿರಲು ಕೈಗೊಂಡ ನನ್ನ ನಿರ್ಧಾರ ದೊಡ್ಡ ಫಲವನ್ನು ನೀಡಿದೆ’ಎನ್ನುತ್ತಾಳೆ.
Last Updated 25 ಸೆಪ್ಟೆಂಬರ್ 2019, 8:53 IST
‘ಮೌನ’ ಯುದ್ಧದಲ್ಲಿ ತಂದೆಯ ಕುಡಿತದ ಚಟ ಬಿಡಿಸಿದ 11 ವರ್ಷದ ಪೋರಿ
ADVERTISEMENT
ADVERTISEMENT
ADVERTISEMENT
ADVERTISEMENT