ಗುರುವಾರ, 3 ಜುಲೈ 2025
×
ADVERTISEMENT

Simona Halep

ADVERTISEMENT

ಟೆನಿಸ್‌ಗೆ ಸಿಮೊನಾ ಹಲೆಪ್ ವಿದಾಯ

ಎರಡು ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಸಿಮೊನಾ ಹಲೆಪ್ ಅವರು ಟೆನಿಸ್‌ಗೆ ವಿದಾಯ ಹೇಳಿದ್ದಾರೆ. ತವರಿನಲ್ಲಿ ಮಂಗಳವಾರ ಟ್ರಾನ್ಸಿಲ್ವೇನಿಯ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರಬಿದ್ದ ನಂತರ ಈ ನಿರ್ಧಾರಕ್ಕೆ ಬಂದಿದ್ದಾರೆ.
Last Updated 5 ಫೆಬ್ರುವರಿ 2025, 22:51 IST
ಟೆನಿಸ್‌ಗೆ ಸಿಮೊನಾ ಹಲೆಪ್ ವಿದಾಯ

ಡೋಪಿಂಗ್‌ ನಿಯಮ ಉಲ್ಲಂಘನೆ: ಸಿಮೊನಾ ಹೆಲೆಪ್‌ಗೆ 4 ವರ್ಷ ನಿಷೇಧ

ಉದ್ದೀಪನ ಮದ್ದು ಸೇವನೆ ನಿಯಮ ಉಲ್ಲಂಘನೆಗಾಗಿ ವಿಶ್ವದ ಮಾಜಿ ಅಗ್ರಮಾನ್ಯ ಟೆನಿಸ್‌ ಆಟಗಾರ್ತಿ ಸಿಮೊನಾ ಹಲೆಪ್ ಅವರ ಮೇಲೆ ನಾಲ್ಕು ವರ್ಷಗಳ ನಿಷೇಧ ಹೇರಲಾಗಿದೆ.
Last Updated 12 ಸೆಪ್ಟೆಂಬರ್ 2023, 23:30 IST
ಡೋಪಿಂಗ್‌ ನಿಯಮ ಉಲ್ಲಂಘನೆ: ಸಿಮೊನಾ ಹೆಲೆಪ್‌ಗೆ 4 ವರ್ಷ ನಿಷೇಧ

ಉದ್ದೇಶಪೂರ್ವಕವಾಗಿ ನಿಷೇಧಿತ ಉದ್ದೀಪನ ಮದ್ದು ಸೇವಿಸಿಲ್ಲ: ಸಿಮೊನಾ ಹಲೆಪ್

‘ಉದ್ದೇಶಪೂರ್ವಕವಾಗಿ ನಿಷೇಧಿತ ಉದ್ದೀಪನ ಮದ್ದು ಎಂದಿಗೂ ಸೇವಿಸಿಲ್ಲ. ಅದನ್ನು ಸಾಬೀತುಪಡಿಸುವರೆಗೆ ಹೋರಾಡುವೆ‘ ಎಂದು ಎರಡು ಬಾರಿಯ ಗ್ರ್ಯಾನ್‌ಸ್ಲಾಮ್ ಟೆನಿಸ್‌ ಚಾಂಪಿಯನ್, ರುಮೇನಿಯಾದ ಸಿಮೊನಾ ಹಲೆಪ್ ಹೇಳಿದ್ದಾರೆ.
Last Updated 22 ಅಕ್ಟೋಬರ್ 2022, 12:15 IST
ಉದ್ದೇಶಪೂರ್ವಕವಾಗಿ ನಿಷೇಧಿತ ಉದ್ದೀಪನ ಮದ್ದು ಸೇವಿಸಿಲ್ಲ: ಸಿಮೊನಾ ಹಲೆಪ್

ಅಮೆರಿಕ ಓಪನ್‌: ಎರಡನೇ ಸುತ್ತಿಗೆ ಹಲೆಪ್‌

ಎರಡು ಬಾರಿಯ ಗ್ರ್ಯಾಂಡ್‌ಸ್ಲಾಮ್ ಚಾಂಪಿಯನ್‌ ಸಿಮೊನಾ ಹಲೆಪ್ ಅವರು ಅಮೆರಿಕ ಓಪನ್ ಟೆನಿಸ್‌ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಕಾಲಿಟ್ಟಿದ್ದಾರೆ.
Last Updated 30 ಆಗಸ್ಟ್ 2021, 19:45 IST
ಅಮೆರಿಕ ಓಪನ್‌: ಎರಡನೇ ಸುತ್ತಿಗೆ ಹಲೆಪ್‌

ವಿಂಬಲ್ಡನ್‌ನಿಂದ ಹಿಂದೆ ಸರಿದ ಹಲೆಪ್‌

ಮೀನಖಂಡದ ಗಾಯದಿಂದಾಗಿ ವಿಂಬಲ್ಡನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ರುಮೇನಿಯಾದ ಆಟಗಾರ್ತಿ ಸಿಮೊನಾ ಹಲೆಪ್‌ ಶುಕ್ರವಾರ ತಿಳಿಸಿದ್ದಾರೆ. ಅವರು ಈ ಕೂಟದ ಹಾಲಿ ಮಹಿಳಾ ಸಿಂಗಲ್ಸ್‌ ಚಾಂಪಿಯನ್‌ ಆಗಿದ್ದಾರೆ.
Last Updated 25 ಜೂನ್ 2021, 9:50 IST
ವಿಂಬಲ್ಡನ್‌ನಿಂದ ಹಿಂದೆ ಸರಿದ ಹಲೆಪ್‌

ಅಡಿಲೇಡ್ ಪ್ರಾಣಿ ಸಂಗ್ರಹಾಲಯಕ್ಕೆ ಮಗಳೊಂದಿಗೆ ಸೆರೆನಾ ಭೇಟಿ

ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್‌ ಶುಕ್ರವಾರ ತಮ್ಮ ಮಗಳು ಒಲಿಂಪಿಯಾ ಜೊತೆಗೆ ಇಲ್ಲಿಯ ಪ್ರಾಣಿಸಂಗ್ರಹಾಲಯಕ್ಕೆ ಭೇಟಿ ನೀಡಿದರು
Last Updated 29 ಜನವರಿ 2021, 16:15 IST
ಅಡಿಲೇಡ್ ಪ್ರಾಣಿ ಸಂಗ್ರಹಾಲಯಕ್ಕೆ ಮಗಳೊಂದಿಗೆ ಸೆರೆನಾ ಭೇಟಿ

ವಿಂಬಲ್ಡನ್‌ ಟೆನಿಸ್‌: ಹಲೆಪ್‌ ಮುಡಿಗೆ ಕಿರೀಟ

ಸೆರೆನಾ 24ನೇ ಗ್ರ್ಯಾನ್‌ಸ್ಲಾಮ್‌ ಕನಸು ಭಗ್ನ
Last Updated 13 ಜುಲೈ 2019, 20:02 IST
ವಿಂಬಲ್ಡನ್‌ ಟೆನಿಸ್‌: ಹಲೆಪ್‌ ಮುಡಿಗೆ ಕಿರೀಟ
ADVERTISEMENT

ವಿಂಬಲ್ಡನ್ ಟೆನಿಸ್ ಟೂರ್ನಿ: ಫೈನಲ್‌ಗೆ ಸಿಮೋನಾ ಹಲೆಪ್

ಉಕ್ರೇನ್‌ನ ಎಲಿನಾ ಸ್ವಿಟೋಲಿನಾಗೆ ನಿರಾಸೆ
Last Updated 11 ಜುಲೈ 2019, 20:31 IST
ವಿಂಬಲ್ಡನ್ ಟೆನಿಸ್ ಟೂರ್ನಿ: ಫೈನಲ್‌ಗೆ ಸಿಮೋನಾ ಹಲೆಪ್

ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಸೆಮಿಗೆ ಸೆರೆನಾ, ಹಲೆಪ್‌

ಜೊಕೊವಿಚ್‌, ಫೆಡರರ್‌ ಕ್ವಾರ್ಟರ್‌ ಫೈನಲ್‌ಗೆ
Last Updated 9 ಜುಲೈ 2019, 20:15 IST
ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಸೆಮಿಗೆ ಸೆರೆನಾ, ಹಲೆಪ್‌

ಪ್ರಿಕ್ವಾರ್ಟರ್‌ಫೈನಲ್‌ಗೆ ಜಿಗಿದ ಹಲೆಪ್‌

ಫ್ರೆಂಚ್‌ ಓಪನ್‌: ನಾಲ್ಕನೇ ಸುತ್ತು ಪ್ರವೇಶಿಸಿದ ಸಿಸಿಪಸ್‌ೆ
Last Updated 1 ಜೂನ್ 2019, 20:15 IST
ಪ್ರಿಕ್ವಾರ್ಟರ್‌ಫೈನಲ್‌ಗೆ ಜಿಗಿದ ಹಲೆಪ್‌
ADVERTISEMENT
ADVERTISEMENT
ADVERTISEMENT