ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Singapore

ADVERTISEMENT

16 ಕೀಟಗಳ ಸೇವನೆಗೆ ಸಿಂಗಪುರ ಸರ್ಕಾರ ಅನುಮತಿ

ಮಿಡತೆ, ರೇಷ್ಮೆಹುಳು ಸೇರಿದಂತೆ 16 ಬಗೆಯ ಕೀಟಗಳನ್ನು ಮನುಷ್ಯರು ಸೇವಿಸಬಹುದು ಎಂದು ಸಿಂಗಪುರ ಆಹಾರ ಕಾವಲು ಸಂಸ್ಥೆಯು ಸೋಮವಾರ ಅನುಮೋದನೆ ನೀಡಿದೆ.
Last Updated 8 ಜುಲೈ 2024, 12:28 IST
16 ಕೀಟಗಳ ಸೇವನೆಗೆ ಸಿಂಗಪುರ ಸರ್ಕಾರ ಅನುಮತಿ

ಟರ್ಬುಲೆನ್ಸ್‌ಗೆ ಸಿಲುಕಿದ ವಿಮಾನ | 22 ಮಂದಿ ಬೆನ್ನುಹುರಿ, 6 ಮಂದಿ ಮಿದುಳಿಗೆ ಗಾಯ

22 ಪ್ರಯಾಣಿಕರಿಗೆ ಬೆನ್ನು ಹುರಿ ಗಾಯ, 6 ಮಂದಿಗೆ ಮಿದುಳಿ ಮತ್ತು ಬುರುಡೆಯಲ್ಲಿ ಗಾಯಗಳಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 24 ಮೇ 2024, 3:29 IST
ಟರ್ಬುಲೆನ್ಸ್‌ಗೆ ಸಿಲುಕಿದ ವಿಮಾನ | 22 ಮಂದಿ ಬೆನ್ನುಹುರಿ, 6 ಮಂದಿ ಮಿದುಳಿಗೆ ಗಾಯ

ಸಿಂಗಪುರದಲ್ಲಿ ಕೋವಿಡ್–19 ಹೊಸ ಅಲೆ: ಮಾಸ್ಕ್‌ ಧರಿಸಲು ಜನರಿಗೆ ಸಲಹೆ

ಸಿಂಗಪುರದಲ್ಲಿ ಈಗ ಕೋವಿಡ್‌–19ರ ಹೊಸ ಅಲೆ ಕಾಣಿಸಿದ್ದು, ಮೇ 5ರಿಂದ 11ರವರೆಗೆ 25,900ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಜನರು ಮತ್ತೆ ಮಾಸ್ಕ್‌ ಧರಿಸಬೇಕು ಎಂದು ಆರೋಗ್ಯ ಸಚಿವ ಓಂಗ್ ಯೆ ಕುಂಗ್ ಶನಿವಾರ ಸಲಹೆ ನೀಡಿದರು.
Last Updated 18 ಮೇ 2024, 14:17 IST
ಸಿಂಗಪುರದಲ್ಲಿ ಕೋವಿಡ್–19 ಹೊಸ ಅಲೆ: ಮಾಸ್ಕ್‌ ಧರಿಸಲು ಜನರಿಗೆ ಸಲಹೆ

ಕೀಟನಾಶಕ: ನ್ಯೂಜಿಲೆಂಡ್‌ನಲ್ಲೂ MDH, ಎವರೆಸ್ಟ್ ಮಸಾಲೆ ಉತ್ಪನ್ನಗಳ ಪರಿಶೀಲನೆ

ಭಾರತದ ಎಂಡಿಎಚ್‌ ಹಾಗೂ ಎವರೆಸ್ಟ್‌ನ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ನ್ಯೂಜಿಲೆಂಡ್‌ನ ಆಹಾರ ಸುರಕ್ಷತಾ ನಿಯಂತ್ರಕ ಹೇಳಿದೆ.
Last Updated 16 ಮೇ 2024, 3:13 IST
ಕೀಟನಾಶಕ: ನ್ಯೂಜಿಲೆಂಡ್‌ನಲ್ಲೂ MDH, ಎವರೆಸ್ಟ್ ಮಸಾಲೆ ಉತ್ಪನ್ನಗಳ ಪರಿಶೀಲನೆ

ಸಿಂಗಾಪುರ ನೂತನ ಪ್ರಧಾನಿ ವಾಂಗ್ ಸಂಪುಟದಲ್ಲಿ ಭಾರತ ಮೂಲದ ಪಿಳ್ಳೈಗೆ ಸ್ಥಾನ

ಸಿಂಗಪುರ ನೂತನ ಪ್ರಧಾನಿ ಲಾರೆನ್ಸ್‌ ವಾಂಗ್‌ ಅವರ ಸಂಪುಟದಲ್ಲಿ ಭಾರತ ಮೂಲದ ಸಂಸದ ಮುರಳಿ ಪಿಳ್ಳೈ ಅವರು ಕಾನೂನು ಮತ್ತು ಸಾರಿಗೆ ರಾಜ್ಯ ಖಾತೆ ಸಚಿವರಾಗಿ ನೇಮಕವಾಗಲಿದ್ದಾರೆ.
Last Updated 13 ಮೇ 2024, 15:57 IST
ಸಿಂಗಾಪುರ ನೂತನ ಪ್ರಧಾನಿ ವಾಂಗ್ ಸಂಪುಟದಲ್ಲಿ ಭಾರತ ಮೂಲದ ಪಿಳ್ಳೈಗೆ ಸ್ಥಾನ

ಸಿಂಗಪುರ: ಎಫ್-16 ಯುದ್ಧ ವಿಮಾನ ಪತನ

ಸಿಂಗಪುರ ವಾಯುಪಡೆಯ ಎಫ್ -16 ಯುದ್ಧ ವಿಮಾನ ಸೇನಾ ವಾಯುನೆಲೆಯಲ್ಲಿ ಟೇಕ್-ಆಫ್ ಆಗುವಾಗ ಪತನಗೊಂಡಿದೆ ಎಂದು ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ.
Last Updated 8 ಮೇ 2024, 16:15 IST
ಸಿಂಗಪುರ: ಎಫ್-16 ಯುದ್ಧ ವಿಮಾನ ಪತನ

ಭಾರತ– ಸಿಂಗಪುರ ಜಂಟಿ ಸಮರಾಭ್ಯಾಸಕ್ಕೆ ನಿರ್ಧಾರ

ಭಾರತೀಯ ನೌಕಾಪಡೆಯು ಸಿಂಗಪುರ ನೌಕಾಪಡೆಯೊಂದಿಗೆ ವಿಶಾಖಪಟ್ಟಣದಲ್ಲಿ ಜಂಟಿ ಸಮರಾಭ್ಯಾಸ ನಡೆಸಲಿದೆ.
Last Updated 8 ಮೇ 2024, 13:23 IST
ಭಾರತ– ಸಿಂಗಪುರ ಜಂಟಿ ಸಮರಾಭ್ಯಾಸಕ್ಕೆ ನಿರ್ಧಾರ
ADVERTISEMENT

₹246 ಕೋಟಿ ಉಡುಗೊರೆ ಪಡೆದ ಆರೋಪ: ಭಾರತ ಮೂಲದ ಸಿಂಗಪುರ ಸಚಿವನ ವಿರುದ್ಧ ವಿಚಾರಣೆ

ದುಬಾರಿ ಉಡುಗೊರೆ ಪಡೆದ ಆರೋಪದಡಿ ಭಾರತ ಮೂಲದ ಸಿಂಗಪುರ ಸರ್ಕಾರದ ಮಾಜಿ ಸಚಿವ ಎಸ್.ಈಶ್ವರನ್ ವಿರುದ್ಧದ ಎಲ್ಲಾ ಆರೋಪಗಳ ವಿಚಾರಣೆಗೆ ಅಲ್ಲಿನ ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ. ವಿಚಾರಣೆಯು ಬರುವ ಆಗಸ್ಟ್‌ನಿಂದ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
Last Updated 8 ಮೇ 2024, 13:21 IST
₹246 ಕೋಟಿ ಉಡುಗೊರೆ ಪಡೆದ ಆರೋಪ: ಭಾರತ ಮೂಲದ ಸಿಂಗಪುರ ಸಚಿವನ ವಿರುದ್ಧ ವಿಚಾರಣೆ

ಎಂಡಿಎಚ್‌, ಎವರೆಸ್ಟ್‌ ಪದಾರ್ಥಗಳಿಗೆ ನಿಷೇಧ: ವರದಿ ಪರಿಶೀಲಿಸಲು ಕೇಂದ್ರ ನಿರ್ಧಾರ

ಹಾಂಗ್‌ಕಾಂಗ್‌ ಮತ್ತು ಸಿಂಗ‍ಪುರದಲ್ಲಿ ಎಂಡಿಎಚ್‌ ಹಾಗೂ ಎವರೆಸ್ಟ್‌ ಮಸಾಲೆ ಪದಾರ್ಥಗಳಿಗೆ ನಿಷೇಧ ಹೇರಿರುವುದಕ್ಕೆ ಸಂಬಂಧಿಸಿದಂತೆ ಅಲ್ಲಿನ ಆಹಾರ ಸುರಕ್ಷತೆ ಕೇಂದ್ರಗಳು ಸಿದ್ಧಪಡಿಸಿರುವ ವರದಿಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
Last Updated 23 ಏಪ್ರಿಲ್ 2024, 12:54 IST
ಎಂಡಿಎಚ್‌, ಎವರೆಸ್ಟ್‌ ಪದಾರ್ಥಗಳಿಗೆ ನಿಷೇಧ: ವರದಿ ಪರಿಶೀಲಿಸಲು ಕೇಂದ್ರ ನಿರ್ಧಾರ

ಮೇ 15ಕ್ಕೆ ಸಿಂಗಪುರ ಪ್ರಧಾನಿ ಲೀ ರಾಜೀನಾಮೆ

ಸಿಂಗಪುರ ಪ್ರಧಾನಿಯಾಗಿ ಸುಮಾರು 20 ವರ್ಷ ಆಡಳಿತ ನಡೆಸಿರುವ ಲೀ ಸಿಯೆನ್‌ ಲೂಂಗ್‌ ಅವರು ಮೇ 15ರಂದು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸೋಮವಾರ ಪ್ರಕಟಿಸಿದ್ದಾರೆ. ಹಾಲಿ ಉಪ ಪ್ರಧಾನಿ ಲಾರೆನ್ಸ್ ವಾಂಗ್ ಅವರು ಮುಂದಿನ ಪ್ರಧಾನಿಯಾಗಿ ಪದೋನ್ನತಿ ಹೊಂದಲಿದ್ದಾರೆ ಎಂದು ವರದಿಯಾಗಿದೆ.
Last Updated 15 ಏಪ್ರಿಲ್ 2024, 13:14 IST
ಮೇ 15ಕ್ಕೆ ಸಿಂಗಪುರ ಪ್ರಧಾನಿ ಲೀ ರಾಜೀನಾಮೆ
ADVERTISEMENT
ADVERTISEMENT
ADVERTISEMENT