ವಸತಿ ಪರವಾನಿಗೆಗೆ ಏಕಗವಾಕ್ಷಿ ಪದ್ಧತಿ ಶೀಘ್ರ: ವಸತಿ ಸಚಿವ ಯು.ಟಿ. ಖಾದರ್
ರಾಯಚೂರು ನಗರ ವ್ಯಾಪ್ತಿಯಲ್ಲಿ ವಸತಿಗಳ ನಿರ್ಮಾಣಕ್ಕೆ ಪರವಾನಿಗೆ ನೀಡಲು ಏಕಗವಾಕ್ಷಿ ಮಾದರಿ ಪದ್ಧತಿಯನ್ನು ಶೀಘ್ರದಲ್ಲೆ ಜಾರಿಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ಹೇಳಿದರು.Last Updated 20 ಅಕ್ಟೋಬರ್ 2018, 13:36 IST