ಶುಕ್ರವಾರ, 4 ಜುಲೈ 2025
×
ADVERTISEMENT

Slovakia

ADVERTISEMENT

‘ಅಮ್ಮನ ಹೆಸರಿನಲ್ಲಿ ಮರ’: ಅಭಿಯಾನಕ್ಕೆ ಸ್ಲೋವಾಕಿಯಾ ಬೆಂಬಲ

ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ‘ಏಕ್‌ ಪೇಡ್‌ ಮಾ ಕೆ ನಾಮ್‌’ (ಅಮ್ಮನ ಹೆಸರಿನಲ್ಲಿ ಒಂದು ಮರ) ಅಭಿಯಾನಕ್ಕೆ ಸ್ಲೋವಾಕಿಯಾ ಗಣರಾಜ್ಯದ ಅಧ್ಯಕ್ಷ ಪೀಟರ್‌ ಪೆಲಿಗ್ರಿನ್‌ ಅವರೂ ಬೆಂಬಲ ಪ್ರಕಟಿಸಿದ್ದಾರೆ.
Last Updated 11 ಏಪ್ರಿಲ್ 2025, 15:17 IST
‘ಅಮ್ಮನ ಹೆಸರಿನಲ್ಲಿ ಮರ’: ಅಭಿಯಾನಕ್ಕೆ ಸ್ಲೋವಾಕಿಯಾ ಬೆಂಬಲ

ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಗೌರವ ಡಾಕ್ಟರೇಟ್‌ ನೀಡಿದ ಸ್ಲೊವಾಕಿಯಾ ವಿವಿ

President receives honorary doctorate: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸ್ಲೊವಾಕಿಯಾದ ‘ಕಾನ್ಸ್‌ಟಂಟೈನ್‌ ದಿ ಫಿಲಾಸಫರ್ ವಿಶ್ವವಿದ್ಯಾಲಯ’ ಗೌರವ ಡಾಕ್ಟರೇಟ್‌ ನೀಡಿ ಪುರಸ್ಕರಿಸಿದೆ
Last Updated 10 ಏಪ್ರಿಲ್ 2025, 14:44 IST
ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಗೌರವ ಡಾಕ್ಟರೇಟ್‌ ನೀಡಿದ ಸ್ಲೊವಾಕಿಯಾ ವಿವಿ

ಉದ್ಯೋಗಕ್ಕೆ ಸ್ಲೋವಾಕಿಯಾಕ್ಕೆ ತೆರಳಿದ 94 ಅಭ್ಯರ್ಥಿಗಳು

ಐಟಿಐ, ಡಿಪ್ಲೊಮಾ ಪೂರ್ಣಗೊಳಿಸಿದ 94 ಅಭ್ಯರ್ಥಿಗಳಿಗೆ ಸ್ಲೋವಾಕಿಯಾ ದೇಶದಲ್ಲಿ ಉದ್ಯೋಗ ಕಲ್ಪಿಸುವಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮವು ಯಶಸ್ವಿಯಾಗಿದೆ.
Last Updated 22 ಜೂನ್ 2024, 22:30 IST
ಉದ್ಯೋಗಕ್ಕೆ ಸ್ಲೋವಾಕಿಯಾಕ್ಕೆ ತೆರಳಿದ 94 ಅಭ್ಯರ್ಥಿಗಳು

ಯುರೊ ಕಪ್‌ |ಮಿಂಚಿದ ಯರೆಮ್‌ಚುಕ್‌: ಹಿನ್ನಡೆಯಿಂದ ಗೆದ್ದ ಉಕ್ರೇನ್‌

ಸಬ್‌ಸ್ಟಿಟ್ಯೂಟ್‌ ಆಟಗಾರ ರೋಮನ್ ಯರೆಮ್‌ಚುಕ್‌ ಅವರು 80ನೇ ನಿಮಿಷ ಗಳಿಸಿದ ಗೋಲಿನ ನೆರವಿನಿಂದ ಉಕ್ರೇನ್ ತಂಡ ಶುಕ್ರವಾರ ಯೂರೊ ಕಪ್ ಹಿನ್ನಡೆಯಿಂದ ಚೇತರಿಸಿ ಸ್ಲೊವಾಕಿಯಾ ತಂಡವನ್ನು 2–1 ಗೋಲುಗಳಿಂದ ಸೋಲಿಸಿತು.
Last Updated 21 ಜೂನ್ 2024, 16:12 IST
ಯುರೊ ಕಪ್‌ |ಮಿಂಚಿದ ಯರೆಮ್‌ಚುಕ್‌: ಹಿನ್ನಡೆಯಿಂದ ಗೆದ್ದ ಉಕ್ರೇನ್‌

ಸ್ಲೊವಾಕಿಯಾ ಪ್ರಧಾನಿ ರಾಬರ್ಟ್‌ ಫಿಕೊ ಆರೋಗ್ಯ ಸ್ಥಿತಿ ಗಂಭೀರ

ಸ್ಲೊವಾಕಿಯಾ ಪ್ರಧಾನಿ ರಾಬರ್ಟ್‌ ಫಿಕೊ ಅವರ ಆರೋಗ್ಯ ಸ್ಥಿತಿಯು ಗಂಭೀರವಾಗಿದ್ದು, ಅವರ ಮೇಲೆ ದಾಳಿ ಮಾಡಿರುವ ಆರೋಪಿಯನ್ನು ನ್ಯಾಯಾಂಗದ ಮುಂದೆ ಹಾಜರುಪಡಿಸಲಾಗಿದೆ.
Last Updated 18 ಮೇ 2024, 14:08 IST
ಸ್ಲೊವಾಕಿಯಾ ಪ್ರಧಾನಿ ರಾಬರ್ಟ್‌ ಫಿಕೊ ಆರೋಗ್ಯ ಸ್ಥಿತಿ ಗಂಭೀರ

ಗುಂಡಿನ ದಾಳಿ: ಸ್ಲೊವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಆರೋಗ್ಯ ಸ್ಥಿತಿ ಗಂಭೀರ

ಗುಂಡಿನ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿರುವ ಸ್ಲೊವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ (59) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ಶುಕ್ರವಾರ ತಿಳಿಸಿದ್ದಾರೆ.
Last Updated 17 ಮೇ 2024, 13:06 IST
ಗುಂಡಿನ ದಾಳಿ: ಸ್ಲೊವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಆರೋಗ್ಯ ಸ್ಥಿತಿ ಗಂಭೀರ

ಸ್ಲೊವಾಕಿಯಾ | ಪ್ರಧಾನಿ ರಾಬರ್ಟ್ ಫಿಕೊ ಸ್ಥಿತಿ ಸ್ಥಿರ

ದೇಶದಲ್ಲಿ ಶಾಂತಿ ಕಾಪಾಡಲು ರಾಜಕಾರಣಿಗಳ ಕರೆ
Last Updated 16 ಮೇ 2024, 14:10 IST
ಸ್ಲೊವಾಕಿಯಾ | ಪ್ರಧಾನಿ ರಾಬರ್ಟ್ ಫಿಕೊ ಸ್ಥಿತಿ ಸ್ಥಿರ
ADVERTISEMENT

ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಹತ್ಯೆ ಯತ್ನ: PM ಮೋದಿ ಖಂಡನೆ

ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಅವರ ಹತ್ಯೆಯ ಯತ್ನಕ್ಕೆ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಇದು ಹೇಡಿತನ ಮತ್ತು ಹೇಡಿತನದ ಕೃತ್ಯ ಎಂದು ಖಂಡಿಸಿದ್ದಾರೆ.
Last Updated 16 ಮೇ 2024, 4:50 IST
ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಹತ್ಯೆ ಯತ್ನ: PM ಮೋದಿ ಖಂಡನೆ

ಯುದ್ಧ ಪೀಡಿತ ಉಕ್ರೇನ್‌ನಿಂದ 1000 ಕಿಮೀ ಒಬ್ಬನೇ ಪ್ರಯಾಣಿಸಿದ ಬಾಲಕ!

ಉಕ್ರೇನ್‌ ಮೇಲಿನ ರಷ್ಯಾದ ಆಕ್ರಮಣದ ನಡುವೆ 11 ವರ್ಷದ ಉಕ್ರೇನ್ ಬಾಲಕನೊಬ್ಬ ಬ್ಯಾಕ್‌ಪ್ಯಾಕ್ ಹಿಡಿದು, ತನ್ನ ತಾಯಿ ಕೊಟ್ಟಿದ್ದ ಸಂದೇಶ ಮತ್ತು ಟೆಲಿಫೋನ್ ಸಂಖ್ಯೆಯನ್ನು ಕೈಯಲ್ಲಿ ಬರೆದುಕೊಂಡು 1,000 ಕಿಲೋಮೀಟರ್ ಒಬ್ಬನೇ ಪ್ರಯಾಣಿಸಿದ ನಂತರ ಸ್ಲೊವಾಕಿಯಾ ತಲುಪಿದ್ದಾನೆ.
Last Updated 7 ಮಾರ್ಚ್ 2022, 6:53 IST
ಯುದ್ಧ ಪೀಡಿತ ಉಕ್ರೇನ್‌ನಿಂದ 1000 ಕಿಮೀ ಒಬ್ಬನೇ ಪ್ರಯಾಣಿಸಿದ ಬಾಲಕ!

ಸೋಮವಾರ, 26–8–1968

ಜೆಕೊಸ್ಲೊವಾಕಿಯಾ ಬಿಕ್ಕಟ್ಟಿನ ನಿವಾರಣೆಗೆ ಉಭಯ ಪಕ್ಷಗಳೂ ಸಂಧಾನ ಸೂತ್ರವೊಂದನ್ನು ರೂಪಿಸಿವೆಯೆಂದು ಇಂದು ಇಲ್ಲಿ ಬಲ್ಲ ವಲಯಗಳು ತಿಳಿಸಿವೆ.
Last Updated 25 ಆಗಸ್ಟ್ 2018, 19:30 IST
ಸೋಮವಾರ, 26–8–1968
ADVERTISEMENT
ADVERTISEMENT
ADVERTISEMENT