ಶನಿವಾರ, 18 ಅಕ್ಟೋಬರ್ 2025
×
ADVERTISEMENT

Small Savings Schemes

ADVERTISEMENT

ಇಲ್ಲಿ ಠೇವಣಿ ಮಾಡಿದ್ರೆ ಶೇ 7.7 ರಷ್ಟು ಬಡ್ಡಿ ಸಿಗಲಿದೆ: ಹೂಡಿಕೆ ನಿಯಮಗಳೇನು?

Tax Saving Investment: ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC). ಈ ಯೋಜನೆಯು ಸರ್ಕಾರದಿಂದ ಮಾನ್ಯತೆ ಪಡೆದಿರುವ ಯೋಜನೆಯಾಗಿದೆ. ಅಂಚೆ ಇಲಾಖೆಯಲ್ಲಿ ಈ ಸೇವೆ ಲಭ್ಯವಿದ್ದು ಹಣವನ್ನು ಭವಿಷ್ಯದ ದೃಷ್ಟಿಯಿಂದ ಉಳಿತಾಯ ಮಾಡ ಬಯಸುವವರು ಇಲ್ಲಿ ಹೂಡಿಕೆ ಮಾಡಬಹುದು.
Last Updated 10 ಸೆಪ್ಟೆಂಬರ್ 2025, 5:00 IST
ಇಲ್ಲಿ ಠೇವಣಿ ಮಾಡಿದ್ರೆ ಶೇ 7.7 ರಷ್ಟು ಬಡ್ಡಿ ಸಿಗಲಿದೆ: ಹೂಡಿಕೆ ನಿಯಮಗಳೇನು?

ಸಣ್ಣ ಉಳಿತಾಯದ ಬಡ್ಡಿದರ ಯಥಾಸ್ಥಿತಿ

ಏಪ್ರಿಲ್‌ 1ರಿಂದ ಆರಂಭವಾಗುವ 2025–26ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರದಲ್ಲಿ ಕೇಂದ್ರ ಸರ್ಕಾರವು ಯಥಾಸ್ಥಿತಿ ಕಾಯ್ದುಕೊಂಡಿದೆ.
Last Updated 28 ಮಾರ್ಚ್ 2025, 13:06 IST
ಸಣ್ಣ ಉಳಿತಾಯದ ಬಡ್ಡಿದರ ಯಥಾಸ್ಥಿತಿ

Union Budget 2025: ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಎಂದರೇನು?

National Savings Certificate: 2025–26ನೇ ಸಾಲಿನ ಕೇಂದ್ರ ಬಜೆಟ್‌ ಫೆ.1 ರಂದು ನಡೆಯಲಿದೆ. ಈ ಬಾರಿ ಮಧ್ಯಮವರ್ಗಕ್ಕೆ ಅನುಕೂಲಕರ ಬಜೆಟ್ ಮಂಡಣೆಯಾಗುವ ಸಾಧ್ಯತೆ ಇದೆ
Last Updated 28 ಜನವರಿ 2025, 10:46 IST
Union Budget 2025: ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಎಂದರೇನು?

ಸಣ್ಣ ಉಳಿತಾಯದ ಬಡ್ಡಿದರ ಮತ್ತೆ ಯಥಾಸ್ಥಿತಿ

ಅಕ್ಟೋಬರ್‌ 1ರಿಂದ ಆರಂಭವಾಗುವ ಮೂರನೇ ತ್ರೈಮಾಸಿಕದಲ್ಲಿ ಪಿಪಿಎಫ್‌, ಎನ್‌ಎಸ್‌ಸಿ ಸೇರಿದಂತೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಕೇಂದ್ರ ಸರ್ಕಾರವು, ಯಥಾಸ್ಥಿತಿ ಕಾಯ್ದುಕೊಂಡಿದೆ.
Last Updated 30 ಸೆಪ್ಟೆಂಬರ್ 2024, 15:37 IST
ಸಣ್ಣ ಉಳಿತಾಯದ ಬಡ್ಡಿದರ ಮತ್ತೆ ಯಥಾಸ್ಥಿತಿ

ಸಣ್ಣ ಉಳಿತಾಯದ ಬಡ್ಡಿದರ ಮತ್ತೆ ಯಥಾಸ್ಥಿತಿ

ಜುಲೈ 1ರಿಂದ ಆರಂಭವಾಗುವ ತ್ರೈಮಾಸಿಕದಲ್ಲಿ ಸುಕನ್ಯಾ ಸಮೃದ್ಧಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಕೇಂದ್ರ ಸರ್ಕಾರವು, ಯಥಾಸ್ಥಿತಿ ಕಾಯ್ದುಕೊಂಡಿದೆ.
Last Updated 28 ಜೂನ್ 2024, 13:35 IST
ಸಣ್ಣ ಉಳಿತಾಯದ ಬಡ್ಡಿದರ ಮತ್ತೆ ಯಥಾಸ್ಥಿತಿ

ಆಯ್ದ ಸಣ್ಣ ಉಳಿತಾಯ ಯೋಜನೆಗಳ ನಿಯಮ ಸಡಿಲ

ಕೇಂದ್ರ ಸರ್ಕಾರವು, ಹಿರಿಯ ನಾಗರಿಕ ಉಳಿತಾಯ ಯೋಜನೆ ಮತ್ತು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌) ಯೋಜನೆಗೆ ಸಂಬಂಧಿಸಿದ ನಿಯಮಗಳನ್ನು ತುಸು ಸಡಿಲಿಸಿದೆ.
Last Updated 10 ನವೆಂಬರ್ 2023, 16:21 IST
ಆಯ್ದ ಸಣ್ಣ ಉಳಿತಾಯ ಯೋಜನೆಗಳ ನಿಯಮ ಸಡಿಲ

ಆಯ್ದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಹೆಚ್ಚಳ

ಕೇಂದ್ರ ಸರ್ಕಾರವು ಕೆಲವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಜುಲೈ–ಸೆಪ್ಟೆಂಬರ್‌ ಅವಧಿಗೆ ಶೇಕಡ 0.3ರವರೆಗೆ ಹೆಚ್ಚಿಸಿದೆ. ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಬಡ್ಡಿದರವು ಗರಿಷ್ಠ ಮಟ್ಟದಲ್ಲಿ ಇರುವುದಕ್ಕೆ ಹೊಂದುವಂತೆ ಈ ಪರಿಷ್ಕರಣೆ ಮಾಡಲಾಗಿದೆ.
Last Updated 30 ಜೂನ್ 2023, 16:20 IST
ಆಯ್ದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಹೆಚ್ಚಳ
ADVERTISEMENT

ಸಣ್ಣ ಉಳಿತಾಯ, ಬಡ್ಡಿ ದರ, ಮೂರ್ಖರ ದಿನ ಮತ್ತು ಕೇಂದ್ರ ಸರ್ಕಾರ... ಏನಿದು ಕುಹಕ?

ಸಣ್ಣ ಉಳಿತಾಯ ಯೋಜನೆಗಳ ಮೇಲಿನ ವಾರ್ಷಿಕ ಬಡ್ಡಿ ದರವನ್ನು ಕಡಿಮೆ ಮಾಡಿ ಹೊರಡಿಸಲಾಗಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿದೆ. ಈ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಗುರುವಾರ ಟ್ವೀಟಿಸಿದ್ದಾರೆ.
Last Updated 1 ಏಪ್ರಿಲ್ 2021, 11:01 IST
ಸಣ್ಣ ಉಳಿತಾಯ, ಬಡ್ಡಿ ದರ, ಮೂರ್ಖರ ದಿನ ಮತ್ತು ಕೇಂದ್ರ ಸರ್ಕಾರ... ಏನಿದು ಕುಹಕ?

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತ; ಆದೇಶ ಹಿಂಪಡೆದ ಸರ್ಕಾರ

ನವದೆಹಲಿ: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ವಾರ್ಷಿಕ ಬಡ್ಡಿ ದರವನ್ನು ಕಡಿಮೆ ಮಾಡಿ ಹೊರಡಿಸಲಾಗಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿದೆ. ಈ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಟ್ವೀಟಿಸಿದ್ದಾರೆ. ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ), ಪಿಪಿಎಫ್‌, ನಿಗದಿತ ಠೇವಣಿ, ಉಳಿತಾಯ ಖಾತೆ ಸೇರಿದಂತೆ ಬಹುತೇಕ ಎಲ್ಲ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರ ಇಳಿಕೆ ಮಾಡಲಾಗಿತ್ತು.
Last Updated 1 ಏಪ್ರಿಲ್ 2021, 4:39 IST
ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತ; ಆದೇಶ ಹಿಂಪಡೆದ ಸರ್ಕಾರ

ಸಣ್ಣ ಉಳಿತಾಯ ಬಡ್ಡಿದರ ಬದಲಿಲ್ಲ

ವಿವಿಧ ಸಣ್ಣ ಉಳಿತಾಯಯೋಜನೆಗಳ ಮೇಲಿನ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 2019–20ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕಕ್ಕೆ ಬಡ್ಡಿದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
Last Updated 31 ಡಿಸೆಂಬರ್ 2019, 19:45 IST
ಸಣ್ಣ ಉಳಿತಾಯ ಬಡ್ಡಿದರ ಬದಲಿಲ್ಲ
ADVERTISEMENT
ADVERTISEMENT
ADVERTISEMENT