ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

SME

ADVERTISEMENT

ಸಣ್ಣ ಉದ್ದಿಮೆಗಳಿಗೆ ನೆರವು: ₹ 6,062 ಕೋಟಿ ಮೊತ್ತದ ಯೋಜನೆಗೆ ಕೇಂದ್ರ ಅಸ್ತು

ಯೋಜನೆಯ ಒಟ್ಟು ಮೊತ್ತದಲ್ಲಿ ₹ 3,750 ಕೋಟಿ ವಿಶ್ವಬ್ಯಾಂಕ್‌ನ ಸಾಲವಾಗಿದ್ದರೆ, ಉಳಿದ 2,312.45 ಕೋಟಿ ಮೊತ್ತವನ್ನು ಕೇಂದ್ರ ಸರ್ಕಾರ ಒದಗಿಸಲಿದೆ. ಕೊರೊನೋತ್ತರದಲ್ಲಿ ಉದ್ದಿಮೆಗಳಿಗೆ ಚೇತರಿಕೆ ನೀಡಲು ಸಂಬಂಧಿತ ಸಚಿವಾಲಯ ಒತ್ತು ನೀಡಲಿದೆ.
Last Updated 30 ಮಾರ್ಚ್ 2022, 14:55 IST
ಸಣ್ಣ ಉದ್ದಿಮೆಗಳಿಗೆ ನೆರವು: ₹ 6,062 ಕೋಟಿ ಮೊತ್ತದ ಯೋಜನೆಗೆ ಕೇಂದ್ರ ಅಸ್ತು

ಒಂದು ವರ್ಷದಲ್ಲಿ 60ಕ್ಕೂ ಅಧಿಕ ಎಸ್ಎಂಇಗಳ ಐಪಿಒ: ಅಜಯ್‌ ಠಾಕೂರ್

ಬಿಎಸ್‌ಇ ಎಸ್‌ಎಂಇ ಮತ್ತು ಸ್ಟಾರ್ಟ್‌ಅಪ್‌ ವಿಭಾಗದ ಮುಖ್ಯಸ್ಥ
Last Updated 26 ಮೇ 2021, 16:13 IST
ಒಂದು ವರ್ಷದಲ್ಲಿ 60ಕ್ಕೂ ಅಧಿಕ ಎಸ್ಎಂಇಗಳ ಐಪಿಒ: ಅಜಯ್‌ ಠಾಕೂರ್

ಅಮೆಜಾನ್ ಪೇ ಬಳಸುತ್ತಿವೆ 50 ಲಕ್ಷ ಸಣ್ಣ ಮತ್ತು ಮಧ್ಯಮ ವ್ಯವಹಾರಗಳು

ಭಾರತದಲ್ಲಿ ಅಮೆಜಾನ್ ಪೇ ಇಂದು ತನ್ನ ಡಿಜಿಟಲ್ ಪಾವತಿ ಮೂಲಸೌಕರ್ಯದೊಂದಿಗೆ 50 ಲಕ್ಷಕ್ಕೂ ಹೆಚ್ಚಿನ ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ತಲುಪಿದ್ದು, ಬೆಂಗಳೂರಿನಲ್ಲೇ ಸುಮಾರು 3 ಲಕ್ಷ ಸಣ್ಣ ಮತ್ತು ಮಧ್ಯಮ ವ್ಯವಹಾರಗಳು ಈಗ ಅಮೆಜಾನ್ ಪೇ ಅನ್ನು ಬಳಸುತ್ತಿವೆ. ಈ ಹಿಂದೆ ಹೆಚ್ಚಿನವರು ನಗದು ರೂಪದಲ್ಲಿ ಮಾತ್ರ ವಹಿವಾಟು ನಡೆಸುತ್ತಿದ್ದರು, ಈಗ ಅಮೆಜಾನ್ ಪೇನ ಕ್ಯೂಆರ್ ಕೋಡ್ ಬಳಸಿ ಗ್ರಾಹಕರಿಂದ ಪಾವತಿ ಮಾಡಿಸಿಕೊಳ್ಳುತ್ತಿವೆ.
Last Updated 23 ಏಪ್ರಿಲ್ 2021, 12:39 IST
ಅಮೆಜಾನ್ ಪೇ ಬಳಸುತ್ತಿವೆ 50 ಲಕ್ಷ ಸಣ್ಣ ಮತ್ತು ಮಧ್ಯಮ ವ್ಯವಹಾರಗಳು

‘ಎಸ್‌ಎಂಇ‘ಗಳ ನೆರವಿಗೆ ಸಹಾಯವಾಣಿ

ಕೋವಿಡ್‌ ಬಿಕ್ಕಟ್ಟಿನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಿರು ಮತ್ತು ಸಣ್ಣ ಉದ್ದಿಮೆಗಳಿಗೆ (ಎಸ್‌ಎಂಇ) ನೆರವಾಗಲು ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಸಹಾಯವಾಣಿ ಆರಂಭಿಸಿದೆ.
Last Updated 30 ಏಪ್ರಿಲ್ 2020, 20:00 IST
‘ಎಸ್‌ಎಂಇ‘ಗಳ ನೆರವಿಗೆ ಸಹಾಯವಾಣಿ

ಎಸ್‌ಎಂಇ: ₹ 1,546 ಕೋಟಿ ಸಂಗ್ರಹ

ಸಣ್ಣ ಮತ್ತು ಮಧ್ಯಮ ಪ್ರಮಾಣದ 88 ಕಂಪನಿಗಳು ಜನವರಿ–ಜೂನ್‌ ಅವಧಿಯಲ್ಲಿ ₹ 1,546 ಕೋಟಿ ಸಂಗ್ರಹಿಸಿವೆ.
Last Updated 22 ಜುಲೈ 2018, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT