ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಂಇ: ₹ 1,546 ಕೋಟಿ ಸಂಗ್ರಹ

Last Updated 22 ಜುಲೈ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಸಣ್ಣ ಮತ್ತು ಮಧ್ಯಮ ಪ್ರಮಾಣದ 88 ಕಂಪನಿಗಳು ಜನವರಿ–ಜೂನ್‌ ಅವಧಿಯಲ್ಲಿ ₹ 1,546 ಕೋಟಿ ಸಂಗ್ರಹಿಸಿವೆ.

2017ರ ಇದೇ ಅವಧಿಯಲ್ಲಿ 50 ಕಂಪನಿಗಳು ₹ 660 ಕೋಟಿ ಸಂಗ್ರಹಿಸಿದ್ದವು. ಇದಕ್ಕೆ ಹೋಲಿಸಿದರೆ ಎರಡು ಪಟ್ಟು ಹೆಚ್ಚಿಗೆ ಸಂಗ್ರಹಿದಂತಾಗಿದೆ.

ವಹಿವಾಟು ವಿಸ್ತರಣೆ, ದುಡಿಯುವ ಬಂಡವಾಳದ ಅಗತ್ಯಕ್ಕಾಗಿ ರ್ವಜನಿಕ ಕೊಡುಗೆ (ಐಪಿಒ) ಮೂಲಕ ಈ ಬಂಡವಾಳ ಸಂಗ್ರಹಿಸಿವೆ.

ಐಪಿಒ ಉತ್ತಮ ಬೆಳವಣಿಗೆ ಸಾಧಿಸುತ್ತಿದೆ.ಆರಂಭಿಕ ಹೂಡಿಕೆದಾರರ ಭಾಗವಹಿಸುವಿಕೆಯಲ್ಲಿಯೂ ಏರಿಕೆ ಕಂಡುಬರುತ್ತಿದೆ’ ಎಂದು ಪಂತೋಮಠ ಅಡ್ವೈಸರಿ ಸರ್ವೀಸಸ್‌ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಮಹಾವೀರ್ ಲುನಾವತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT