ಗೆಲುವಿಗೆ ಆಕೆಯ ಬೌಲಿಂಗ್ ಕಾರಣ: ಫೈನಲ್ ಬಳಿಕ ಯುವ ಆಟಗಾರ್ತಿಯ ಕೊಂಡಾಡಿದ ಕೌರ್
Harmanpreet Kaur Praise: ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಶಫಾಲಿ ಉತ್ತಮ ಬೌಲಿಂಗ್ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಶಫಾಲಿಯ ಪ್ರದರ್ಶನವನ್ನು ಪ್ರಶಂಸಿಸಿ, ‘ಗೆಲುವಿನ ಕ್ರೆಡಿಟ್ ಆಕೆಗೆ ಸಲ್ಲಬೇಕು’ ಎಂದಿದ್ದಾರೆ.Last Updated 3 ನವೆಂಬರ್ 2025, 5:27 IST