ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Smuggling

ADVERTISEMENT

ದೇವನಹಳ್ಳಿ: ಪುಡಿ ರೂಪದಲ್ಲಿ ಚಿನ್ನ ಕಳ್ಳ ಸಾಗಣೆ

ನೀರಿನ ಫ್ಲಾಸ್ಕ್ ಹೊರ ಭಾಗಕ್ಕೆ ಚಿನ್ನದ ಪುಡಿ ಲೇಪಿಸಿ ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಯಾಣಿಕನನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
Last Updated 31 ಜನವರಿ 2024, 7:10 IST
ದೇವನಹಳ್ಳಿ: ಪುಡಿ ರೂಪದಲ್ಲಿ ಚಿನ್ನ ಕಳ್ಳ ಸಾಗಣೆ

ಮಂಗಳೂರು | ಕಳ್ಳಸಾಗಣೆಯಾದ 708 ಗ್ರಾಂ ಚಿನ್ನ ವಶ

ದುಬೈನಿಂದ ಬಂದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಪ್ರಯಾಣಿಸಿದ್ದ ಮೂವರು ಪ್ರಯಾಣಿಕರು ಕಳ್ಳಸಾಗಣೆ ಮಾಡಿದ ಒಟ್ಟು 708 ಗ್ರಾಮ ಚಿನ್ನವನ್ನು ಕಸ್ಟಮ್ಸ್‌ ಇಲಾಖೆ ಅಧಿಕಾರಿಗಳು ವಾರದಿಂದ ಈಚೆಗೆ ವಶಪಡಿಸಿಕೊಂಡಿದ್ದಾರೆ. ಅವುಗಳ ಒಟ್ಟು ಮೌಲ್ಯ ₹ 42.90 ಲಕ್ಷ ಎಂದು ಅಂದಾಜಿಸಲಾಗಿದೆ.
Last Updated 9 ನವೆಂಬರ್ 2023, 4:28 IST
ಮಂಗಳೂರು | ಕಳ್ಳಸಾಗಣೆಯಾದ 708 ಗ್ರಾಂ ಚಿನ್ನ ವಶ

ಆರೋಪಿ ಬಂಧಿಸಲು ತೆರಳಿದ್ದ ಜಿಗಣಿ ಪೊಲೀಸರು ಒಡಿಶಾದಲ್ಲಿ ಬಂಧನ!

ಗಾಂಜಾ ಆರೋಪಿ ಬಂಧಿಸಲು ಒಡಿಶಾಗೆ ತೆರಳಿದ್ದ ಆನೇಕಲ್‌ ತಾಲ್ಲೂಕಿನ ಜಿಗಣಿ ಪೊಲೀಸ್‌ ಠಾಣೆಯ ಪೇದೆಯೊಬ್ಬರನ್ನು ಅಲ್ಲಿಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
Last Updated 3 ನವೆಂಬರ್ 2023, 19:47 IST
ಆರೋಪಿ ಬಂಧಿಸಲು ತೆರಳಿದ್ದ ಜಿಗಣಿ ಪೊಲೀಸರು ಒಡಿಶಾದಲ್ಲಿ ಬಂಧನ!

ಒಳ ಉಡುಪಿನಲ್ಲಿ ಕೊಕೇನ್ ಕಳ್ಳ ಸಾಗಣೆ: ಕೀನ್ಯಾ ಮೂಲದ ಮಹಿಳೆ ಬಂಧನ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ಧಾಣದಲ್ಲಿ ಸೋಮವಾರ 1.2ಕೆ.ಜಿ ಕೊಕೇನ್ ಕಳ್ಳ ಸಾಗಣೆ ಮಾಡಲು ಯತ್ನಿಸಿದ ಕೀನ್ಯಾ ಮೂಲದ ಮಹಿಳೆಯನ್ನು ವಿಮಾನ ನಿಲ್ದಾಣದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಬಂಧಿಸಿದೆ.
Last Updated 13 ಸೆಪ್ಟೆಂಬರ್ 2023, 23:30 IST
ಒಳ ಉಡುಪಿನಲ್ಲಿ ಕೊಕೇನ್ ಕಳ್ಳ ಸಾಗಣೆ: ಕೀನ್ಯಾ ಮೂಲದ ಮಹಿಳೆ ಬಂಧನ

ಗುಜರಾತ್ | ₹26.8 ಕೋಟಿ ಮೌಲ್ಯದ ಕಲಾಕೃತಿಗಳು ವಶ

ಗುಜರಾತ್‌ನ ಕಚ್ ಜಿಲ್ಲೆಯ ಮುಂದ್ರಾ ಬಂದರಿನಿಂದ ಆಮದು ಮಾಡಿದ ಸರಕುಗಳಿಂದ ಅಂದಾಜು ₹26.8 ಕೋಟಿಗೂ ಅಧಿಕ ಮೌಲ್ಯದ ಪ್ರಾಚೀನ ವಸ್ತುಗಳು ಮತ್ತು ಐತಿಹಾಸಿಕ ಕಲಾಕೃತಿಗಳನ್ನು ಕೇಂದ್ರ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ವಶಪಡಿಸಿಕೊಂಡಿದೆ.
Last Updated 12 ಸೆಪ್ಟೆಂಬರ್ 2023, 4:44 IST
ಗುಜರಾತ್ | ₹26.8 ಕೋಟಿ ಮೌಲ್ಯದ ಕಲಾಕೃತಿಗಳು ವಶ

ರೈಲಿನಲ್ಲಿ ಆಮೆಗಳ ಕಳ್ಳಸಾಗಣೆ: ಇಬ್ಬರ ಬಂಧನ

ಹೌರಾಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಆಮೆಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ, 230 ಆಮೆಗಳನ್ನು ರಕ್ಷಿಸಲಾಗಿದೆ ಎಂದು ರೈಲ್ವೆ ಪೊಲೀಸ್‌ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
Last Updated 29 ಆಗಸ್ಟ್ 2023, 13:00 IST
ರೈಲಿನಲ್ಲಿ ಆಮೆಗಳ ಕಳ್ಳಸಾಗಣೆ: ಇಬ್ಬರ ಬಂಧನ

ಕಳ್ಳಬಟ್ಟಿ ಪ್ರಕರಣ: ಒಂದು ವರ್ಷ ಶಿಕ್ಷೆ, ₹10 ಸಾವಿರ ದಂಡ 

ಕಳ್ಳಬಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾದಾಮಿ ತಾಲ್ಲೂಕಿನ ಕೆಂದೂರ ತಾಂಡಾದ ಸುನೀಲ್ ಲಮಾಣಿ, ಪೋಮಸಿಂಗ್ ಚವಾಣ, ಕಮಲವ್ವ ಲಮಾಣಿ ಅವರಿಗೆ ಬಾದಾಮಿ ನ್ಯಾಯಾಲಯ ಒಂದು ವರ್ಷ ಕಠಿಣ ಶಿಕ್ಷೆ ಮತ್ತು ₹10 ಸಾವಿರ ದಂಡವಿಧಿಸಿ ಆದೇಶಿಸಿದೆ.
Last Updated 18 ಆಗಸ್ಟ್ 2023, 16:23 IST
ಕಳ್ಳಬಟ್ಟಿ ಪ್ರಕರಣ: ಒಂದು ವರ್ಷ ಶಿಕ್ಷೆ, ₹10 ಸಾವಿರ ದಂಡ 
ADVERTISEMENT

ಮಹಿಳೆಯರ ಗುದನಾಳದಲ್ಲಿದ್ದ 700 ಗ್ರಾಂ ಚಿನ್ನ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು

ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ಯಾಂಕಾಕ್‌ನಿಂದ ಬಂದಿಳಿದ ಇಬ್ಬರು ಮಹಿಳೆಯರಿಂದ 700 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Last Updated 8 ಜೂನ್ 2023, 10:47 IST
ಮಹಿಳೆಯರ ಗುದನಾಳದಲ್ಲಿದ್ದ 700 ಗ್ರಾಂ ಚಿನ್ನ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು

‘ಡಾರ್ಕ್‌ನೆಟ್‌’ ಬಳಸಿ ಡ್ರಗ್ಸ್‌ ಕಳ್ಳಸಾಗಣೆ ಭೇದಿಸಿದ ಎನ್‌ಸಿಬಿ

ಎಲ್‌ಎಸ್‌ಡಿ ಹಾಳೆಗಳ ಜಪ್ತಿ , 6 ಜನರ ಬಂಧನ
Last Updated 6 ಜೂನ್ 2023, 11:16 IST
‘ಡಾರ್ಕ್‌ನೆಟ್‌’  ಬಳಸಿ ಡ್ರಗ್ಸ್‌ ಕಳ್ಳಸಾಗಣೆ ಭೇದಿಸಿದ ಎನ್‌ಸಿಬಿ

ಮಂಗಳೂರು ವಿಮಾನ ನಿಲ್ದಾಣ: ₹1.69 ಕೋಟಿ ಮೌಲ್ಯದ ವಜ್ರ ವಶ

ಇಲ್ಲಿಗೆ ಸಮೀಪದ ಬಜಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕಳ್ಳಸಾಗಣೆಯಾಗುತ್ತಿದ್ದ ₹ 1.69 ಕೋಟಿ ಮೌಲ್ಯದ ಒಟ್ಟು 306.21 ಕ್ಯಾರೆಟ್ ವಜ್ರಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Last Updated 28 ಮೇ 2023, 7:48 IST
ಮಂಗಳೂರು ವಿಮಾನ ನಿಲ್ದಾಣ: ₹1.69 ಕೋಟಿ ಮೌಲ್ಯದ ವಜ್ರ ವಶ
ADVERTISEMENT
ADVERTISEMENT
ADVERTISEMENT