ಬಳಸದೆಯೇ ಬಿಟ್ಟಿರುವ ಟ್ವಿಟರ್ ಖಾತೆ; ಡಿ.11ರಿಂದ ಶಾಶ್ವತ ಡಿಲೀಟ್
ಖಾತೆ ತೆರೆದು ಸುಮ್ಮನೆ ಬಿಟ್ಟಿರುವ, ಬೇರೆ ಬೇರೆ ಖಾತೆಗಳನ್ನು ಹೊಂದಿದ್ದು 6 ತಿಂಗಳಿಗೂ ಹೆಚ್ಚು ಸಮಯದಿಂದ ನಿಷ್ಕ್ರಿಯವಾಗಿದ್ದರೆ ಆ ಎಲ್ಲ ಖಾತೆಗಳನ್ನು ಟ್ವಿಟರ್ ಶಾಶ್ವತವಾಗಿ ಅಳಿಸಿ ಹಾಕಲಿದೆ.Last Updated 27 ನವೆಂಬರ್ 2019, 8:34 IST