ಗುರುವಾರ, 3 ಜುಲೈ 2025
×
ADVERTISEMENT

Social work

ADVERTISEMENT

ಭಾಗಮಂಡಲ: ಅಂಜನಿಪುತ್ರ ಸೇವಾ ಬಳಗದ ವತಿಯಿಂದ ಆಂಬುಲೆನ್ಸ್ ಲೋಕಾರ್ಪಣೆ

ಭಾಗಮಂಡಲದ ಅಂಜನಿಪುತ್ರ ಸೇವಾ ಬಳಗದ ವತಿಯಿಂದ ಊರಿನ ಜನರ ಆರೋಗ್ಯ ಹಾಗೂ ಇತರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ಅಗತ್ಯವಿರುವ ಆಂಬುಲೆನ್ಸ್ ಅನ್ನು ಖರೀದಿಸಿ ಸೋಮವಾರ ಲೋಕಾರ್ಪಣೆ ಗೊಳಿಸಲಾಯಿತು
Last Updated 2 ಜೂನ್ 2025, 13:09 IST
ಭಾಗಮಂಡಲ: ಅಂಜನಿಪುತ್ರ ಸೇವಾ ಬಳಗದ ವತಿಯಿಂದ ಆಂಬುಲೆನ್ಸ್ ಲೋಕಾರ್ಪಣೆ

ನೆರಿಯದಲ್ಲಿ ಸಮಾಜಕಾರ್ಯ ವಿದ್ಯಾರ್ಥಿಗಳ ಬುಡಕಟ್ಟು ಅಧ್ಯಯನ ಶಿಬಿರ

ಕೊಣಾಜೆ ಮಂಗಳಗಂಗೋತ್ರಿಯ ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಎಂಎಸ್‌ಡಬ್ಲ್ಯು ವಿದ್ಯಾರ್ಥಿಗಳಿಗೆ ನೆರಿಯ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ಮಕ್ಕಳ ಚಿತ್ತ ಮಲೆನಾಡಿನ ವೈಭವದತ್ತ’ ಪರಿಕಲ್ಪನೆಯ ಬುಡಕಟ್ಟು ಅಧ್ಯಯನ ಶಿಬಿರದ ಸಮಾರೋಪ ನಡೆಯಿತು.
Last Updated 15 ಮೇ 2025, 13:09 IST
ನೆರಿಯದಲ್ಲಿ ಸಮಾಜಕಾರ್ಯ ವಿದ್ಯಾರ್ಥಿಗಳ ಬುಡಕಟ್ಟು ಅಧ್ಯಯನ ಶಿಬಿರ

ಸಮಾಜಮುಖಿ ಕಾರ್ಯಗಳಿಗೆ ‘ಸಾಕ್ಷಿ’

ಸರ್ಕಾರವು ಮಕ್ಕಳಲ್ಲಿನ ಪೌಷ್ಟಿಕತೆಯನ್ನು ಸುಧಾರಿಸಲು ಹಲವು ಆಯಾಮಗಳನ್ನು ಅನುಸರಿಸುತ್ತಿದೆ. ಅಗತ್ಯ ಪೋಷಕಾಂಶಗಳನ್ನು ಒಳಗೊಂಡ ಆಹಾರವನ್ನು ಪೂರೈಕೆ ಮಾಡುತ್ತಿದ್ದರೂ ಕೆಲವು ಕಡೆಗಳಲ್ಲಿ ಶಾಲಾ ಮಕ್ಕಳು ಪೌಷ್ಟಿಕತೆಯ ಕೊರತೆಯನ್ನು ಎದುರಿಸುತ್ತಿದ್ದಾರೆ.
Last Updated 11 ಜನವರಿ 2025, 0:30 IST
ಸಮಾಜಮುಖಿ ಕಾರ್ಯಗಳಿಗೆ ‘ಸಾಕ್ಷಿ’

ದೇವದುರ್ಗ ಕ್ಷೇತ್ರದ ಜೆಡಿಎಸ್‌ ಶಾಸಕಿ ಕರೆಮ್ಮಗೆ ‘ಸಮಾಜರತ್ನ ಪ್ರಶಸ್ತಿ’ ಪ್ರದಾನ

ಕನ್ನಡ ಜನಶಕ್ತಿ ಕೇಂದ್ರ ನಗರದಲ್ಲಿ ಬುಧವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ದೇವದುರ್ಗ ಕ್ಷೇತ್ರದ ಜೆಡಿಎಸ್‌ ಶಾಸಕಿ ಕರೆಮ್ಮ ಜಿ.ನಾಯಕ್ ಅವರಿಗೆ ‘ಯಶೋಧರಮ್ಮ ದಾಸಪ್ಪ ಸಮಾಜರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
Last Updated 28 ಜೂನ್ 2023, 15:49 IST
ದೇವದುರ್ಗ ಕ್ಷೇತ್ರದ ಜೆಡಿಎಸ್‌ ಶಾಸಕಿ ಕರೆಮ್ಮಗೆ ‘ಸಮಾಜರತ್ನ ಪ್ರಶಸ್ತಿ’ ಪ್ರದಾನ

ದುಬೈನಲ್ಲಿ ವ್ಯಕ್ತಿಯ ಜೀವ ಉಳಿಸಲು ನೆರವಾದ ನಟ ಸೋನು ಸೂದ್: ಭಾರಿ ಮೆಚ್ಚುಗೆ

ಬಾಲಿವುಡ್ ನಟ ಸೋನು ಸೂದ್ ಅವರು ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಜನರ ಮನ ಗೆದ್ದಿದ್ದಾರೆ.
Last Updated 19 ಜನವರಿ 2023, 10:00 IST
ದುಬೈನಲ್ಲಿ ವ್ಯಕ್ತಿಯ ಜೀವ ಉಳಿಸಲು ನೆರವಾದ ನಟ ಸೋನು ಸೂದ್: ಭಾರಿ ಮೆಚ್ಚುಗೆ

ಗರ್ಭಿಣಿಯರ ಅವಹೇಳನ ಆರೋಪ: ಸಾಮಾಜಿಕ ಕಾರ್ಯಕರ್ತ ಸುನಿಲ್ ಬಜಿಲಕೇರಿ ಬಂಧನ

ಗರ್ಭಿಣಿಯ ಚಿತ್ರಕ್ಕೆ ಚಿರತೆಯ ಮುಖ ಅಂಟಿಸಿದ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಕ್ಕೆ ಸಾಮಾಜಿಕ ಕಾರ್ಯಕರ್ತ ಸುನಿಲ್ ಬಜಿಲಕೇರಿ ಅವರನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.
Last Updated 8 ಅಕ್ಟೋಬರ್ 2022, 9:52 IST
ಗರ್ಭಿಣಿಯರ ಅವಹೇಳನ ಆರೋಪ: ಸಾಮಾಜಿಕ ಕಾರ್ಯಕರ್ತ ಸುನಿಲ್ ಬಜಿಲಕೇರಿ ಬಂಧನ

ಸಮಾಜ ಸೇವೆಯಿಂದ ಆತ್ಮಸಂತೃ‌ಪ್ತಿ: ವೀಣಾ ರಾಮಕೃಷ್ಣ

ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ದತ್ತಿ ಸಮರ್ಪಣಾ ಕಾರ್ಯಕ್ರಮ
Last Updated 8 ಆಗಸ್ಟ್ 2022, 4:59 IST
ಸಮಾಜ ಸೇವೆಯಿಂದ ಆತ್ಮಸಂತೃ‌ಪ್ತಿ: ವೀಣಾ ರಾಮಕೃಷ್ಣ
ADVERTISEMENT

ಟೂಲ್‌ಕಿಟ್ ಪ್ರಕರಣ: ಜಾಮೀನು ಕೋರಿದ ಗೋವಾದ ಪರಿಸರವಾದಿ ಶುಭಂಕರ್ ಚೌಧರಿ

ಟೂಲ್‌ಕಿಟ್ ಪ್ರಕರಣದ ಆರೋಪಿಗಳಾದ ನಿಕಿತಾ ಜೇಕಬ್ ಮತ್ತು ಶಾಂತನು ಅವರ ಪರಿಚಿತರಾದ ಗೋವಾದ ಪರಿಸರ ಕಾರ್ಯಕರ್ತ ಶುಭಂಕರ್ ಚೌಧರಿ ಅವರು ನಿರೀಕ್ಷಣಾ ಜಾಮೀನು ಕೋರಿದ್ದಾರೆ.
Last Updated 2 ಮಾರ್ಚ್ 2021, 19:31 IST
fallback

ಸಮಾಜ ಕಾರ್ಯಕರ್ತರ ಪಾತ್ರ ಮಹತ್ವದ್ದು: ಬಸವರಾಜ ವರವಟ್ಟಿ

‘ಸರ್ಕಾರದ ವಿವಿಧ ಯೋಜನೆಗಳ ಮೂಲಕ ಮಹಿಳಾ ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧಿಸುವತ್ತ ಅಗತ್ಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಸವರಾಜ ವರವಟ್ಟಿ ಹೇಳಿದರು.
Last Updated 20 ಜನವರಿ 2021, 13:42 IST
ಸಮಾಜ ಕಾರ್ಯಕರ್ತರ ಪಾತ್ರ ಮಹತ್ವದ್ದು: ಬಸವರಾಜ ವರವಟ್ಟಿ

ಮಠಗಳಿಂದ ಸಾಮಾಜಿಕ ಕಾರ್ಯ

ಮಹೇಶಾನಂದ ಸ್ವಾಮೀಜಿ ಅಭಿಮತ
Last Updated 17 ಡಿಸೆಂಬರ್ 2020, 16:47 IST
ಮಠಗಳಿಂದ ಸಾಮಾಜಿಕ ಕಾರ್ಯ
ADVERTISEMENT
ADVERTISEMENT
ADVERTISEMENT