ಸಾಫ್ಟ್‌ವೇರ್ ನವೀಕರಣ: ಆ್ಯಂಡ್ರಾಯ್ಡ್, ಐಫೋನ್ ಬಳಕೆದಾರರಿಗೆ ತೊಂದರೆ
ಇತ್ತೀಚಿನ ಸಾಫ್ಟ್‌ವೇರ್ ನವೀಕರಣದಿಂದಾಗಿ ದೇಶದಲ್ಲಿನ ಶೇ 60ರಷ್ಟು ಐಫೋನ್ ಬಳಕೆದಾರರು ಮತ್ತು ಶೇ 40ರಷ್ಟು ಆ್ಯಂಡ್ರಾಯ್ಡ್ ಫೋನ್ ಬಳಕೆದಾರರು ಸೇವೆಗಳಲ್ಲಿ ಸಮಸ್ಯೆಗಳನ್ನು ಅನುಭವಿಸಿದ್ದಾರೆ ಎಂದು ಲೋಕಲ್ ಸರ್ಕಲ್ ಸಂಸ್ಥೆ ವರದಿ ಭಾನುವಾರ ತಿಳಿಸಿದೆ.Last Updated 12 ಜನವರಿ 2025, 15:55 IST