ಸೊಹ್ರಾಬುದ್ದೀನ್ ಹತ್ಯೆಯಾಗಿಲ್ಲ, ಸಹಜ ಸಾವು: ರಾಹುಲ್ ಗಾಂಧಿ ವ್ಯಂಗ್ಯ
‘ಸೊಹ್ರಾಬುದ್ದೀನ್ ಮತ್ತು ಪ್ರಜಾಪತಿಯನ್ನು ಯಾರೂ ನಕಲಿ ಎನ್ಕೌಂಟರ್ನಲ್ಲಿ ಕೊಂದಿಲ್ಲ. ಅವರು ಸಹಜವಾಗಿ ಸಾವನ್ನಪ್ಪಿದ್ದಾರೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.Last Updated 22 ಡಿಸೆಂಬರ್ 2018, 19:52 IST