ಸೋಮವಾರ, 16 ಫೆಬ್ರುವರಿ 2026
×
ADVERTISEMENT

Solar power plant

ADVERTISEMENT

3,600 ಸರ್ಕಾರಿ ಆಸ್ಪತ್ರೆಗಳಿಗೆ ‘ಸೌರ ಶಕ್ತಿ’: ಶೇ 85ರಷ್ಟು ವಿದ್ಯುತ್ ಉಳಿತಾಯ

‘ಸೌರ ಸ್ವಾಸ್ಥ್ಯ’ ಯೋಜನೆಯಡಿ ಸೌರ ವಿದ್ಯುತ್ ಘಟಕಗಳ ಅಳವಡಿಕೆ
Last Updated 19 ಜನವರಿ 2026, 0:30 IST
3,600 ಸರ್ಕಾರಿ ಆಸ್ಪತ್ರೆಗಳಿಗೆ ‘ಸೌರ ಶಕ್ತಿ’: ಶೇ 85ರಷ್ಟು ವಿದ್ಯುತ್ ಉಳಿತಾಯ

ರಾಜ್ಯದ ನೂರು ಕಡೆ ಸೋಲಾರ್‌ ಘಟಕ: ಇಂಧನ ಸಚಿವ ಕೆ.ಜೆ. ಜಾರ್ಜ್‌

ಎರಡು ಸಾವಿರ ಮೆಗಾ ವಾಟ್‌ ವಿದ್ಯುತ್‌ ಉತ್ಪಾದನೆ ಗುರಿ
Last Updated 30 ಅಕ್ಟೋಬರ್ 2025, 23:30 IST
ರಾಜ್ಯದ ನೂರು ಕಡೆ ಸೋಲಾರ್‌ ಘಟಕ: ಇಂಧನ ಸಚಿವ ಕೆ.ಜೆ. ಜಾರ್ಜ್‌

ಬೆಂಗಳೂರು: ಬನ್ನೇರುಘಟ್ಟ ಉದ್ಯಾನದಲ್ಲಿ ಸೌರ ಪಾರ್ಕ್‌

ಪ್ರಾಣಿಗಳ ತಾಣದಲ್ಲಿ ವಿದ್ಯುತ್‌ ಸ್ವಾವಲಂಬಿ ಯೋಜನೆ ಜಾರಿಗೆ ಸಿದ್ಧತೆ
Last Updated 28 ಅಕ್ಟೋಬರ್ 2025, 23:30 IST
ಬೆಂಗಳೂರು: ಬನ್ನೇರುಘಟ್ಟ ಉದ್ಯಾನದಲ್ಲಿ ಸೌರ ಪಾರ್ಕ್‌

ಚಿಕ್ಕಬಳ್ಳಾಪುರ: ಪಿ.ಎಂ ಕುಸುಮ್ ಸಿ ಯೋಜನೆ ಉದ್ಘಾಟನೆಗೆ ಕ್ಷಣಗಣನೆ

Solar Energy Project: ಪಿ.ಎಂ ಕುಸುಮ್–ಬಿ (‌ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ತಾನ್ ಮಹಾ ಅಭಿಯಾನ್) ಕಾಂಪೊನೆಂಟ್ ‘ಸಿ’ ಸೌರವಿದ್ಯುತ್ ಯೋಜನೆಯ ಉದ್ಘಾಟನೆಗೆ ಗೌರಿಬಿದನೂರಿನಲ್ಲಿ ಕ್ಷಣಗಣನೆ ಆರಂಭವಾಗಿದೆ.
Last Updated 11 ಜೂನ್ 2025, 5:19 IST
ಚಿಕ್ಕಬಳ್ಳಾಪುರ: ಪಿ.ಎಂ ಕುಸುಮ್ ಸಿ ಯೋಜನೆ ಉದ್ಘಾಟನೆಗೆ ಕ್ಷಣಗಣನೆ

ಹಾಸನ: ಸೋಲಾರ್ ವಿದ್ಯುತ್ ಘಟಕಕ್ಕೆ ಭೂಮಿ ಪೂಜೆ

ಕೋರೇನಹಳ್ಳಿಯಲ್ಲಿ 3.2 ಮೆಗಾವಾಟ್‌ ಉತ್ಪಾದನೆ
Last Updated 9 ಜೂನ್ 2025, 15:54 IST
ಹಾಸನ: ಸೋಲಾರ್ ವಿದ್ಯುತ್ ಘಟಕಕ್ಕೆ ಭೂಮಿ ಪೂಜೆ

Solar Roof Top: ‘ಕಾಮನ್ ಏರಿಯಾ’ಕ್ಕೆ ‘ಹಸಿರು ಇಂಧನ’ದ ಶಕ್ತಿ

‘ಚಾವಣಿ ಸೌರಶಕ್ತಿ’ ಅಳವಡಿಕೆಗೆ ಅಪಾರ್ಟ್‌ಮೆಂಟ್‌ಗಳ ಆಸಕ್ತಿ
Last Updated 3 ಫೆಬ್ರುವರಿ 2025, 23:45 IST
Solar Roof Top: ‘ಕಾಮನ್ ಏರಿಯಾ’ಕ್ಕೆ ‘ಹಸಿರು ಇಂಧನ’ದ ಶಕ್ತಿ

‘ಪಿಎಂ–ಕುಸುಮ್‌’ ಅನುಷ್ಠಾನಕ್ಕೆ ಆರಂಭಿಕ ವಿಘ್ನ

ಜಿಲ್ಲೆಯ ಆರು ಸ್ಥಳಗಳಲ್ಲಿ ಫೀಡರ್‌ ಹಂತದ ಸೌರವಿದ್ಯುತ್‌ ಘಟಕ ಸ್ಥಾಪನೆಗೆ ಮುಂದಾದ ‘ಬೆಸ್ಕಾಂ’
Last Updated 20 ಜೂನ್ 2024, 7:47 IST
fallback
ADVERTISEMENT

'ಶಿವಸದನ' ಸೌರ ವಿದ್ಯುತ್ ಘಟಕ ಲೋಕಾರ್ಪಣೆ ಇಂದು

ಪುತ್ತೂರಿನ ಮುರದಲ್ಲಿರುವ ‘ಶಿವಸದನ ಆಶ್ರಯ ಧಾಮ’ಕ್ಕೆ ಎಂಆರ್‌ಪಿಎಲ್ ಸಂಸ್ಥೆಯು ₹ 40 ಲಕ್ಷ ಮೊತ್ತದಲ್ಲಿ ಹೊಸ ಸೌರ ವಿದ್ಯುತ್ ಉತ್ಪಾದನಾ ಘಟಕವನ್ನು ಒದಗಿಸಿದ್ದು, ಇದನ್ನು ಇದೇ 27ರಂದು ಎಂಆರ್‌ಪಿಎಲ್‌ ಕಾರ್ಯನಿರ್ವಾಹಕ ನಿರ್ದೇಶಕ (ಯೋಜನೆ) ಬಿಎಚ್‌ವಿ ಪ್ರಸಾದ್‌ ಲೋಕಾರ್ಪಣೆಗೊಳಿಸುವರು.
Last Updated 27 ಡಿಸೆಂಬರ್ 2023, 7:56 IST
'ಶಿವಸದನ' ಸೌರ ವಿದ್ಯುತ್ ಘಟಕ ಲೋಕಾರ್ಪಣೆ ಇಂದು

ಪಾವಗಡ: ಸೋಲಾರ್ ಪಾರ್ಕ್ ಮುಳುಗಡೆ

ಪಾವಗಡ: ತಾಲ್ಲೂಕಿನ ಕ್ಯಾತಗಾನ ಚೆರ್ಲು ಗ್ರಾಮದ ಬಳಿಯ ಸೋಲಾರ್ ಪಾರ್ಕ್‌ನ 4ನೇ ಬ್ಲಾಕ್ ಮಳೆ ನೀರಿನಿಂದ ಮುಳುಗಡೆಯಾಗಿದೆ. ಈ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶವನ್ನು ಮಂಗಳವಾರ ನಿಷೇಧಿಸಲಾಗಿತ್ತು. ಯುವಕನೊಬ್ಬ ಸೋಲಾರ್ ಪ್ಯಾನಲ್‌ಗಳ ಮೇಲಿನಿಂದ ಜಿಗಿದು ಈಜಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೋಲಾರ್ ಪಾರ್ಕ್‌ನ 4ನೇ ಬ್ಲಾಕ್ಅನ್ನು ಅವಾಧ ಕಂಪನಿ ನಿರ್ವಹಿಸುತ್ತಿದೆ. ಸತತವಾಗಿ ಮಳೆ ಬೀಳುತ್ತಿದ್ದು, ಕ್ಯಾತಗಾನಚೆರ್ಲು ಕೆರೆ ತುಂಬಿದೆ. ಕೆರೆಗೆ ಹೊಂದಿಕೊಂಡಿರುವ ಬ್ಲಾಕ್ 4ಕ್ಕೆ ಸೇರಿದ ಸುಮಾರು 30 ಎಕರೆ ಪ್ರದೇಶ ಮುಳುಗಡೆಯಾಗಿದೆ. ಇಲ್ಲಿರುವ ಸೋಲಾರ್ ಪ್ಯಾನಲ್‌ಗಳು, ಎಲೆಕ್ಟ್ರಾನಿಕ್ ಉಪಕರಣಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ.
Last Updated 18 ಅಕ್ಟೋಬರ್ 2022, 20:16 IST
ಪಾವಗಡ: ಸೋಲಾರ್ ಪಾರ್ಕ್ ಮುಳುಗಡೆ

ಸೌರ ವಿದ್ಯುತ್‌ ಉತ್ಪಾದನೆ: ಮಂಗಳೂರಿನಲ್ಲಿ ₹ 52,000 ಕೋಟಿ ಹೂಡಿಕೆಗೆ ಒಪ್ಪಂದ

ಹಸಿರು ಹೈಡ್ರೋಜನ್‌- ಅಮೋನಿಯಾ, ಸೌರ ವಿದ್ಯುತ್‌ ಘಟಕ ಸ್ಥಾಪಿಸಲಿರುವ ಆಕ್ಮೆ ಕ್ಲೀನ್‌ಟೆಕ್‌
Last Updated 6 ಜೂನ್ 2022, 16:07 IST
ಸೌರ ವಿದ್ಯುತ್‌ ಉತ್ಪಾದನೆ: ಮಂಗಳೂರಿನಲ್ಲಿ ₹ 52,000 ಕೋಟಿ ಹೂಡಿಕೆಗೆ ಒಪ್ಪಂದ
ADVERTISEMENT
ADVERTISEMENT
ADVERTISEMENT