ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಜಗಳ, ಚಾಕುವಿನಿಂದ ಇರಿದು ಯೋಧನ ಕೊಲೆ
ಯೋಧ ಕರಿಸಿದ್ದಪ್ಪ ಸಣ್ಣಸಿದ್ದಪ್ಪ ಕಳಸದ (25) ತನ್ನ ಪತ್ನಿಯ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದರಿಂದ ಕೋಪಗೊಂಡ ಆಕೆಯ ಸಹೋದರ ಧರೀಗೌಡ ಫಕೀರ ಗೌಡ ಧೂಳಪ್ಪನವರ, ಆತನನ್ನು ಚಾಕುವಿನಿಂದ ಇರಿದು ಗುರುವಾರ ರಾತ್ರಿ ಕೊಲೆ ಮಾಡಿದ್ದಾನೆ.Last Updated 13 ಆಗಸ್ಟ್ 2022, 5:43 IST