ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Son

ADVERTISEMENT

ಬೈಲಹೊಂಗಲ: ತಾಯಿಯ ಚಿಕಿತ್ಸೆಗೆ ಹಣ ನೀಡದ ತಂದೆಯನ್ನೇ ಕೊಲೆ ಮಾಡಿದ ಮಗ

ತಾಯಿಯ ಚಿಕಿತ್ಸೆಗೆ ಹಣ ನೀಡದ ಕಾರಣ ಮಗನೇ ತನ್ನ ತಂದೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
Last Updated 7 ಸೆಪ್ಟೆಂಬರ್ 2022, 4:55 IST
ಬೈಲಹೊಂಗಲ: ತಾಯಿಯ ಚಿಕಿತ್ಸೆಗೆ ಹಣ ನೀಡದ ತಂದೆಯನ್ನೇ ಕೊಲೆ ಮಾಡಿದ ಮಗ

ನಿಖಿಲ್ ಕುಮಾರಸ್ವಾಮಿ–ರೇವತಿ ಮಗನ ನಾಮಕರಣ: ಪುತ್ರನ ಹೆಸರು ‘ಅವ್ಯನ್ ದೇವ್’

ಚಂದನವನದ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರ ಪುತ್ರನ ನಾಮಕರಣ ಸಮಾರಂಭ ಶಾಸ್ತ್ರೋಕ್ತವಾಗಿ ನೆರವೇರಿದೆ.
Last Updated 8 ಜೂನ್ 2022, 10:50 IST
ನಿಖಿಲ್ ಕುಮಾರಸ್ವಾಮಿ–ರೇವತಿ ಮಗನ ನಾಮಕರಣ: ಪುತ್ರನ ಹೆಸರು ‘ಅವ್ಯನ್ ದೇವ್’

ಹೈಕೋರ್ಟ್ ಆದೇಶವಿದ್ದರೂ ಈಡೇರದ ಹಂಬಲ- ಮಗನನ್ನು ಕಾಣಲು ತಾಯಿಯ ತಹತಹಿಕೆ

‘ಕೌಟುಂಬಿಕ ಕಲಹದ ಕಾರಣ ತಂದೆಯ ಬಳಿಯೇ ಉಳಿದಿರುವ ನನ್ನ 13 ವರ್ಷದ ಮಗನನ್ನು ನೋಡದೆ ಎರಡೂವರೆ ವರ್ಷಗಳೇ ಉರುಳಿ ಹೋಗಿವೆ. ಆದ್ದರಿಂದ, ಅವನ ಭೇಟಿಗೆ ಅವಕಾಶ ಕಲ್ಪಿಸಿಕೊಡಿ‘ ಎಂದು ಹೈಕೋರ್ಟ್‌ ಮೆಟ್ಟಿಲೇರಿರುವ ತಾಯಿಯ ಹಂಬಲ ಶುಕ್ರವಾರವೂ ಈಡೇರಲಿಲ್ಲ.
Last Updated 10 ಡಿಸೆಂಬರ್ 2021, 15:47 IST
ಹೈಕೋರ್ಟ್ ಆದೇಶವಿದ್ದರೂ ಈಡೇರದ ಹಂಬಲ- ಮಗನನ್ನು ಕಾಣಲು ತಾಯಿಯ ತಹತಹಿಕೆ

12 ವರ್ಷಗಳ ಬಳಿಕ ತಾಯಿ ಮಗನ ಸಮ್ಮಿಲನ! ಅಮ್ಮನ ಕರೆದೊಯ್ಯಲು ಅಸ್ಸಾಂನಿಂದ ಬಂದ ಮಗ

ಅಮ್ಮನನ್ನು ಕರೆದೊಯ್ಯಲು ಅಸ್ಸಾಂನಿಂದ ಬಂದ ಮಗ
Last Updated 18 ಸೆಪ್ಟೆಂಬರ್ 2021, 12:12 IST
12 ವರ್ಷಗಳ ಬಳಿಕ ತಾಯಿ ಮಗನ ಸಮ್ಮಿಲನ! ಅಮ್ಮನ ಕರೆದೊಯ್ಯಲು ಅಸ್ಸಾಂನಿಂದ ಬಂದ ಮಗ

ಕಥೆ: ನನ್ನ ಪ್ರೀತಿಯ ಭೀಮ...

ನಿನ್ನ ಪ್ರೀತಿಯ ಮಗ ಸುತಸೋಮನನ್ನು ಕಳೆದುಕೊಂಡು ಬಹಳ ದುಃಖದಲ್ಲಿರುವೆಯೆಂದು ತಿಳಿಯಿತು. ಛೆ… ಹೀಗಾಗಬಾರದಿತ್ತು. ನಿನಗೆ ಮತ್ತು ಪಾಂಚಾಲಿಗೆ, ನನ್ನ ತೀವ್ರ ಸಂತಾಪಗಳು. ಬಹುಶಃ… ಪುತ್ರಶೋಕ ನಿನಗೆ ಹೊಸ ಅನುಭವ. ಆದರೆ, ನನಗೆ ಅದರ ಅನುಭವ ಇನ್ನೂ ಹಸಿರಾಗಿದೆ. ನನ್ನ ಮುದ್ದು ಮಗನ ರಕ್ತದಲ್ಲಿ ತೋಯ್ದ ದೇಹದ ದೃಶ್ಯ ಇನ್ನೂ ಕಣ್ಣಲ್ಲಿ ಉಳಿದುಕೊಂಡಿದೆ.
Last Updated 3 ಜುಲೈ 2021, 19:30 IST
ಕಥೆ: ನನ್ನ ಪ್ರೀತಿಯ ಭೀಮ...

ಪತ್ನಿಯನ್ನು ಹತ್ಯೆಗೈದು, ಮೃತದೇಹವನ್ನು ಬೀದಿಯಲ್ಲಿ ಎಳೆದೊಯ್ದ ವ್ಯಕ್ತಿ!

ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹತ್ಯೆಗೈದು ಮೃತದೇಹವನ್ನು ಇಲ್ಲಿನ ಬೀದಿಯಲ್ಲಿ ಹಲವು ಮೀಟರ್‌ವರೆಗೂ ಎಳೆದೊಯ್ದಿದ್ದಾನೆ. ಅಲ್ಲದೆ ದಾಳಿಯಲ್ಲಿ ಗಾಯಗೊಂಡಿದ್ದ ಅವರ ಒಂಬತ್ತು ತಿಂಗಳ ಮಗು ಕೂಡ ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮಂಗಳವಾರ ರಾತ್ರಿ ರಾಂಪುರದಲ್ಲಿ ಈ ಘಟನೆ ನಡೆದಿದ್ದು, ನಂತರ ಆ ವ್ಯಕ್ತಿ ಪೊಲೀಸರಿಗೆ ಶರಣಾಗಿದ್ದಾನೆ.
Last Updated 2 ಜೂನ್ 2021, 9:36 IST
ಪತ್ನಿಯನ್ನು ಹತ್ಯೆಗೈದು, ಮೃತದೇಹವನ್ನು ಬೀದಿಯಲ್ಲಿ ಎಳೆದೊಯ್ದ ವ್ಯಕ್ತಿ!

ಗೌರಿಬಿದನೂರು: ಮದ್ಯದ ಅಮಲಿನಲ್ಲಿ ಚಾಕುವಿನಿಂದ ಇರಿದು ತಂದೆ ಕೊಂದ ಮಗ

ಮದ್ಯದ ಅಮಲಿನಲ್ಲಿದ್ದ ಮಗ ಚಾಕುವಿನಿಂದ ಇರಿದು ತನ್ನ ತಂದೆಯನ್ನೇ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಪುರ ಗ್ರಾ.ಪಂ ವ್ಯಾಪ್ತಿಯ ಚನ್ನಬೈರೇನಹಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
Last Updated 17 ಫೆಬ್ರುವರಿ 2021, 3:00 IST
fallback
ADVERTISEMENT

ರಾಯಚೂರು: ಹೆತ್ತ ಮಗನ ಕತ್ತು ಹಿಸುಕಿ ಸಾಯಿಸಿದ ಪಾಪಿ ತಂದೆ

ತವರು ಮನೆಗೆ ಹೋಗಿದ್ದ ಪತ್ನಿ ಮೇಲಿನ ದ್ವೇಷಕ್ಕಾಗಿ ತಾನು ಹೆತ್ತ ಮಗುವನ್ನೇ ತಂದೆಯು ಅಪಹರಿಸಿ ಕತ್ತು ಹಿಸುಕಿ ಸಾಯಿಸಿದ ಘಟನೆ ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಎಲೆಕೂಡಗಿಯಲ್ಲಿ ಮಂಗಳವಾರ ನಡೆದಿರುವುದು ಬೆಳಕಿಗೆ ಬಂದಿದೆ.
Last Updated 3 ಫೆಬ್ರುವರಿ 2021, 7:11 IST
fallback

ಬರೆಯದ ಕಥೆಗಳು –26 | ಹೆಣ್ಣೆಂದರೆ ಅಮ್ಮ ಮಾತ್ರ...

Last Updated 10 ಜನವರಿ 2021, 1:47 IST
fallback

ಚಿರು ಪುತ್ರನಿಗೆ ಸಿದ್ಧವಾಯ್ತು ಕಲಘಟಗಿ ತೊಟ್ಟಿಲು

ಸ್ಯಾಂಡಲ್‌ವುಡ್‌ ಕಲಾವಿದರು, ರಾಜಕಾರಣಿಗಳು ಮತ್ತು ಉದ್ಯಮಿಗಳಿಗೆ ಆಕರ್ಷಕ ಕಟ್ಟಿಗೆಯ ತೊಟ್ಟಿಲುಗಳನ್ನು ಮಾಡಿಕೊಟ್ಟು ಸುದ್ದಿ ಮಾಡಿದ್ದ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಈಗ ಚಿರು ಸರ್ಜಾ ಪುತ್ರನಿಗಾಗಿ ತೊಟ್ಟಿಲು ತಯಾರಾಗಿದೆ.
Last Updated 6 ನವೆಂಬರ್ 2020, 19:30 IST
ಚಿರು ಪುತ್ರನಿಗೆ ಸಿದ್ಧವಾಯ್ತು ಕಲಘಟಗಿ ತೊಟ್ಟಿಲು
ADVERTISEMENT
ADVERTISEMENT
ADVERTISEMENT