ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sonia Lather

ADVERTISEMENT

ಬಾಕ್ಸಿಂಗ್‌: ಸೋನಿಯಾಗೆ ಕಂಚು

ಭಾರತದ ಸೋನಿಯಾ ಲಾಥರ್‌ ಬಲ್ಗೇರಿಯಾದಲ್ಲಿ ನಡೆಯುತ್ತಿರುವ ಸ್ಟ್ರ್ಯಾಂಡ್‌ಜಾ ಸ್ಮಾರಕ ಬಾಕ್ಸಿಂಗ್‌ ಟೂರ್ನಿಯಲ್ಲಿ ಕಂಚು ಗೆದ್ದುಕೊಂಡಿದ್ದಾರೆ. ಶುಕ್ರವಾರ ನಡೆದ 57 ಕೆಜಿ ವಿಭಾಗದ ಸೆಮಿಫೈನಲ್‌ ಬೌಟ್‌ನಲ್ಲಿ ಅವರು ಉಕ್ರೇನ್‌ನ ಲೂಲಿಯಾ ಸೈಪ್ಲಕೊವಾ ಎದುರು ಸೋತರು.
Last Updated 24 ಜನವರಿ 2020, 19:35 IST
ಬಾಕ್ಸಿಂಗ್‌: ಸೋನಿಯಾಗೆ ಕಂಚು

ಬಾಕ್ಸಿಂಗ್ ಟೂರ್ನಿ: ಸೆಮಿಗೆ ಸೋನಿಯಾ, ನಿಖತ್‌ಗೆ ನಿರಾಸೆ

ಸೋನಿಯಾ ಲಾಥರ್, ಸ್ಟ್ರಾಂಜ ಸ್ಮಾರಕ ಬಾಕ್ಸಿಂಗ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ
Last Updated 23 ಜನವರಿ 2020, 19:45 IST
fallback

ನಾಲ್ಕರ ಘಟ್ಟಕ್ಕೆ ಭಾರತದ ನಾಲ್ಕು ಬಾಕ್ಸರ್‌ಗಳು

ಸೋನಿಯಾ ಲಾಥರ್‌ (57 ಕೆ. ಜಿ. ವಿಭಾಗ), ಲವ್ಲಿನಾ ಬೊರ್ಗೊಹೇನ್‌ (69 ಕೆ. ಜಿ. ವಿಭಾಗ), ಹಿಮಾಂಶು ಶರ್ಮಾ (49 ಕೆ. ಜಿ. ವಿಭಾಗ) ಹಾಗೂ ಆಶಿಶ್‌ (64 ಕೆ. ಜಿ. ವಿಭಾಗ) ಅವರು ನಾಲ್ಕರ ಹಂತಕ್ಕೆ ತಲುಪಿದ ಬಾಕ್ಸರ್‌ಗಳು.
Last Updated 21 ಜೂನ್ 2018, 18:23 IST
ನಾಲ್ಕರ ಘಟ್ಟಕ್ಕೆ ಭಾರತದ ನಾಲ್ಕು ಬಾಕ್ಸರ್‌ಗಳು
ADVERTISEMENT
ADVERTISEMENT
ADVERTISEMENT
ADVERTISEMENT